.

Dimmi Thaka Dimmi Lyrics

in Makkala Sainya

Video:

LYRIC

-
ಧಿಮ್ಮಿ ತಕ್ಕ ಧಿಮ್ಮಿ
ನಾ ಯಾರಿಗಿಂತ ಕಮ್ಮಿ
ಧೀಮ್ ತಕ್ಕ ಧೀಮ್ಮಿ
ನಾ ಯಾರಿಗಿಂತ ಕಮ್ಮಿ
ನಿಮ್ಮ ಕೋಟೆಯನ್ನು ಹಿಡಿಯುವೆವು
ನೋಡಿದಿರಿ ತಾತಾ
ನಿಮ್ಮ ಕೋಟೆಯನ್ನು ಹಿಡಿಯುವೆವು
ನೋಡಿದಿರಿ ತಾತಾ
ನಮ್ಮ ದಾರಿಗಡ್ಡ ಬಂದವಗೆ
ಕೊಡುವೆ ಒಂದು ಲಾತ
 
ಇದೊ ಬಂತು ಇದೊ ಬಂತು ಮಕ್ಕಳ ಸೈನ್ಯ
ಒದೆ ತಿಂದು ನೀವು ಎದ್ದು ಬಿದ್ದು ಓಡುವಿರಯ್ಯಾ
ಇದೊ ಬಂತು ಇದೊ ಬಂತು ಮಕ್ಕಳ ಸೈನ್ಯ
ಒದೆ ತಿಂದು ನೀವು ಎದ್ದು ಬಿದ್ದು ಓಡುವಿರಯ್ಯಾ
ಈ ವರುಷ ನಮ್ಮ ವರುಷ ನಮಗೆ ಕಾಲ
ನಿಮಗೆ ಪಾಠ ಕಲಿಸಿ ನಮ್ಮ  ದಂಡು ಬಿಚ್ಚಿದೆ ಬಾಲ
ಈ ವರುಷ ನಮ್ಮ ವರುಷ ನಮಗೆ ಕಾಲ
ನಿಮಗೆ ಪಾಠ ಕಲಿಸಿ ನಮ್ಮ ದಂಡು ಬಿಚ್ಚಿದೆ ಬಾಲ
ದಂಡು ಬಿಚ್ಚಿದೆ ಬಾಲ
 
||ಧಿಮ್ಮಿ ತಕ್ಕ ಧಿಮ್ಮಿ
ನಾ ಯಾರಿಗಿಂತ ಕಮ್ಮಿ
ನಿಮ್ಮ ಕೋಟೆಯನ್ನು ಹಿಡಿಯುವೆವು
ನೋಡಿದಿರಿ ತಾತಾ
ನಮ್ಮ ದಾರಿಗಡ್ಡ ಬಂದವಗೆ
ಕೊಡುವೆ ಒಂದು ಲಾತ||
 
ತಾಟಕಿಯ ಕೊಂದವನು ಬಾಲಕ ತಾನೆ
ಆ ಪೂತನಿಯ ಕೊಂದವನು ಬಾಲಕ ತಾನೆ
ತಾಟಕಿಯ ಕೊಂದವನು ಬಾಲಕ ತಾನೆ
ಆ ಪೂತನಿಯ ಕೊಂದವನು ಬಾಲಕ ತಾನೆ
ಆ ಪೂತನಿಯ ಕೊಂದವನು ಬಾಲಕ ತಾನೆ
ಮದುಮಗನ ಕರೆದಯ್ಯೋ ಶಕ್ತಿ ನಮಗಿದೆ
ನಮ್ಮಮ್ಮ ಹತ್ತರ ಮೇಲೆ ಹೆತ್ತದ್ದಕ್ಕೆ ಫಲವು ನೋಡಿದೆ
ಮದುಮಗನ ಕರೆದಯ್ಯೋ ಶಕ್ತಿ ನಮಗಿದೆ
ನಮ್ಮಮ್ಮ ಹತ್ತರ ಮೇಲೆ ಹೆತ್ತದ್ದಕ್ಕೆ ಫಲವು ನೋಡಿದೆ
ಹತ್ತರ ಮೇಲೆ ಹೆತ್ತದ್ದಕ್ಕೆ ಫಲವು ನೋಡಿದೆ
 
ಎಳೆ ಮನಸು ಎರಡು ಸೇರು ಆಟ ಮೊಳಗಿದೆ
ಅದ ಕೆಡಿಸಲೆಂದೆ ಈ ನಿಮ್ಮ ಮೀಸೆ ಕುಣಿದಿದೆ
ಎಳೆ ಮನಸು ಎರಡು ಸೇರು ಆಟ ಮೊಳಗಿದೆ
ಅದ ಕೆಡಿಸಲೆಂದೆ ಈ ನಿಮ್ಮ ಮೀಸೆ ಕುಣಿದಿದೆ
ಆಸೆ ಇಲ್ಲದ ಮದುವೆಯಿಂದ ಬಾಳು ಅನರ್ಥ
ನಮ್ಮ ಅಕ್ಕನಿಗೆ ಈ ಹೊತ್ತೆ ನಿಶ್ಚಿತಾರ್ಥ
ಆಸೆ ಇಲ್ಲದ ಮದುವೆಯಿಂದ ಬಾಳು ಅನರ್ಥ
ನಮ್ಮ ಅಕ್ಕನಿಗೆ ಈ ಹೊತ್ತೆ ನಿಶ್ಚಿತಾರ್ಥ
ನಿಶ್ಚಿತಾರ್ಥ
 
||ಧಿಮ್ಮಿ ತಕ್ಕ ಧಿಮ್ಮಿ
ನಾ ಯಾರಿಗಿಂತ ಕಮ್ಮಿ
ನಿಮ್ಮ ಕೋಟೆಯನ್ನು ಹಿಡಿಯುವೆವು
ನೋಡಿದಿರಿ ತಾತಾ
ನಮ್ಮ ದಾರಿಗಡ್ಡ ಬಂದವಗೆ
ಕೊಡುವೆ ಒಂದು ಲಾತ
ನಮ್ಮ ದಾರಿಗಡ್ಡ ಬಂದವಗೆ
ಕೊಡುವೆ ಒಂದು ಲಾತ

Dimmi Thaka Dimmi song lyrics from Kannada Movie Makkala Sainya starring Vishnuvardhan, Sumithra, Shivaram, Lyrics penned by R N Jayagopal Sung by , Music Composed by M S Vishwanathan, film is Directed by Lakshmi and film is released on 1980