Mutthinantha Makkalamma Lyrics

ಮುತ್ತಿನಂಥ ಮಕ್ಕಳಮ್ಮ Lyrics

in Makkala Sainya

in ಮಕ್ಕಳ ಸೈನ್ಯ

LYRIC

Song Details Page after Lyrice

ಮುತ್ತಿನಂಥ ಮಕ್ಕಳಮ್ಮ
ಹೆತ್ತವರ ಕಂಗಳಮ್ಮ
ದೈವ ತಂದ ಆಸ್ತಿ ಇವರು
ಪ್ರೀತಿ ಅನ್ನೋ ತೋಟದಲ್ಲಿ
ಮುದ್ದು ಮಾತ ಜೇನ ಚೆಲ್ಲಿ
ನಗುವಂತ ಹೂಗಳಿವರು..
 
ಮುತ್ತಿನಂಥ ಮಕ್ಕಳಮ್ಮ
ಹೆತ್ತವರ ಕಂಗಳಮ್ಮ
ದೈವ ತಂದ ಆಸ್ತಿ ಇವರು
ಪ್ರೀತಿ ಅನ್ನೋ ತೋಟದಲ್ಲಿ
ಮುದ್ದು ಮಾತ ಜೇನ ಚೆಲ್ಲಿ
ನಗುವಂತ ಹೂಗಳಿವರು..
ಅರೇ .. ಹನುಮಂತ .. ಲಲಲಲಾ…
ಎಲೆ ಜಾಂಬ್ವಂತ ಲಲಲಲಲಾ…
ಇತಿ ಮಿತಿ ಇಲ್ಲ ಕಾಟ….ಲಾಲಾ
ಬಲು ತುಂಟಾಟ ಲಲಲಲಲಾ
ಬರಿ ಚೆಲ್ಲಾಟ ಲಲಲಲಲಾ
ತಲೆಗೇರೋಲ್ಲ ಪಾಠ…
 
|| ಮುತ್ತಿನಂಥ ಮಕ್ಕಳಮ್ಮ
ಹೆತ್ತವರ ಕಂಗಳಮ್ಮ
ದೈವ ತಂದ ಆಸ್ತಿ ಇವರು
ಪ್ರೀತಿ ಅನ್ನೋ ತೋಟದಲ್ಲಿ
ಮುದ್ದು ಮಾತ ಜೇನ ಚೆಲ್ಲಿ
ನಗುವಂತ ಹೂಗಳಿವರು….||

ಹಾಡುವ ರೇಡಿಯೋ ಕೈಗೆ ಸಿಕ್ಕರೆ
ಕಿತ್ತ ವೈರೆಲ್ಲೊ ವಾಲ್ವೆಲ್ಲೋ ನೋಡು
ಸ್ನಾನದ ಮನೆಯಲ್ಲಿ ನೀರು ಬಿಟ್ಟರೆ
ಆಗ ಬಲು ಜೋರು ಸಿನಿಮಾದ ಹಾಡು
ಸ್ಕೂಲಿಗೆ ಹೋಗಲು ವೇಳೆಯಾದಾಗ
ಬ್ಯಾಗೆಲ್ಲೋ ಹುಡುಕಪ್ಪ ಜೋಡು
ಹಬ್ಬದ ದಿನದಲ್ಲಿ ತಿಂಡಿ ಮಾಡಲು
ಛೂ ಮಾಯಾ ಮಾಡಿಟ್ಟ ಲಾಡು
 
ಅರೇ .. ಹನುಮಂತ .. ಲಲಲಲಾ…
ಎಲೆ ಜಾಂಬ್ವಂತ ಲಲಲಲಲಾ…
ಇತಿ ಮಿತಿ ಇಲ್ಲ ಕಾಟ….ಲಾಲಾ
ಬಲು ತುಂಟಾಟ ಲಲಲಲಲಾ
ಬರಿ ಚೆಲ್ಲಾಟ ಲಲಲಲಲಾ
ತಲೆಗೇರೋಲ್ಲ ಪಾಠ…ಲಾಲಾ…
 
|| ಮುತ್ತಿನಂಥ ಮಕ್ಕಳಮ್ಮ
ಹೆತ್ತವರ ಕಂಗಳಮ್ಮ
ದೈವ ತಂದ ಆಸ್ತಿ ಇವರು
ಪ್ರೀತಿ ಅನ್ನೋ ತೋಟದಲ್ಲಿ
ಮುದ್ದು ಮಾತ ಜೇನ ಚೆಲ್ಲಿ
ನಗುವಂತ ಹೂಗಳಿವರು….||
 
ಮಕ್ಕಳ ಸೈನ್ಯವಿದು ಧಾಳಿ ಇಟ್ಟರೆ
ಆ ಲಂಕೆ ಬೆಂಕಿಗೆ ಪಾಲು
ಶಿಸ್ತನ್ನು ಮಕ್ಕಳಿಗೆ ಹೇಳಿ ಕೊಟ್ಟರೆ
ನಮ್ಮ ನಾಡೆಲ್ಲ ವೀರರ ಸಾಲು
ದೇಶಕ್ಕೆ ಆವರನ್ನು ಕೊಟ್ಟೆ ಎನ್ನುವ
ಹೆಮ್ಮೆ ಅಲ್ಲಿಗೆ ನಿಲ್ಲಿಸಲು ಮೇಲು
ಮನದಲ್ಲಿ ನಿರ್ಧಾರ ಮಾಡಿಕೊಂಡರೆ
ಮದನಂಗೆ ನಿಜವಾದ ಸೋಲು
 
ಅರೇ .. ಹನುಮಂತ .. ಲಲಲಲಾ…
ಎಲೆ ಜಾಂಬ್ವಂತ ಲಲಲಲಲಾ…
ಇತಿ ಮಿತಿ ಇಲ್ಲ ಕಾಟ….ಲಾಲಾ
ಬಲು ತುಂಟಾಟ ಲಲಲಲಲಾ
ಬರಿ ಚೆಲ್ಲಾಟ ಲಲಲಲಲಾ
ತಲೆಗೇರೋಲ್ಲ ಪಾಠ…ಲಾಲಾ…
 
|| ಮುತ್ತಿನಂಥ ಮಕ್ಕಳಮ್ಮ
ಹೆತ್ತವರ ಕಂಗಳಮ್ಮ
ದೈವ ತಂದ ಆಸ್ತಿ ಇವರು
ಪ್ರೀತಿ ಅನ್ನೋ ತೋಟದಲ್ಲಿ
ಮುದ್ದು ಮಾತ ಜೇನ ಚೆಲ್ಲಿ
ನಗುವಂತ ಹೂಗಳಿವರು…ಇವರು….||
 
ಹೆತ್ತೋರ ಕನಸಲ್ಲಿ ತಮ್ಮ ಮಕ್ಕಳು
ಬಾಳಲ್ಲಿ ಮುಂದಾಗಬೇಕು
ಡಾಕ್ಟರ್ ಒಬ್ಬಾತ ಒಬ್ಬ ವಕೀಲ
ಒಬ್ಬ ಹೆಸರಾಂತ ಕವಿಯಾಗಬೇಕು
ಎಂ.ಎಲ್.ಎ…ಎಂಪಿ..ನೋ ಒಬ್ಬನಾದರೆ
ಒಬ್ಬ ಸೈನ್ಯಕ್ಕೆ ತಾ ಸೇರಬೇಕು
ವಿವಾಹ ಮಾಡಿಕೊಂಡು ಹೆಣ್ಣು ಮಗಳು
ಹೊಕ್ಕ ಮನೆ ದೀಪ ತಾನಾಗ ಬೇಕು
 
ಅರೇ .. ಹನುಮಂತ .. ಲಲಲಲಾ…
ಎಲೆ ಜಾಂಬ್ವಂತ ಲಲಲಲಲಾ…
ಇತಿ ಮಿತಿ ಇಲ್ಲ ಕಾಟ….ಲಾಲಾ
ಬಲು ತುಂಟಾಟ ಲಲಲಲಲಾ
ಬರಿ ಚೆಲ್ಲಾಟ ಲಲಲಲಲಾ
ತಲೆಗೇರೋಲ್ಲ ಪಾಠ…ಲಾಲಾ…
 
|| ಮುತ್ತಿನಂಥ ಮಕ್ಕಳಮ್ಮ
ಹೆತ್ತವರ ಕಂಗಳಮ್ಮ
ದೈವ ತಂದ ಆಸ್ತಿ ಇವರು
ಪ್ರೀತಿ ಅನ್ನೋ ತೋಟದಲ್ಲಿ
ಮುದ್ದು ಮಾತ ಜೇನ ಚೆಲ್ಲಿ
ನಗುವಂತ ಹೂಗಳಿವರು…||

ಮುತ್ತಿನಂಥ ಮಕ್ಕಳಮ್ಮ
ಹೆತ್ತವರ ಕಂಗಳಮ್ಮ
ದೈವ ತಂದ ಆಸ್ತಿ ಇವರು
ಪ್ರೀತಿ ಅನ್ನೋ ತೋಟದಲ್ಲಿ
ಮುದ್ದು ಮಾತ ಜೇನ ಚೆಲ್ಲಿ
ನಗುವಂತ ಹೂಗಳಿವರು..
 
ಮುತ್ತಿನಂಥ ಮಕ್ಕಳಮ್ಮ
ಹೆತ್ತವರ ಕಂಗಳಮ್ಮ
ದೈವ ತಂದ ಆಸ್ತಿ ಇವರು
ಪ್ರೀತಿ ಅನ್ನೋ ತೋಟದಲ್ಲಿ
ಮುದ್ದು ಮಾತ ಜೇನ ಚೆಲ್ಲಿ
ನಗುವಂತ ಹೂಗಳಿವರು..
ಅರೇ .. ಹನುಮಂತ .. ಲಲಲಲಾ…
ಎಲೆ ಜಾಂಬ್ವಂತ ಲಲಲಲಲಾ…
ಇತಿ ಮಿತಿ ಇಲ್ಲ ಕಾಟ….ಲಾಲಾ
ಬಲು ತುಂಟಾಟ ಲಲಲಲಲಾ
ಬರಿ ಚೆಲ್ಲಾಟ ಲಲಲಲಲಾ
ತಲೆಗೇರೋಲ್ಲ ಪಾಠ…
 
|| ಮುತ್ತಿನಂಥ ಮಕ್ಕಳಮ್ಮ
ಹೆತ್ತವರ ಕಂಗಳಮ್ಮ
ದೈವ ತಂದ ಆಸ್ತಿ ಇವರು
ಪ್ರೀತಿ ಅನ್ನೋ ತೋಟದಲ್ಲಿ
ಮುದ್ದು ಮಾತ ಜೇನ ಚೆಲ್ಲಿ
ನಗುವಂತ ಹೂಗಳಿವರು….||

ಹಾಡುವ ರೇಡಿಯೋ ಕೈಗೆ ಸಿಕ್ಕರೆ
ಕಿತ್ತ ವೈರೆಲ್ಲೊ ವಾಲ್ವೆಲ್ಲೋ ನೋಡು
ಸ್ನಾನದ ಮನೆಯಲ್ಲಿ ನೀರು ಬಿಟ್ಟರೆ
ಆಗ ಬಲು ಜೋರು ಸಿನಿಮಾದ ಹಾಡು
ಸ್ಕೂಲಿಗೆ ಹೋಗಲು ವೇಳೆಯಾದಾಗ
ಬ್ಯಾಗೆಲ್ಲೋ ಹುಡುಕಪ್ಪ ಜೋಡು
ಹಬ್ಬದ ದಿನದಲ್ಲಿ ತಿಂಡಿ ಮಾಡಲು
ಛೂ ಮಾಯಾ ಮಾಡಿಟ್ಟ ಲಾಡು
 
ಅರೇ .. ಹನುಮಂತ .. ಲಲಲಲಾ…
ಎಲೆ ಜಾಂಬ್ವಂತ ಲಲಲಲಲಾ…
ಇತಿ ಮಿತಿ ಇಲ್ಲ ಕಾಟ….ಲಾಲಾ
ಬಲು ತುಂಟಾಟ ಲಲಲಲಲಾ
ಬರಿ ಚೆಲ್ಲಾಟ ಲಲಲಲಲಾ
ತಲೆಗೇರೋಲ್ಲ ಪಾಠ…ಲಾಲಾ…
 
|| ಮುತ್ತಿನಂಥ ಮಕ್ಕಳಮ್ಮ
ಹೆತ್ತವರ ಕಂಗಳಮ್ಮ
ದೈವ ತಂದ ಆಸ್ತಿ ಇವರು
ಪ್ರೀತಿ ಅನ್ನೋ ತೋಟದಲ್ಲಿ
ಮುದ್ದು ಮಾತ ಜೇನ ಚೆಲ್ಲಿ
ನಗುವಂತ ಹೂಗಳಿವರು….||
 
ಮಕ್ಕಳ ಸೈನ್ಯವಿದು ಧಾಳಿ ಇಟ್ಟರೆ
ಆ ಲಂಕೆ ಬೆಂಕಿಗೆ ಪಾಲು
ಶಿಸ್ತನ್ನು ಮಕ್ಕಳಿಗೆ ಹೇಳಿ ಕೊಟ್ಟರೆ
ನಮ್ಮ ನಾಡೆಲ್ಲ ವೀರರ ಸಾಲು
ದೇಶಕ್ಕೆ ಆವರನ್ನು ಕೊಟ್ಟೆ ಎನ್ನುವ
ಹೆಮ್ಮೆ ಅಲ್ಲಿಗೆ ನಿಲ್ಲಿಸಲು ಮೇಲು
ಮನದಲ್ಲಿ ನಿರ್ಧಾರ ಮಾಡಿಕೊಂಡರೆ
ಮದನಂಗೆ ನಿಜವಾದ ಸೋಲು
 
ಅರೇ .. ಹನುಮಂತ .. ಲಲಲಲಾ…
ಎಲೆ ಜಾಂಬ್ವಂತ ಲಲಲಲಲಾ…
ಇತಿ ಮಿತಿ ಇಲ್ಲ ಕಾಟ….ಲಾಲಾ
ಬಲು ತುಂಟಾಟ ಲಲಲಲಲಾ
ಬರಿ ಚೆಲ್ಲಾಟ ಲಲಲಲಲಾ
ತಲೆಗೇರೋಲ್ಲ ಪಾಠ…ಲಾಲಾ…
 
|| ಮುತ್ತಿನಂಥ ಮಕ್ಕಳಮ್ಮ
ಹೆತ್ತವರ ಕಂಗಳಮ್ಮ
ದೈವ ತಂದ ಆಸ್ತಿ ಇವರು
ಪ್ರೀತಿ ಅನ್ನೋ ತೋಟದಲ್ಲಿ
ಮುದ್ದು ಮಾತ ಜೇನ ಚೆಲ್ಲಿ
ನಗುವಂತ ಹೂಗಳಿವರು…ಇವರು….||
 
ಹೆತ್ತೋರ ಕನಸಲ್ಲಿ ತಮ್ಮ ಮಕ್ಕಳು
ಬಾಳಲ್ಲಿ ಮುಂದಾಗಬೇಕು
ಡಾಕ್ಟರ್ ಒಬ್ಬಾತ ಒಬ್ಬ ವಕೀಲ
ಒಬ್ಬ ಹೆಸರಾಂತ ಕವಿಯಾಗಬೇಕು
ಎಂ.ಎಲ್.ಎ…ಎಂಪಿ..ನೋ ಒಬ್ಬನಾದರೆ
ಒಬ್ಬ ಸೈನ್ಯಕ್ಕೆ ತಾ ಸೇರಬೇಕು
ವಿವಾಹ ಮಾಡಿಕೊಂಡು ಹೆಣ್ಣು ಮಗಳು
ಹೊಕ್ಕ ಮನೆ ದೀಪ ತಾನಾಗ ಬೇಕು
 
ಅರೇ .. ಹನುಮಂತ .. ಲಲಲಲಾ…
ಎಲೆ ಜಾಂಬ್ವಂತ ಲಲಲಲಲಾ…
ಇತಿ ಮಿತಿ ಇಲ್ಲ ಕಾಟ….ಲಾಲಾ
ಬಲು ತುಂಟಾಟ ಲಲಲಲಲಾ
ಬರಿ ಚೆಲ್ಲಾಟ ಲಲಲಲಲಾ
ತಲೆಗೇರೋಲ್ಲ ಪಾಠ…ಲಾಲಾ…
 
|| ಮುತ್ತಿನಂಥ ಮಕ್ಕಳಮ್ಮ
ಹೆತ್ತವರ ಕಂಗಳಮ್ಮ
ದೈವ ತಂದ ಆಸ್ತಿ ಇವರು
ಪ್ರೀತಿ ಅನ್ನೋ ತೋಟದಲ್ಲಿ
ಮುದ್ದು ಮಾತ ಜೇನ ಚೆಲ್ಲಿ
ನಗುವಂತ ಹೂಗಳಿವರು…||

Mutthinantha Makkalamma song lyrics from Kannada Movie Makkala Sainya starring Vishnuvardhan, Sumithra, Shivaram, Lyrics penned by R N Jayagopal Sung by S P Balasubrahmanyam, Vani Jairam, Music Composed by M S Vishwanathan, film is Directed by Lakshmi and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ