Thallo Model Gaadi Idu Lyrics

ತಳ್ಳೋ ಮಾಡಲ್ ಗಾಡಿ ಇದು Lyrics

in Makkala Sainya

in ಮಕ್ಕಳ ಸೈನ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಳ್ಳೋ ಮಾಡಲ್ ಗಾಡಿ ಇದು ತಳ್ಳಿ ಬಿಡಪ್ಪ
ಪೆಟ್ರೋಲ್ ಬೆಲೆ ಏರಿ ಹೋಯ್ತು ಎತ್ತು ಹೂಡಪ್ಪ
ರಾಮಣ್ಣ..  ಭೀಮಣ್ಣ... ಈರಯ್ಯ.. ಬಾರಯ್ಯ..

|| ತಳ್ಳೋ ಮಾಡಲ್ ಗಾಡಿ ಇದು ತಳ್ಳಿ ಬಿಡಪ್ಪ
ಪೆಟ್ರೋಲ್ ಬೆಲೆ ಏರಿ ಹೋಯ್ತು ಎತ್ತು ಹೂಡಪ್ಪ
ರಾಮಣ್ಣ..  ಭೀಮಣ್ಣ... ಈರಯ್ಯ.. ಬಾರಯ್ಯ..||
 
ಹೋಗೋದೆಲ್ಲಿ ಹೇಳಪ್ಪ ಹೋದಮೇಲೆ ನೋಡಪ್ಪ
ತಲೆ ಲೆಕ್ಕ ಹಾಕಪ್ಪ ಆರು ಮಕ್ಕಳು ತಾನಪ್ಪ
ಹೋಗೋದೆಲ್ಲಿ ಹೇಳಪ್ಪ ಹೋದಮೇಲೆ ನೋಡಪ್ಪ
ಹೋಗೋದೆಲ್ಲಿ ಹೇಳಪ್ಪ ಹೋದಮೇಲೆ ನೋಡಪ್ಪ
 
|| ತಳ್ಳೋ ಮಾಡಲ್ ಗಾಡಿ ಇದು ತಳ್ಳಿ ಬಿಡಪ್ಪ
ಪೆಟ್ರೋಲ್ ಬೆಲೆ ಏರಿ ಹೋಯ್ತು ಎತ್ತು ಹೂಡಪ್ಪ
ರಾಮಣ್ಣ..  ಭೀಮಣ್ಣ... ಈರಯ್ಯ.. ಬಾರಯ್ಯ..||
 
ನೀವು ತಿಂದಿದ್ದು ಅರಗೋಕೆ
ಒಳ್ಳೆಯ ಅವಕಾಶ
ಕೈ ಹಾಕಿ ತಳ್ಳಿರಯ್ಯ.. ಹಾ…..
ನೀವು ತಿಂದಿದ್ದು ಅರಗೋಕೆ
ಒಳ್ಳೆಯ ಅವಕಾಶ
ಕೈ ಹಾಕಿ ತಳ್ಳಿರಯ್ಯ..ತಳ್ಳು….
ಇದು ಸಂತೇಲಿ ಮಾರಿದ್ರೆ
ಕಳ್ಳೇಕಾಯು ಸಿಕ್ಕೊಲ್ವೇ ..
ಇದು ಸಂತೇಲಿ ಮಾರಿದ್ರೆ
ಕಳ್ಳೇಕಾಯು ಸಿಕ್ಕೊಲ್ವೇ ..
ಪೈಪೋಟಿಯ ಮಾಡಿದ್ರೆ
ಹುಲ್ಲಿನ್ ಗಾಡೀನ ಗೆಲ್ಲೊಲ್ವೇ
ಪೈಪೋಟಿಯ ಮಾಡಿದ್ರೆ
ಹುಲ್ಲಿನ್ ಗಾಡೀನ ಗೆಲ್ಲೊಲ್ವೇ
ಎಂಥ ಸೈನ್ಯವೇ ಬಂದ್ರೂ
ನಮ್ ವಾನರ ಸೈನ್ಯಕ್ಕೆ
ಎದುರಾಗಿ ನಿಲ್ಲೋದುಂಟೇ ..ಹ ಹ ಹಾ….
ಓಯ್ ಎದುರಾಗಿ ನಿಲ್ಲೋದುಂಟೇ ..
ನಾವು ಆರು ಹುಟ್ಟಿದಾಯ್ತು
ನಮ್ಮ ಊರು ದೊಡ್ಡದಾಯ್ತು
ನಮ್ಮ ಅಮ್ಮ ಇಲ್ಲದೇನೆ
ಇನ್ನು ಆರು ಕಮ್ಮಿ ಆಯ್ತು
ಅಹ್ ನನ್ನಂಥ ಅಪ್ಪ ಉಂಟೇ ..
ಅಹ್ ನಿಮ್ಮಂಥ ಮಕ್ಕಳ್ಳು ಉಂಟೇ
ಇನ್ ಇದಕ್ಕಿಂತ ತಪ್ಪು ಉಂಟೇ
ಹೋಗೋದೆಲ್ಲಿ ಹೇಳಪ್ಪ
ಹೋದಮೇಲೆ ನೋಡಪ್ಪ
ಹೋಗೋದೆಲ್ಲಿ ಹೇಳಪ್ಪ
ಹೋದಮೇಲೆ ನೋಡಪ್ಪ
 
|| ತಳ್ಳೋ ಮಾಡಲ್ ಗಾಡಿ ಇದು ತಳ್ಳಿ ಬಿಡಪ್ಪ
ಪೆಟ್ರೋಲ್ ಬೆಲೆ ಏರಿ ಹೋಯ್ತು ಎತ್ತು ಹೂಡಪ್ಪ
ರಾಮಣ್ಣ..  ಭೀಮಣ್ಣ... ಈರಯ್ಯ.. ಬಾರಯ್ಯ..
ತಳ್ಳೋ..ತಳ್ಳು..||

ಪುಂಗನೂರಿನ್ ಮಹಾರಾಜ ಸಿಂಗನೂರು ಜಾತ್ರೆಗೆ
ಹೋಗಿದ್ದು ಇದರಲ್ಲೇನೇ…ಆ ಹಾ……
ಹೋಗಿದ್ದು ಇದರಲ್ಲೇನೇ
ಇದಕ್ ಮೂಳೆಯು ಮೈಲೆಲ್ಲ
ಆಹ ಮಾಂಸವು ಉಳಿದಿಲ್ಲ.. ಬರೀ ..
ನರವೊಂದೇ ನೋಡಪ್ಪ
ಸ್ವಲ್ಪ ಜೋರಾಗಿ ತಳ್ಳಪ್ಪ
ಇದರ ಪೂರ್ವಿಕ ಮಾಲೀಕರೆಲ್ಲರೂ ಹೀಗೇನೇ
ತಳ್ಳಕೊಂಡೇ ಹೋಗಿದ್ರಂತೇ…ಆ ಹ ಆಹ …
ತಳ್ಳಕೊಂಡೇ ಹೋಗಿದ್ರಂತೇ…ಆ ಹ ಆಹ …
ಇದನ್ ಮಾರೋಕೇ ನೋಡಿದ್ರೂ
ಕಬ್ಬಿಣದ ಬೆಲೆನೂ ಗಿಟ್ಟೋಲ್ಲ
ಸುಮ್ನೆ ನಿಲ್ಲಸೋಕ್ಕೆ ನೋಡಿದ್ರೂ
ಕಾರ್ ಷೆಡ್ಡುನೂ ಸಿಕ್ಕೊಲ್ಲ
ಇದು ಮದುವೆಯ ಮೆರವಣಿಯೋ
ಇಲ್ಲ ಚಾಮುಂಡಿ ತೇರೋಟವೋ
ಕಾರ್ ಜೊತೆಯಲ್ಲಿ ಹೋರಾಟವೋ…
ಹೋಗೋದೆಲ್ಲಿ ಹೇಳಪ್ಪ ಹೋದಮೇಲೆ ನೋಡಪ್ಪ
ತಲೆ ಲೆಕ್ಕ ಹಾಕಪ್ಪ ಆರು ಮಕ್ಕಳು ತಾನಪ್ಪ
ಹೋಗೋದೆಲ್ಲಿ ಹೇಳಪ್ಪ ಹೋದಮೇಲೆ ನೋಡಪ್ಪ
ಹೋಗೋದೆಲ್ಲಿ ಹೇಳಪ್ಪ ಹೋದಮೇಲೆ ನೋಡಪ್ಪ

|| ತಳ್ಳೋ ಮಾಡಲ್ ಗಾಡಿ ಇದು ತಳ್ಳಿ ಬಿಡಪ್ಪ
ಪೆಟ್ರೋಲ್ ಬೆಲೆ ಏರಿ ಹೋಯ್ತು ಎತ್ತು ಹೂಡಪ್ಪ
ರಾಮಣ್ಣ..  ಭೀಮಣ್ಣ... ಹೇ…ಈರಯ್ಯ.. ಬಾರಯ್ಯ…||

ತಳ್ಳೋ ಮಾಡಲ್ ಗಾಡಿ ಇದು ತಳ್ಳಿ ಬಿಡಪ್ಪ
ಪೆಟ್ರೋಲ್ ಬೆಲೆ ಏರಿ ಹೋಯ್ತು ಎತ್ತು ಹೂಡಪ್ಪ
ರಾಮಣ್ಣ..  ಭೀಮಣ್ಣ... ಈರಯ್ಯ.. ಬಾರಯ್ಯ..

|| ತಳ್ಳೋ ಮಾಡಲ್ ಗಾಡಿ ಇದು ತಳ್ಳಿ ಬಿಡಪ್ಪ
ಪೆಟ್ರೋಲ್ ಬೆಲೆ ಏರಿ ಹೋಯ್ತು ಎತ್ತು ಹೂಡಪ್ಪ
ರಾಮಣ್ಣ..  ಭೀಮಣ್ಣ... ಈರಯ್ಯ.. ಬಾರಯ್ಯ..||
 
ಹೋಗೋದೆಲ್ಲಿ ಹೇಳಪ್ಪ ಹೋದಮೇಲೆ ನೋಡಪ್ಪ
ತಲೆ ಲೆಕ್ಕ ಹಾಕಪ್ಪ ಆರು ಮಕ್ಕಳು ತಾನಪ್ಪ
ಹೋಗೋದೆಲ್ಲಿ ಹೇಳಪ್ಪ ಹೋದಮೇಲೆ ನೋಡಪ್ಪ
ಹೋಗೋದೆಲ್ಲಿ ಹೇಳಪ್ಪ ಹೋದಮೇಲೆ ನೋಡಪ್ಪ
 
|| ತಳ್ಳೋ ಮಾಡಲ್ ಗಾಡಿ ಇದು ತಳ್ಳಿ ಬಿಡಪ್ಪ
ಪೆಟ್ರೋಲ್ ಬೆಲೆ ಏರಿ ಹೋಯ್ತು ಎತ್ತು ಹೂಡಪ್ಪ
ರಾಮಣ್ಣ..  ಭೀಮಣ್ಣ... ಈರಯ್ಯ.. ಬಾರಯ್ಯ..||
 
ನೀವು ತಿಂದಿದ್ದು ಅರಗೋಕೆ
ಒಳ್ಳೆಯ ಅವಕಾಶ
ಕೈ ಹಾಕಿ ತಳ್ಳಿರಯ್ಯ.. ಹಾ…..
ನೀವು ತಿಂದಿದ್ದು ಅರಗೋಕೆ
ಒಳ್ಳೆಯ ಅವಕಾಶ
ಕೈ ಹಾಕಿ ತಳ್ಳಿರಯ್ಯ..ತಳ್ಳು….
ಇದು ಸಂತೇಲಿ ಮಾರಿದ್ರೆ
ಕಳ್ಳೇಕಾಯು ಸಿಕ್ಕೊಲ್ವೇ ..
ಇದು ಸಂತೇಲಿ ಮಾರಿದ್ರೆ
ಕಳ್ಳೇಕಾಯು ಸಿಕ್ಕೊಲ್ವೇ ..
ಪೈಪೋಟಿಯ ಮಾಡಿದ್ರೆ
ಹುಲ್ಲಿನ್ ಗಾಡೀನ ಗೆಲ್ಲೊಲ್ವೇ
ಪೈಪೋಟಿಯ ಮಾಡಿದ್ರೆ
ಹುಲ್ಲಿನ್ ಗಾಡೀನ ಗೆಲ್ಲೊಲ್ವೇ
ಎಂಥ ಸೈನ್ಯವೇ ಬಂದ್ರೂ
ನಮ್ ವಾನರ ಸೈನ್ಯಕ್ಕೆ
ಎದುರಾಗಿ ನಿಲ್ಲೋದುಂಟೇ ..ಹ ಹ ಹಾ….
ಓಯ್ ಎದುರಾಗಿ ನಿಲ್ಲೋದುಂಟೇ ..
ನಾವು ಆರು ಹುಟ್ಟಿದಾಯ್ತು
ನಮ್ಮ ಊರು ದೊಡ್ಡದಾಯ್ತು
ನಮ್ಮ ಅಮ್ಮ ಇಲ್ಲದೇನೆ
ಇನ್ನು ಆರು ಕಮ್ಮಿ ಆಯ್ತು
ಅಹ್ ನನ್ನಂಥ ಅಪ್ಪ ಉಂಟೇ ..
ಅಹ್ ನಿಮ್ಮಂಥ ಮಕ್ಕಳ್ಳು ಉಂಟೇ
ಇನ್ ಇದಕ್ಕಿಂತ ತಪ್ಪು ಉಂಟೇ
ಹೋಗೋದೆಲ್ಲಿ ಹೇಳಪ್ಪ
ಹೋದಮೇಲೆ ನೋಡಪ್ಪ
ಹೋಗೋದೆಲ್ಲಿ ಹೇಳಪ್ಪ
ಹೋದಮೇಲೆ ನೋಡಪ್ಪ
 
|| ತಳ್ಳೋ ಮಾಡಲ್ ಗಾಡಿ ಇದು ತಳ್ಳಿ ಬಿಡಪ್ಪ
ಪೆಟ್ರೋಲ್ ಬೆಲೆ ಏರಿ ಹೋಯ್ತು ಎತ್ತು ಹೂಡಪ್ಪ
ರಾಮಣ್ಣ..  ಭೀಮಣ್ಣ... ಈರಯ್ಯ.. ಬಾರಯ್ಯ..
ತಳ್ಳೋ..ತಳ್ಳು..||

ಪುಂಗನೂರಿನ್ ಮಹಾರಾಜ ಸಿಂಗನೂರು ಜಾತ್ರೆಗೆ
ಹೋಗಿದ್ದು ಇದರಲ್ಲೇನೇ…ಆ ಹಾ……
ಹೋಗಿದ್ದು ಇದರಲ್ಲೇನೇ
ಇದಕ್ ಮೂಳೆಯು ಮೈಲೆಲ್ಲ
ಆಹ ಮಾಂಸವು ಉಳಿದಿಲ್ಲ.. ಬರೀ ..
ನರವೊಂದೇ ನೋಡಪ್ಪ
ಸ್ವಲ್ಪ ಜೋರಾಗಿ ತಳ್ಳಪ್ಪ
ಇದರ ಪೂರ್ವಿಕ ಮಾಲೀಕರೆಲ್ಲರೂ ಹೀಗೇನೇ
ತಳ್ಳಕೊಂಡೇ ಹೋಗಿದ್ರಂತೇ…ಆ ಹ ಆಹ …
ತಳ್ಳಕೊಂಡೇ ಹೋಗಿದ್ರಂತೇ…ಆ ಹ ಆಹ …
ಇದನ್ ಮಾರೋಕೇ ನೋಡಿದ್ರೂ
ಕಬ್ಬಿಣದ ಬೆಲೆನೂ ಗಿಟ್ಟೋಲ್ಲ
ಸುಮ್ನೆ ನಿಲ್ಲಸೋಕ್ಕೆ ನೋಡಿದ್ರೂ
ಕಾರ್ ಷೆಡ್ಡುನೂ ಸಿಕ್ಕೊಲ್ಲ
ಇದು ಮದುವೆಯ ಮೆರವಣಿಯೋ
ಇಲ್ಲ ಚಾಮುಂಡಿ ತೇರೋಟವೋ
ಕಾರ್ ಜೊತೆಯಲ್ಲಿ ಹೋರಾಟವೋ…
ಹೋಗೋದೆಲ್ಲಿ ಹೇಳಪ್ಪ ಹೋದಮೇಲೆ ನೋಡಪ್ಪ
ತಲೆ ಲೆಕ್ಕ ಹಾಕಪ್ಪ ಆರು ಮಕ್ಕಳು ತಾನಪ್ಪ
ಹೋಗೋದೆಲ್ಲಿ ಹೇಳಪ್ಪ ಹೋದಮೇಲೆ ನೋಡಪ್ಪ
ಹೋಗೋದೆಲ್ಲಿ ಹೇಳಪ್ಪ ಹೋದಮೇಲೆ ನೋಡಪ್ಪ

|| ತಳ್ಳೋ ಮಾಡಲ್ ಗಾಡಿ ಇದು ತಳ್ಳಿ ಬಿಡಪ್ಪ
ಪೆಟ್ರೋಲ್ ಬೆಲೆ ಏರಿ ಹೋಯ್ತು ಎತ್ತು ಹೂಡಪ್ಪ
ರಾಮಣ್ಣ..  ಭೀಮಣ್ಣ... ಹೇ…ಈರಯ್ಯ.. ಬಾರಯ್ಯ…||

Thallo Model Gaadi Idu song lyrics from Kannada Movie Makkala Sainya starring Vishnuvardhan, Sumithra, Shivaram, Lyrics penned by R N Jayagopal Sung by S P Balasubrahmanyam, Music Composed by M S Vishwanathan, film is Directed by Lakshmi and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ