ನೀಲ ಗಗನಕೆ ಹಾರುವ
ಹಾರಾಡುವ ಓ ಗಾಳಿಪಟ
ಬೆಳ್ಳಿಯ ಅಂಚಿನ ಮೋಡವ ದಾಟಿ
ಹಾರು ಪಟ ಮೇಲೆ.. ಹಾರು ಪಟ
|| ನೀಲ ಗಗನಕೆ ಹಾರುವ
ಹಾರಾಡುವ ಓ ಗಾಳಿಪಟ
ಬೆಳ್ಳಿಯ ಅಂಚಿನ ಮೋಡವ ದಾಟಿ
ಹಾರು ಪಟ ಮೇಲೆ.. ಹಾರು ಪಟ….||
ಬಾನಿಗೆ ಎಗರುವ ಆಸೆಯು ಮೂಡಲು
ಹಾರೆಯೇ ನಮ್ಮಿ ಗಾಳಿಪಟ
ಚಂದ್ರಲೋಕಕೆ ಪಥವ ತೋರಿಸಿ
ಬಣ್ಣ ಬಣ್ಣದ ಗಾಳಿಪಟ
ಆಆಆ... ಆಆಆ...
ಬಾನಿಗೆ ಎಗರುವ ಆಸೆಯೂ ಮೂಡಲು
ಹಾರೆಯೇ ನಮ್ಮಿ ಗಾಳಿಪಟ
ಚಂದ್ರಲೋಕಕೆ ಪಥವ ತೋರಿಸಿ
ಬಣ್ಣ ಬಣ್ಣದ ಗಾಳಿಪಟ
ಸೂತ್ರದ ದಾರವು ಕೈಯೋಳಗಿರಲು
ಅತಿ ಸೊಗಸಾಗಿ ಆಡುವುದು
ದಾರ ಕಿತ್ತರೆ ಹಿಡಿತವಿಲ್ಲದ
ಮನಸನು ಎಲ್ಲೋ ಓಡುವುದು ..
ಓಡುವುದು..
|| ನೀಲ ಗಗನಕೆ ಹಾರುವ
ಹಾರಾಡುವ ಓ ಗಾಳಿಪಟ
ಬೆಳ್ಳಿಯ ಅಂಚಿನ ಮೋಡವ ದಾಟಿ
ಹಾರು ಪಟ ಮೇಲೆ.. ಹಾರು ಪಟ….||
ಪಟಪಟ ಕುಕ್ಕುತ ಜಯಿಸಲು ಬರುತಿದೆ
ಪಟಪಟ ಎನ್ನುತ ನನ್ನ ಪಟ
ಸರ್ರನೇ ನುಗ್ಗಿ ಸರ್ರನೇ ಜಾರಿ
ಪರ್ರನೇ ಹರಿವುದು ನಿನ್ನ ಪಟ
ಹರಿದರೇ ನನ್ನ ಪಟ ಕೆಣಕಲು ಲಟಲಟ
ವಟವಟ ಗುದ್ದಿದರೆ ಸೆಳೆಯಲು ಪಟಪಟ
ಹ್ಹಾಂ .. ಹೂಂ ..
ಬೇಡದ ಪೋತಿಯು ಆಟದಲಿರುವ
ಉಲ್ಲಾಸವನು ಕೆಡುಸುವುದು
ಒಗ್ಗಟ್ಟಿಂದಲಿ ಬಾಳಲು ಕಲಿತರೆ
ದೇಶದಿ ಶಾಂತಿಯು ನೆಲೆಸುವುದು
ನಮ್ಮ ದೇಶದಿ ಶಾಂತಿಯು ನೆಲೆಸುವುದು
|| ನೀಲ ಗಗನಕೆ ಹಾರುವ
ಹಾರಾಡುವ ಓ ಗಾಳಿಪಟ
ಬೆಳ್ಳಿಯ ಅಂಚಿನ ಮೋಡವ
ದಾಟಿ ಹಾರು ಪಟ ಮೇಲೆ.. ಹಾರು ಪಟ
ಮೇಲೆ.. ಹಾರು ಪಟ... ಮೇಲೆ.. ಹಾರು ಪಟ...
ಮೇಲೆ.. ಹಾರು ಪಟ.. ಮೇಲೆ.. ಹಾರು ಪಟ….||
ನೀಲ ಗಗನಕೆ ಹಾರುವ
ಹಾರಾಡುವ ಓ ಗಾಳಿಪಟ
ಬೆಳ್ಳಿಯ ಅಂಚಿನ ಮೋಡವ ದಾಟಿ
ಹಾರು ಪಟ ಮೇಲೆ.. ಹಾರು ಪಟ
|| ನೀಲ ಗಗನಕೆ ಹಾರುವ
ಹಾರಾಡುವ ಓ ಗಾಳಿಪಟ
ಬೆಳ್ಳಿಯ ಅಂಚಿನ ಮೋಡವ ದಾಟಿ
ಹಾರು ಪಟ ಮೇಲೆ.. ಹಾರು ಪಟ….||
ಬಾನಿಗೆ ಎಗರುವ ಆಸೆಯು ಮೂಡಲು
ಹಾರೆಯೇ ನಮ್ಮಿ ಗಾಳಿಪಟ
ಚಂದ್ರಲೋಕಕೆ ಪಥವ ತೋರಿಸಿ
ಬಣ್ಣ ಬಣ್ಣದ ಗಾಳಿಪಟ
ಆಆಆ... ಆಆಆ...
ಬಾನಿಗೆ ಎಗರುವ ಆಸೆಯೂ ಮೂಡಲು
ಹಾರೆಯೇ ನಮ್ಮಿ ಗಾಳಿಪಟ
ಚಂದ್ರಲೋಕಕೆ ಪಥವ ತೋರಿಸಿ
ಬಣ್ಣ ಬಣ್ಣದ ಗಾಳಿಪಟ
ಸೂತ್ರದ ದಾರವು ಕೈಯೋಳಗಿರಲು
ಅತಿ ಸೊಗಸಾಗಿ ಆಡುವುದು
ದಾರ ಕಿತ್ತರೆ ಹಿಡಿತವಿಲ್ಲದ
ಮನಸನು ಎಲ್ಲೋ ಓಡುವುದು ..
ಓಡುವುದು..
|| ನೀಲ ಗಗನಕೆ ಹಾರುವ
ಹಾರಾಡುವ ಓ ಗಾಳಿಪಟ
ಬೆಳ್ಳಿಯ ಅಂಚಿನ ಮೋಡವ ದಾಟಿ
ಹಾರು ಪಟ ಮೇಲೆ.. ಹಾರು ಪಟ….||
ಪಟಪಟ ಕುಕ್ಕುತ ಜಯಿಸಲು ಬರುತಿದೆ
ಪಟಪಟ ಎನ್ನುತ ನನ್ನ ಪಟ
ಸರ್ರನೇ ನುಗ್ಗಿ ಸರ್ರನೇ ಜಾರಿ
ಪರ್ರನೇ ಹರಿವುದು ನಿನ್ನ ಪಟ
ಹರಿದರೇ ನನ್ನ ಪಟ ಕೆಣಕಲು ಲಟಲಟ
ವಟವಟ ಗುದ್ದಿದರೆ ಸೆಳೆಯಲು ಪಟಪಟ
ಹ್ಹಾಂ .. ಹೂಂ ..
ಬೇಡದ ಪೋತಿಯು ಆಟದಲಿರುವ
ಉಲ್ಲಾಸವನು ಕೆಡುಸುವುದು
ಒಗ್ಗಟ್ಟಿಂದಲಿ ಬಾಳಲು ಕಲಿತರೆ
ದೇಶದಿ ಶಾಂತಿಯು ನೆಲೆಸುವುದು
ನಮ್ಮ ದೇಶದಿ ಶಾಂತಿಯು ನೆಲೆಸುವುದು
|| ನೀಲ ಗಗನಕೆ ಹಾರುವ
ಹಾರಾಡುವ ಓ ಗಾಳಿಪಟ
ಬೆಳ್ಳಿಯ ಅಂಚಿನ ಮೋಡವ
ದಾಟಿ ಹಾರು ಪಟ ಮೇಲೆ.. ಹಾರು ಪಟ
ಮೇಲೆ.. ಹಾರು ಪಟ... ಮೇಲೆ.. ಹಾರು ಪಟ...
ಮೇಲೆ.. ಹಾರು ಪಟ.. ಮೇಲೆ.. ಹಾರು ಪಟ….||
Neela Gaganake Haruva song lyrics from Kannada Movie Manashanthi starring K S Ashwath, Ramesh, Balakrishna, Lyrics penned by Geethapriya Sung by Chandrakala, Jyothi, P B Srinivas, Music Composed by A A Raj, film is Directed by M S Nayak and film is released on 1969