Naanu Manasaare Marulanaagiye Iruvenu Lyrics

ನಾನು ಮನಸಾರೆ ಮರುಳನಾಗಿಯೇ ಇರುವೆನು Lyrics

in Manasare

in ಮನಸಾರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾನು ಮನಸಾರೆ
ಮರುಳನಾಗಿಯೇ ಇರುವೇನು ಇನ್ನು ಮುಂದೆ
ನಾನು ಮನಸಾರೆ ..
ಮಗುವಿನಂತೆ ಮಲಗುವ ಮಡಿಲು ನಿಂದೆ
ನಾ..ಮನಸಾರೆ..ನಗುವೇ  ನಗುವೇ
ನಾನು ತುಂಬಾ ಆಯಾಗಿ ಇರುವೇ
 
 
ನಾನು ಮನಸಾರೆ
ಮರುಳಿಯಾಗಿಯೇ ಇರುವೇನು ನಿನ್ನ ಮುಂದೆ
ನಾನು ಮನಸಾರೆ
ಇರಲು ಬಂದೆ ನಿನ್ನ ಬೆನ್ನ ಹಿಂದೆ
ಈ ಮರುಭೂಮಿಯಾ ನಡುವೇ
ಅರಳಿ ನಾ ನಿನ್ನ ಹೂವಾಗಿರುವೇ
 
ನಾನು ಮನಸಾರೇ…
ನನ್ನಾ ಮನದ ಗಂಟನು ಬಿಡಿಸಿಕೊಂಡೆ
ನಾನು ಮನಸಾರೆ
ಹಾಳು ಜಗದ ನಂಟನು ಕಳೆದುಕೊಂಡೆ
ಹೇಳುವೇ ಕೂಗಿ…
ಮೊದಲ ಬಾಯಿ ನಾ ತುಂಬಾ ಸರಿಯಾಗಿ ಇರುವೇ
ಸಾಗು ಮನಸಾರೇ
ಎರಡು ಹೃದಯಾ ಹಿಡುದ ದಾರಿ ಒಂದೇ
ಹಾಡು ಮನಸಾರೆ
ಮೊದಲ ಹಾಡು ಸಿಕ್ಕಿದೆ ಇಂದೇ
ಕೊನೆಯವರೆಗೂ ತುಂಬೇ ಉಸಿರಾ
ನಾ ನಿನ್ನ ಸ್ವರವಾಗಿರುವೇ
 
ನಾನು ಮನಸಾರೆ
ಮರುಳನಾಗಿಯೇ ಇರುವೇನು ಇನ್ನು ಮುಂದೆ

-
ನಾನು ಮನಸಾರೆ
ಮರುಳನಾಗಿಯೇ ಇರುವೇನು ಇನ್ನು ಮುಂದೆ
ನಾನು ಮನಸಾರೆ ..
ಮಗುವಿನಂತೆ ಮಲಗುವ ಮಡಿಲು ನಿಂದೆ
ನಾ..ಮನಸಾರೆ..ನಗುವೇ  ನಗುವೇ
ನಾನು ತುಂಬಾ ಆಯಾಗಿ ಇರುವೇ
 
 
ನಾನು ಮನಸಾರೆ
ಮರುಳಿಯಾಗಿಯೇ ಇರುವೇನು ನಿನ್ನ ಮುಂದೆ
ನಾನು ಮನಸಾರೆ
ಇರಲು ಬಂದೆ ನಿನ್ನ ಬೆನ್ನ ಹಿಂದೆ
ಈ ಮರುಭೂಮಿಯಾ ನಡುವೇ
ಅರಳಿ ನಾ ನಿನ್ನ ಹೂವಾಗಿರುವೇ
 
ನಾನು ಮನಸಾರೇ…
ನನ್ನಾ ಮನದ ಗಂಟನು ಬಿಡಿಸಿಕೊಂಡೆ
ನಾನು ಮನಸಾರೆ
ಹಾಳು ಜಗದ ನಂಟನು ಕಳೆದುಕೊಂಡೆ
ಹೇಳುವೇ ಕೂಗಿ…
ಮೊದಲ ಬಾಯಿ ನಾ ತುಂಬಾ ಸರಿಯಾಗಿ ಇರುವೇ
ಸಾಗು ಮನಸಾರೇ
ಎರಡು ಹೃದಯಾ ಹಿಡುದ ದಾರಿ ಒಂದೇ
ಹಾಡು ಮನಸಾರೆ
ಮೊದಲ ಹಾಡು ಸಿಕ್ಕಿದೆ ಇಂದೇ
ಕೊನೆಯವರೆಗೂ ತುಂಬೇ ಉಸಿರಾ
ನಾ ನಿನ್ನ ಸ್ವರವಾಗಿರುವೇ
 
ನಾನು ಮನಸಾರೆ
ಮರುಳನಾಗಿಯೇ ಇರುವೇನು ಇನ್ನು ಮುಂದೆ

Naanu Manasaare Marulanaage Iruvenu song lyrics from Kannada Movie Manasare starring Diganth, Aindritha Ray, Neethu, Lyrics penned by Yogaraj Bhat Sung by Vikas Vashishta, Lakshmi Nagaraj, Music Composed by Mano Murthy, film is Directed by Yogaraj Bhat and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ