ನಾ ನಗುವ ಮೊದಲೇನೆ
ಮಿನುಗುತಿದೆ ಯಾಕೊ ಹೊಸ ಮುಗುಳುನಗೆ
ನಾ ನುಡಿವ ಮೊದಲೇನೆ
ತೊದಲುತಿದೆ ಹೃದಯವಿದು ಒಳಗೊಳಗೆ
ನಾ ನಡೆವ ಮೊದಲೇನೆ
ಎಳೆಯುತಿದೆ ದಾರಿ ಇದು ನಿನ್ನೆಡೆಗೆ
ನಾ ಅರಿವ ಮೊದಲೇನೆ
ಉರಿಯುತಿದೆ ದೀಪವಿದು ನನ್ನೊಳಗೆ
ಒಂದು ಬಾರಿ ಹೇಳು ಮೆಲ್ಲಗೆ
ಯಾರು ಯಾರು ನೀ ನನಗೆ
||ನಾ ನಗುವ ಮೊದಲೇನೆ
ಮಿನುಗುತಿದೆ ಯಾಕೊ ಹೊಸ ಮುಗುಳುನಗೆ||
ತಿಳಿಸದೆ ನನಗೆ ಹುಡುಕಿದೆ ನಿನ್ನ ನನ್ನಯ ಕಣ್ಣು
ಸಿಹಿ ಸಂಕಟ ಸಾಕಾಗಿದೆ ಮುಂದೇನು
ಕಲಿತಿದೆ ಮನವು ಕುಣಿಯುವುದನ್ನು
ಕಂಡರೆ ನೀನು
ನಾನು ನನ್ನ ಪಾಡಿಗಿರಲು
ಯಾಕೆ ಕಂಡೆ ನೀ ನನಗೆ
||ನಾ ನಗುವ ಮೊದಲೇನೆ ಮಿನುಗುತಿದೆ
ಯಾಕೋ ಹೊಸ ಮುಗುಳುನಗೆ||
ಕನವರಿಕೆಯಲಿ ನಿನ್ನಯ ಹೆಸರ ಕರೆಯಿತೆ ಹೃದಯ
ನನಗೇತಕೆ ನನ ಮೇಲೆಯೇ ಈ ಸಂಶಯ
ಬರಿ ಕನಸಿನಲೇ ಆಗುವೆ ಏಕೆ ನನ್ನಯ ಇನಿಯ
ಹೇಳು ಒಮ್ಮೆ ಹೇಳು ಇದುವೆ
ಪ್ರೀತಿಯೆಂದು ನೀ ನನಗೆ
||ನಾ ನಗುವ ಮೊದಲೇನೆ
ಮಿನುಗುತಿದೆ ಯಾಕೋ ಹೊಸ ಮುಗುಳುನಗೆ
ನಾ ನುಡಿವ ಮೊದಲೇನೆ
ತೊದಲುತಿದೆ ಹೃದಯವಿದು ಒಳಗೊಳಗೆ
ನಾ ನಡೆವ ಮೊದಲೇನೆ
ಎಳೆಯುತಿದೆ ದಾರಿ ಇದು ನಿನ್ನೆಡೆಗೆ
ನಾ ಅರಿವ ಮೊದಲೇನೆ
ಉರಿಯುತಿದೆ ದೀಪವಿದು ನನ್ನೊಳಗೆ
ಒಂದು ಬಾರಿ ಹೇಳು ಮೆಲ್ಲಗೆ
ಯಾರು ಯಾರು ನೀ ನನಗೆ. . .||
ನಾ ನಗುವ ಮೊದಲೇನೆ
ಮಿನುಗುತಿದೆ ಯಾಕೊ ಹೊಸ ಮುಗುಳುನಗೆ
ನಾ ನುಡಿವ ಮೊದಲೇನೆ
ತೊದಲುತಿದೆ ಹೃದಯವಿದು ಒಳಗೊಳಗೆ
ನಾ ನಡೆವ ಮೊದಲೇನೆ
ಎಳೆಯುತಿದೆ ದಾರಿ ಇದು ನಿನ್ನೆಡೆಗೆ
ನಾ ಅರಿವ ಮೊದಲೇನೆ
ಉರಿಯುತಿದೆ ದೀಪವಿದು ನನ್ನೊಳಗೆ
ಒಂದು ಬಾರಿ ಹೇಳು ಮೆಲ್ಲಗೆ
ಯಾರು ಯಾರು ನೀ ನನಗೆ
||ನಾ ನಗುವ ಮೊದಲೇನೆ
ಮಿನುಗುತಿದೆ ಯಾಕೊ ಹೊಸ ಮುಗುಳುನಗೆ||
ತಿಳಿಸದೆ ನನಗೆ ಹುಡುಕಿದೆ ನಿನ್ನ ನನ್ನಯ ಕಣ್ಣು
ಸಿಹಿ ಸಂಕಟ ಸಾಕಾಗಿದೆ ಮುಂದೇನು
ಕಲಿತಿದೆ ಮನವು ಕುಣಿಯುವುದನ್ನು
ಕಂಡರೆ ನೀನು
ನಾನು ನನ್ನ ಪಾಡಿಗಿರಲು
ಯಾಕೆ ಕಂಡೆ ನೀ ನನಗೆ
||ನಾ ನಗುವ ಮೊದಲೇನೆ ಮಿನುಗುತಿದೆ
ಯಾಕೋ ಹೊಸ ಮುಗುಳುನಗೆ||
ಕನವರಿಕೆಯಲಿ ನಿನ್ನಯ ಹೆಸರ ಕರೆಯಿತೆ ಹೃದಯ
ನನಗೇತಕೆ ನನ ಮೇಲೆಯೇ ಈ ಸಂಶಯ
ಬರಿ ಕನಸಿನಲೇ ಆಗುವೆ ಏಕೆ ನನ್ನಯ ಇನಿಯ
ಹೇಳು ಒಮ್ಮೆ ಹೇಳು ಇದುವೆ
ಪ್ರೀತಿಯೆಂದು ನೀ ನನಗೆ
||ನಾ ನಗುವ ಮೊದಲೇನೆ
ಮಿನುಗುತಿದೆ ಯಾಕೋ ಹೊಸ ಮುಗುಳುನಗೆ
ನಾ ನುಡಿವ ಮೊದಲೇನೆ
ತೊದಲುತಿದೆ ಹೃದಯವಿದು ಒಳಗೊಳಗೆ
ನಾ ನಡೆವ ಮೊದಲೇನೆ
ಎಳೆಯುತಿದೆ ದಾರಿ ಇದು ನಿನ್ನೆಡೆಗೆ
ನಾ ಅರಿವ ಮೊದಲೇನೆ
ಉರಿಯುತಿದೆ ದೀಪವಿದು ನನ್ನೊಳಗೆ
ಒಂದು ಬಾರಿ ಹೇಳು ಮೆಲ್ಲಗೆ
ಯಾರು ಯಾರು ನೀ ನನಗೆ. . .||
Naa Naguva Modalene song lyrics from Kannada Movie Manasare starring Diganth, Aindritha Ray, Neethu, Lyrics penned by Yogaraj Bhat Sung by Shreya Ghoshal, Music Composed by Mano Murthy, film is Directed by Yogaraj Bhat and film is released on 2009