-
ತಪ್ಪು ಯಾರದೆಂಬ ತೀರ್ಪು ಯಾರು ಹೇಳರು
ದೇವರಂತ ತಾಯಿ ತಂಗಿ ದೂರವಾದರು
ನಿನ್ನ ಜನರೆ ನಿನಗೆ ಇಂದು ದ್ರೋಹಿ ಎಂದರು
ನಿನ್ನ ತ್ಯಾಗ ಅರಿಯದಂತ ಮನುಜರಾದರು
ತಪ್ಪು ಯಾರದೆಂಬ ತೀರ್ಪು ಯಾರು ಹೇಳರು
ದೇವರಂತ ತಾಯಿ ತಂಗಿ ದೂರವಾದರು
ಪ್ರೀತಿ ಅಳಿಸಿ ಹೋದಮೇಲೆ ಏನು ಉಳಿಯದು
ಪ್ರೀತಿ ಅಳಿಸಿ ಹೋದಮೇಲೆ ಏನು ಉಳಿಯದು
ಸತ್ಯಕ್ಕಾಗಿ ಬಾಳಿದಾಗ ಬೆಲೆಯೆ ಸಿಕ್ಕದು
ಮನೆಯ ತೊರೆಸಿ ಮನವ ಮರೆತ ಶೂನ್ಯವಂತರು
ನ್ಯಾಯ ಅರಿಯದಾಗಿ ದೂರ ತಳ್ಳಿಬಿಡುವರು
||ತಪ್ಪು ಯಾರದೆಂಬ ತೀರ್ಪು ಯಾರು ಹೇಳರು
ದೇವರಂತ ತಾಯಿ ತಂಗಿ ದೂರವಾದರು||
ಹಳ್ಳಿ ಜನರ ನಡುವೆ ಬೆಳೆದ ಮಗನೆ ಆದರು
ಹಳ್ಳಿ ಜನರ ನಡುವೆ ಬೆಳೆದ ಮಗನೆ ಆದರು
ವಿದ್ಯೆ ಬರದೆ ಬುದ್ದಿ ಕಲಿತ ಹೇಡಿಯಾಗನು
ಭಾವ ನೆಂಟನನ್ನು ನಂಬಿ ನಲುಗಿಹೋದನು
ಋಣವು ತೀರಿತೆಂದು ಇಂದು ಅಳುತ ನಿಂತನು
||ತಪ್ಪು ಯಾರದೆಂಬ ತೀರ್ಪು ಯಾರು ಹೇಳರು
ದೇವರಂತ ತಾಯಿ ತಂಗಿ ದೂರವಾದರು
ನಿನ್ನ ಜನರೆ ನಿನಗೆ ಇಂದು ದ್ರೋಹಿ ಎಂದರು
ನಿನ್ನ ತ್ಯಾಗ ಅರಿಯದಂತ ಮನುಜರಾದರು||
||ತಪ್ಪು ಯಾರದೆಂಬ ತೀರ್ಪು ಯಾರು ಹೇಳರು
ದೇವರಂತ ತಾಯಿ ತಂಗಿ ದೂರವಾದರು||
-
ತಪ್ಪು ಯಾರದೆಂಬ ತೀರ್ಪು ಯಾರು ಹೇಳರು
ದೇವರಂತ ತಾಯಿ ತಂಗಿ ದೂರವಾದರು
ನಿನ್ನ ಜನರೆ ನಿನಗೆ ಇಂದು ದ್ರೋಹಿ ಎಂದರು
ನಿನ್ನ ತ್ಯಾಗ ಅರಿಯದಂತ ಮನುಜರಾದರು
ತಪ್ಪು ಯಾರದೆಂಬ ತೀರ್ಪು ಯಾರು ಹೇಳರು
ದೇವರಂತ ತಾಯಿ ತಂಗಿ ದೂರವಾದರು
ಪ್ರೀತಿ ಅಳಿಸಿ ಹೋದಮೇಲೆ ಏನು ಉಳಿಯದು
ಪ್ರೀತಿ ಅಳಿಸಿ ಹೋದಮೇಲೆ ಏನು ಉಳಿಯದು
ಸತ್ಯಕ್ಕಾಗಿ ಬಾಳಿದಾಗ ಬೆಲೆಯೆ ಸಿಕ್ಕದು
ಮನೆಯ ತೊರೆಸಿ ಮನವ ಮರೆತ ಶೂನ್ಯವಂತರು
ನ್ಯಾಯ ಅರಿಯದಾಗಿ ದೂರ ತಳ್ಳಿಬಿಡುವರು
||ತಪ್ಪು ಯಾರದೆಂಬ ತೀರ್ಪು ಯಾರು ಹೇಳರು
ದೇವರಂತ ತಾಯಿ ತಂಗಿ ದೂರವಾದರು||
ಹಳ್ಳಿ ಜನರ ನಡುವೆ ಬೆಳೆದ ಮಗನೆ ಆದರು
ಹಳ್ಳಿ ಜನರ ನಡುವೆ ಬೆಳೆದ ಮಗನೆ ಆದರು
ವಿದ್ಯೆ ಬರದೆ ಬುದ್ದಿ ಕಲಿತ ಹೇಡಿಯಾಗನು
ಭಾವ ನೆಂಟನನ್ನು ನಂಬಿ ನಲುಗಿಹೋದನು
ಋಣವು ತೀರಿತೆಂದು ಇಂದು ಅಳುತ ನಿಂತನು
||ತಪ್ಪು ಯಾರದೆಂಬ ತೀರ್ಪು ಯಾರು ಹೇಳರು
ದೇವರಂತ ತಾಯಿ ತಂಗಿ ದೂರವಾದರು
ನಿನ್ನ ಜನರೆ ನಿನಗೆ ಇಂದು ದ್ರೋಹಿ ಎಂದರು
ನಿನ್ನ ತ್ಯಾಗ ಅರಿಯದಂತ ಮನುಜರಾದರು||
||ತಪ್ಪು ಯಾರದೆಂಬ ತೀರ್ಪು ಯಾರು ಹೇಳರು
ದೇವರಂತ ತಾಯಿ ತಂಗಿ ದೂರವಾದರು||