ಹೂಂಹೂಂಹೂಂ...
ಜೋ... ಜೋ.. ಜೋ..
ಮನಸು ಮನಸು ಕಂದ
ವಿಧಿ ವಿಲಾಸ ಕಂದಾ
ನೀನು ಹೊಂದುವೇ ಶಾಂತಿ
ಪಡೆವೆನು ನೋವು
ಎಲ್ಲಾ ಮರೆವಿಗೆ
ಜೋ... ಜೋ.. ಜೋ..
ಜೋ... ಜೋ.. ಜೋ..
ಇರುಳಿಗೆ ಕೊನೆ ಎಂದು
ಅದನು ಬಂದೇ ಬರುವುದು
ಇರುಳಿಗೆ ಕೊನೆ ಎಂದು
ಅದನು ಬಂದೇ ಬರುವುದು
ಮನದಾ ಯಾತನೆ ನೀನು ಆಗಿ..
ಮನದಾ ಯಾತನೆ ನೀನು ಆಗಿ..
ಆ ಆ ಆ...
ದಿನವ ಚೆಲುಚು ನೋವು ...
ಆ ಆ ಆ ..
ಜೋ... ಜೋ.. ಜೋ..
ಜೋ... ಜೋ.. ಜೋ..
|| ಮನಸು ಮನಸು ಕಂದ
ವಿಧಿ ವಿಲಾಸ ಕಂದಾ
ನೀನು ಹೊಂದುವೇ ಶಾಂತಿ
ಪಡೆವೆನು ನೋವು
ಎಲ್ಲಾ ಮರೆವಿಗೆ…..||
ಮುದ್ದಿನಿಂದಲೇ ನಿನ್ನನ್ನು
ಸಾಕಿದ ಆ ಜನ್ಮನು ..
ಮುದ್ದಿನಿಂದಲೇ ನಿನ್ನನ್ನು
ಸಾಕಿದ ಆ ಜನ್ಮನು
ನಿನ್ನ ಎಂದಿಗೂ ಮರೆಯನು
ನಿನ್ನ ಎಂದಿಗೂ ಮರೆಯನು
ಬೆಳಕು ಮೂಡಲು ಬರುವನು
ಜೋ... ಜೋ.. ಜೋ..
ಜೋ... ಜೋ.. ಜೋ..
|| ಮನಸು ಮನಸು ಕಂದ
ವಿಧಿ ವಿಲಾಸ ಕಂದಾ
ನೀನು ಹೊಂದುವೇ ಶಾಂತಿ
ಪಡೆವೆನು ನೋವು
ಎಲ್ಲಾ ಮರೆವಿಗೆ…..||
ಜೋ... ಜೋ.. ಜೋ..
ಜೋ... ಜೋ.. ಜೋ..
ಹೂ .. ಹೂ .. ಹೂ ..
ಹೂ .. ಹೂ .. ಹೂ ..
ಹೂಂಹೂಂಹೂಂ...
ಜೋ... ಜೋ.. ಜೋ..
ಮನಸು ಮನಸು ಕಂದ
ವಿಧಿ ವಿಲಾಸ ಕಂದಾ
ನೀನು ಹೊಂದುವೇ ಶಾಂತಿ
ಪಡೆವೆನು ನೋವು
ಎಲ್ಲಾ ಮರೆವಿಗೆ
ಜೋ... ಜೋ.. ಜೋ..
ಜೋ... ಜೋ.. ಜೋ..
ಇರುಳಿಗೆ ಕೊನೆ ಎಂದು
ಅದನು ಬಂದೇ ಬರುವುದು
ಇರುಳಿಗೆ ಕೊನೆ ಎಂದು
ಅದನು ಬಂದೇ ಬರುವುದು
ಮನದಾ ಯಾತನೆ ನೀನು ಆಗಿ..
ಮನದಾ ಯಾತನೆ ನೀನು ಆಗಿ..
ಆ ಆ ಆ...
ದಿನವ ಚೆಲುಚು ನೋವು ...
ಆ ಆ ಆ ..
ಜೋ... ಜೋ.. ಜೋ..
ಜೋ... ಜೋ.. ಜೋ..
|| ಮನಸು ಮನಸು ಕಂದ
ವಿಧಿ ವಿಲಾಸ ಕಂದಾ
ನೀನು ಹೊಂದುವೇ ಶಾಂತಿ
ಪಡೆವೆನು ನೋವು
ಎಲ್ಲಾ ಮರೆವಿಗೆ…..||
ಮುದ್ದಿನಿಂದಲೇ ನಿನ್ನನ್ನು
ಸಾಕಿದ ಆ ಜನ್ಮನು ..
ಮುದ್ದಿನಿಂದಲೇ ನಿನ್ನನ್ನು
ಸಾಕಿದ ಆ ಜನ್ಮನು
ನಿನ್ನ ಎಂದಿಗೂ ಮರೆಯನು
ನಿನ್ನ ಎಂದಿಗೂ ಮರೆಯನು
ಬೆಳಕು ಮೂಡಲು ಬರುವನು
ಜೋ... ಜೋ.. ಜೋ..
ಜೋ... ಜೋ.. ಜೋ..
|| ಮನಸು ಮನಸು ಕಂದ
ವಿಧಿ ವಿಲಾಸ ಕಂದಾ
ನೀನು ಹೊಂದುವೇ ಶಾಂತಿ
ಪಡೆವೆನು ನೋವು
ಎಲ್ಲಾ ಮರೆವಿಗೆ…..||
ಜೋ... ಜೋ.. ಜೋ..
ಜೋ... ಜೋ.. ಜೋ..
ಹೂ .. ಹೂ .. ಹೂ ..
ಹೂ .. ಹೂ .. ಹೂ ..
Manasu Manasu Kanda Vidhi song lyrics from Kannada Movie Manashanthi starring K S Ashwath, Ramesh, Balakrishna, Lyrics penned by Geethapriya Sung by S Janaki, Music Composed by A A Raj, film is Directed by M S Nayak and film is released on 1969