Halli Inda Hele Thanda Lyrics

ಹಳ್ಳಿಯಿಂದ ಎಳೆ ತಂದು Lyrics

in Manashanthi

in ಮನಶ್ಯಾಂತಿ

LYRIC

ಹಳ್ಳಿಯಿಂದ ಎಳೆಂದು
ಪಟ್ಟಣವಿ ಕೆಡವಿದ
ಘನಕಾರ್ಯ ಮೆಚ್ಚಿ
ನಾ ಕೊಡುವೆನೊಂದು
ಒಂದು ಕೊಡುವೇ ...

(.. ಅಹ್ಹಹ್ಹಹ್ಹಾ.. ಆಆಆ.. )

ಹಾಲಂಥ ಸಂಸಾರದಲಿ
ಹುಳಿಯ ಹಿಂಡಿದ ಪುಣ್ಯ
ಕಾರ್ಯಕೆ ನಿನಗೆ   
ಇನ್ನೊಂದು.. (ಅಯ್ಯೋ ..)
ಕಬ್ಬಿಣ ಪೆಟ್ಟಿಗೆಯ ಹಣವನ್ನು
ದೋಚಿದ ಜಾಣತನದಿಗ ತಂದು
(ಅಯ್ಯೋ) ಮತ್ತೆ ಒಂದು ..  
ತಗೋ.. ತಗೋ
(ಅಯ್ಯೋ .. ಅಪ್ಪ )

ವ್ಯಾಪಾರ ಗೀಪಾರವೆಂದು
ಹುಚ್ಚೆಬ್ಬಿಸಿ ಹಣ ಕೊಟ್ಟು
ಕೆಡಿಸಿದಕ್ಕೆ.... ಜೊತೆಗೆ ಒಂದು...
(ಅಯ್ಯೋ... .. ಅಹ್ಹಹ್ಹ )
ರಮಣಿ ನಾರೀಮಣಿ
ನಾಗವೇಣಿ ಚಿರವಾಣಿ
ಘಟವಾಣಿ ನಿನ್ನ ಪತಿಯಾದ
ಪಾಪಕೆ... ಏಏಏಏಏ

ಒಂದು .. (ಅಯ್ಯೋ..)
ಎರಡು .. (ಆಆಆ) ಮೂರೂ
(ಅಯ್ಯಯ್ಯೋ ) ಹ್ಹಹ್ಹಹ್ಹಹ್ಹಹ್ಹ...  
 

ಹಳ್ಳಿಯಿಂದ ಎಳೆಂದು
ಪಟ್ಟಣವಿ ಕೆಡವಿದ
ಘನಕಾರ್ಯ ಮೆಚ್ಚಿ
ನಾ ಕೊಡುವೆನೊಂದು
ಒಂದು ಕೊಡುವೇ ...

(.. ಅಹ್ಹಹ್ಹಹ್ಹಾ.. ಆಆಆ.. )

ಹಾಲಂಥ ಸಂಸಾರದಲಿ
ಹುಳಿಯ ಹಿಂಡಿದ ಪುಣ್ಯ
ಕಾರ್ಯಕೆ ನಿನಗೆ   
ಇನ್ನೊಂದು.. (ಅಯ್ಯೋ ..)
ಕಬ್ಬಿಣ ಪೆಟ್ಟಿಗೆಯ ಹಣವನ್ನು
ದೋಚಿದ ಜಾಣತನದಿಗ ತಂದು
(ಅಯ್ಯೋ) ಮತ್ತೆ ಒಂದು ..  
ತಗೋ.. ತಗೋ
(ಅಯ್ಯೋ .. ಅಪ್ಪ )

ವ್ಯಾಪಾರ ಗೀಪಾರವೆಂದು
ಹುಚ್ಚೆಬ್ಬಿಸಿ ಹಣ ಕೊಟ್ಟು
ಕೆಡಿಸಿದಕ್ಕೆ.... ಜೊತೆಗೆ ಒಂದು...
(ಅಯ್ಯೋ... .. ಅಹ್ಹಹ್ಹ )
ರಮಣಿ ನಾರೀಮಣಿ
ನಾಗವೇಣಿ ಚಿರವಾಣಿ
ಘಟವಾಣಿ ನಿನ್ನ ಪತಿಯಾದ
ಪಾಪಕೆ... ಏಏಏಏಏ

ಒಂದು .. (ಅಯ್ಯೋ..)
ಎರಡು .. (ಆಆಆ) ಮೂರೂ
(ಅಯ್ಯಯ್ಯೋ ) ಹ್ಹಹ್ಹಹ್ಹಹ್ಹಹ್ಹ...  
 

Halli Inda Hele Thanda song lyrics from Kannada Movie Manashanthi starring K S Ashwath, Ramesh, Balakrishna, Lyrics penned by Geethapriya Sung by P B Srinivas, Music Composed by A A Raj, film is Directed by M S Nayak and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ