-
ನಿನ್ನ ಪ್ರೀತಿ ಪ್ರೇಮ ಗಾನ
ನಿನ್ನ ಮಾತೆ ಮಧುರ ಪಾನ
ನಿನ್ನ ಪ್ರೀತಿ ಪ್ರೇಮ ಗಾನ
ನಿನ್ನ ಮಾತೆ ಮಧುರ ಪಾನ
ಜೀವ ವೀಣೆ ನೀನೆ ತಾನೆ ನುಡಿಸುವೆ ನಾ ನಿನ್ನನೆ
ಏಕೊ ಏನೊ ನಿನ್ನದೆ ನೆನಪಿನ ಆ ಕಲ್ಪನೆ
ಭಾವ ಭಂಗಿ ಶೃತಿಗೆ ರಂಗು
ಭಾವ ಭಂಗಿ ಶೃತಿಗೆ ರಂಗು
ನಿನ್ನ ನಾಟ್ಯ ಅದಕೆ ಬಂಧು
||ನಿನ್ನ ಪ್ರೀತಿ ಪ್ರೇಮ ಗಾನ
ನಿನ್ನ ಮಾತೆ ಮಧುರ ಪಾನ||
ಚೆಲುವು ಒಲವು ಬಯಕೆ ಗೆಲುವು ಒಂದೇ ಆಗಿ ಸೇರಲಿ
ನಿನ್ನ ರೂಪು ಕಂಗಳಲ್ಲಿ ಶಿಲೆಗಳಾಗಿ ನಿಲ್ಲಲಿ
ಆಸೆ ಮುತ್ತು ತುಟಿಗೆ ಇತ್ತು
ಆಸೆ ಮುತ್ತು ತುಟಿಗೆ ಇತ್ತು
ಸವಿಯುವಾಸೆ ನನಗೆ ಇಂದು
||ನಿನ್ನ ಪ್ರೀತಿ ಪ್ರೇಮ ಗಾನ
ನಿನ್ನ ಮಾತೆ ಮಧುರ ಪಾನ||
-
ನಿನ್ನ ಪ್ರೀತಿ ಪ್ರೇಮ ಗಾನ
ನಿನ್ನ ಮಾತೆ ಮಧುರ ಪಾನ
ನಿನ್ನ ಪ್ರೀತಿ ಪ್ರೇಮ ಗಾನ
ನಿನ್ನ ಮಾತೆ ಮಧುರ ಪಾನ
ಜೀವ ವೀಣೆ ನೀನೆ ತಾನೆ ನುಡಿಸುವೆ ನಾ ನಿನ್ನನೆ
ಏಕೊ ಏನೊ ನಿನ್ನದೆ ನೆನಪಿನ ಆ ಕಲ್ಪನೆ
ಭಾವ ಭಂಗಿ ಶೃತಿಗೆ ರಂಗು
ಭಾವ ಭಂಗಿ ಶೃತಿಗೆ ರಂಗು
ನಿನ್ನ ನಾಟ್ಯ ಅದಕೆ ಬಂಧು
||ನಿನ್ನ ಪ್ರೀತಿ ಪ್ರೇಮ ಗಾನ
ನಿನ್ನ ಮಾತೆ ಮಧುರ ಪಾನ||
ಚೆಲುವು ಒಲವು ಬಯಕೆ ಗೆಲುವು ಒಂದೇ ಆಗಿ ಸೇರಲಿ
ನಿನ್ನ ರೂಪು ಕಂಗಳಲ್ಲಿ ಶಿಲೆಗಳಾಗಿ ನಿಲ್ಲಲಿ
ಆಸೆ ಮುತ್ತು ತುಟಿಗೆ ಇತ್ತು
ಆಸೆ ಮುತ್ತು ತುಟಿಗೆ ಇತ್ತು
ಸವಿಯುವಾಸೆ ನನಗೆ ಇಂದು
||ನಿನ್ನ ಪ್ರೀತಿ ಪ್ರೇಮ ಗಾನ
ನಿನ್ನ ಮಾತೆ ಮಧುರ ಪಾನ||
Ninna Preethi Prema Gaana song lyrics from Kannada Movie Mana Gedda Maga starring Kalyan Kumar, Manjula, Sundar Raj, Lyrics penned by S V K Rao Sung by K J Yesudas, Vani Jairam, Music Composed by L Vaidyanathan, film is Directed by L M Raja Kuppelur and film is released on 1992