-
ಮತ್ತು ಏರಿ ಚಿತ್ತ ಎಲ್ಲ ನಿಂಗೆ ಇತ್ತಾಯ್ತು
ಎಲ್ಲೊ ಎಲ್ಲೊ ನಿನ್ನ ಬಿಂಬ ನಕ್ಕ ಹಾಗಾಯ್ತು
ಮತ್ತು ಏರಿ ಚಿತ್ತ ಎಲ್ಲ ನಿಂಗೆ ಇತ್ತಾಯ್ತು
ಎಲ್ಲೊ ಎಲ್ಲೊ ನಿನ್ನ ಬಿಂಬ ನಕ್ಕ ಹಾಗಾಯ್ತು
ಹೊಸ ಹೊಸ ಬಗೆ ನಿನ್ನ ನಸುನಗೆ
ಕಂಡು ನಾ ನಿನ್ನ ತಂದೆ ಈ ಪ್ರಾಣ
ಕಂಡು ನಾ ನಿನ್ನ ತಂದೆ ಈ ಪ್ರಾಣ
ಜಾಣ ಜಾಣ ಜಾಣ ಜಾಣ
||ಮತ್ತು ಏರಿ ಚಿತ್ತ ಎಲ್ಲ ನಿಂಗೆ ಇತ್ತಾಯ್ತು
ಎಲ್ಲೊ ಎಲ್ಲೊ ನಿನ್ನ ಬಿಂಬ ನಕ್ಕ ಹಾಗಾಯ್ತು||
ಯಾವುದೊ ಮಾತಿನಲಿ ಯಾವುದೊ ಭಾವದಲಿ
ನಿನ್ನ ನನ್ನ ಆಸೆ ಒಂದಾಯ್ತು
ಮೋಜಿನ ಚಿಮ್ಮಿರಲು ಯೌವ್ವನ ತಂದಿರಲು
ಏನೊ ಏನೊ ಚೆಂದ ಕಂಡಾಯ್ತು
ಏನೊ ಏನೊ ಚೆಂದ ಕಂಡಾಯ್ತು
ಕಂಡು ನಾ ನಿನ್ನ ತಂದೆ ಈ ಪ್ರಾಣ
ಕಂಡು ನಾ ನಿನ್ನ ತಂದೆ ಈ ಪ್ರಾಣ
ಜಾಣ ಜಾಣ ಜಾಣ ಜಾಣ
||ಮತ್ತು ಏರಿ ಚಿತ್ತ ಎಲ್ಲ ನಿಂಗೆ ಇತ್ತಾಯ್ತು
ಎಲ್ಲೊ ಎಲ್ಲೊ ನಿನ್ನ ಬಿಂಬ ನಕ್ಕ ಹಾಗಾಯ್ತು
ಹೊಸ ಹೊಸ ಬಗೆ ನಿನ್ನ ನಸುನಗೆ
ಕಂಡು ನಾ ನಿನ್ನ ತಂದೆ ಈ ಪ್ರಾಣ
ಕಂಡು ನಾ ನಿನ್ನ ತಂದೆ ಈ ಪ್ರಾಣ
ಜಾಣೆ ಜಾಣೆ ಜಾಣೆ ಜಾಣೆ ||
ಕಣ್ಣಿನ ಅಂಚಿನಲಿ ಸನ್ನೆಯ ಸಂಚಿನಲಿ
ಚಿನ್ನ ನಿನ್ನ ಆಸೆ ಗೊತ್ತಾಯ್ತು
ಅಂದಿನ ಬಂಧನವು ಎಂದಿಗು ಚೆಂದಿರಲಿ
ಪ್ರೇಮ ಪ್ರೀತಿ ನಿನ್ನ ಸ್ವತ್ತಾಯ್ತು
ಪ್ರೇಮ ಪ್ರೀತಿ ನಿನ್ನ ಸ್ವತ್ತಾಯ್ತು
ಕಂಡು ನಾ ನಿನ್ನ ತಂದೆ ಈ ಪ್ರಾಣ
ಕಂಡು ನಾ ನಿನ್ನ ತಂದೆ ಈ ಪ್ರಾಣ
ಜಾಣೆ ಜಾಣೆ ಜಾಣೆ ಜಾಣೆ
||ಮತ್ತು ಏರಿ ಚಿತ್ತ ಎಲ್ಲ ನಿಂಗೆ ಇತ್ತಾಯ್ತು
ಎಲ್ಲೊ ಎಲ್ಲೊ ನಿನ್ನ ಬಿಂಬ ನಕ್ಕ ಹಾಗಾಯ್ತು
ಹೊಸ ಹೊಸ ಬಗೆ ನಿನ್ನ ನಸುನಗೆ
ಕಂಡು ನಾ ನಿನ್ನ ತಂದೆ ಈ ಪ್ರಾಣ
ಕಂಡು ನಾ ನಿನ್ನ ತಂದೆ ಈ ಪ್ರಾಣ||
-
ಮತ್ತು ಏರಿ ಚಿತ್ತ ಎಲ್ಲ ನಿಂಗೆ ಇತ್ತಾಯ್ತು
ಎಲ್ಲೊ ಎಲ್ಲೊ ನಿನ್ನ ಬಿಂಬ ನಕ್ಕ ಹಾಗಾಯ್ತು
ಮತ್ತು ಏರಿ ಚಿತ್ತ ಎಲ್ಲ ನಿಂಗೆ ಇತ್ತಾಯ್ತು
ಎಲ್ಲೊ ಎಲ್ಲೊ ನಿನ್ನ ಬಿಂಬ ನಕ್ಕ ಹಾಗಾಯ್ತು
ಹೊಸ ಹೊಸ ಬಗೆ ನಿನ್ನ ನಸುನಗೆ
ಕಂಡು ನಾ ನಿನ್ನ ತಂದೆ ಈ ಪ್ರಾಣ
ಕಂಡು ನಾ ನಿನ್ನ ತಂದೆ ಈ ಪ್ರಾಣ
ಜಾಣ ಜಾಣ ಜಾಣ ಜಾಣ
||ಮತ್ತು ಏರಿ ಚಿತ್ತ ಎಲ್ಲ ನಿಂಗೆ ಇತ್ತಾಯ್ತು
ಎಲ್ಲೊ ಎಲ್ಲೊ ನಿನ್ನ ಬಿಂಬ ನಕ್ಕ ಹಾಗಾಯ್ತು||
ಯಾವುದೊ ಮಾತಿನಲಿ ಯಾವುದೊ ಭಾವದಲಿ
ನಿನ್ನ ನನ್ನ ಆಸೆ ಒಂದಾಯ್ತು
ಮೋಜಿನ ಚಿಮ್ಮಿರಲು ಯೌವ್ವನ ತಂದಿರಲು
ಏನೊ ಏನೊ ಚೆಂದ ಕಂಡಾಯ್ತು
ಏನೊ ಏನೊ ಚೆಂದ ಕಂಡಾಯ್ತು
ಕಂಡು ನಾ ನಿನ್ನ ತಂದೆ ಈ ಪ್ರಾಣ
ಕಂಡು ನಾ ನಿನ್ನ ತಂದೆ ಈ ಪ್ರಾಣ
ಜಾಣ ಜಾಣ ಜಾಣ ಜಾಣ
||ಮತ್ತು ಏರಿ ಚಿತ್ತ ಎಲ್ಲ ನಿಂಗೆ ಇತ್ತಾಯ್ತು
ಎಲ್ಲೊ ಎಲ್ಲೊ ನಿನ್ನ ಬಿಂಬ ನಕ್ಕ ಹಾಗಾಯ್ತು
ಹೊಸ ಹೊಸ ಬಗೆ ನಿನ್ನ ನಸುನಗೆ
ಕಂಡು ನಾ ನಿನ್ನ ತಂದೆ ಈ ಪ್ರಾಣ
ಕಂಡು ನಾ ನಿನ್ನ ತಂದೆ ಈ ಪ್ರಾಣ
ಜಾಣೆ ಜಾಣೆ ಜಾಣೆ ಜಾಣೆ ||
ಕಣ್ಣಿನ ಅಂಚಿನಲಿ ಸನ್ನೆಯ ಸಂಚಿನಲಿ
ಚಿನ್ನ ನಿನ್ನ ಆಸೆ ಗೊತ್ತಾಯ್ತು
ಅಂದಿನ ಬಂಧನವು ಎಂದಿಗು ಚೆಂದಿರಲಿ
ಪ್ರೇಮ ಪ್ರೀತಿ ನಿನ್ನ ಸ್ವತ್ತಾಯ್ತು
ಪ್ರೇಮ ಪ್ರೀತಿ ನಿನ್ನ ಸ್ವತ್ತಾಯ್ತು
ಕಂಡು ನಾ ನಿನ್ನ ತಂದೆ ಈ ಪ್ರಾಣ
ಕಂಡು ನಾ ನಿನ್ನ ತಂದೆ ಈ ಪ್ರಾಣ
ಜಾಣೆ ಜಾಣೆ ಜಾಣೆ ಜಾಣೆ
||ಮತ್ತು ಏರಿ ಚಿತ್ತ ಎಲ್ಲ ನಿಂಗೆ ಇತ್ತಾಯ್ತು
ಎಲ್ಲೊ ಎಲ್ಲೊ ನಿನ್ನ ಬಿಂಬ ನಕ್ಕ ಹಾಗಾಯ್ತು
ಹೊಸ ಹೊಸ ಬಗೆ ನಿನ್ನ ನಸುನಗೆ
ಕಂಡು ನಾ ನಿನ್ನ ತಂದೆ ಈ ಪ್ರಾಣ
ಕಂಡು ನಾ ನಿನ್ನ ತಂದೆ ಈ ಪ್ರಾಣ||
Matthu Eri Chittha Ella song lyrics from Kannada Movie Mana Gedda Maga starring Kalyan Kumar, Manjula, Sundar Raj, Lyrics penned by Vijaya Narasimha Sung by Rajkumar Bharathi, Manjula Gururaj, Music Composed by L Vaidyanathan, film is Directed by L M Raja Kuppelur and film is released on 1992