ಗ: ಐ ಲವ್ ಯು ಡಾರ್ಲಿಂಗ್ ನನ್ನಾಣೆಗು
ಈ ಲವ್ಗೆ ಮೀನಿಂಗ್ ನಿನ್ನ ನಗು
ನಿಜ ಹೇಳುವೆ ಇಂದಿಗೂ ಎಂದಿಗೂ
ಹೆ: ಐ ಲವ್ ಯು ಡಾರ್ಲಿಂಗ್ ನನ್ನಾಣೆಗು
ಈ ಲವ್ಗೆ ಮೀನಿಂಗ್ ನಿನ್ನ ನಗು
ನಿಜ ಹೇಳುವೆ ಇಂದಿಗೂ ಎಂದಿಗೂ
ಗ: ಐ ಲವ್ ಯು ಡಾರ್ಲಿಂಗ್
ನನ್ನಾಣೆಗು
ಗ: ಈ ಪ್ರೇಮದಾ ಮುಂದೆ
ನಿನ್ನ ಅಂದ ಒಂದೆ
ನನ್ನ ಕಣ್ಣಿಗೆ ವಿಸ್ಮಯ
ಹೆ: ನಾ ಎಲ್ಲಿ ನೋಡಲಿ
ನೀನೆ ತಾನೆ ಅಲ್ಲಿ
ಇನ್ನು ಎಲ್ಲಿದೆ ಸಂಶಯ
ಗ: ಈ ರೆಪ್ಪೆಯಲ್ಲಿ ಬಾ ಬಚ್ಚಿಕೋ
ಹೆ: ಐ ಲವ್ ಯು ಡಾರ್ಲಿಂಗ್ ನನ್ನಾಣೆಗು
ಹೆ: ಈ ಪ್ರೀತಿಯ ಜೊತೆ
ನೀನು ನಿಲಬೇಕು
ಕಾಲಡಿ ನಾ ಕಾಯುವೆ
ಗ: ಈ ಜೀವದಾಣೆಗು
ನೀನೆ ಜೀವನಾಡಿ
ಜೀವಕೇಳು ನಾ ನೀಡುವೆ
ಹೆ: ಈ ಗುಂಡಿಗೆನ ಬಾ ಬಾಚಿಕೋ
ಗ: ಐ ಲವ್ ಯು ಡಾರ್ಲಿಂಗ್ ನನ್ನಾಣೆಗು
ಹೆ: ಈ ಲವ್ಗೆ ಮೀನಿಂಗ್ ನಿನ್ನ ನಗು
ಗ: ನಿಜ ಹೇಳುವೆ ಇಂದಿಗೂ ಎಂದಿಗು
ಹೆ: ಹಾಹಾಹಾಹಾ ಲಲಲಲ
ಗ; ಹೆಹೆಹೆಹೆ ಹಾಹಾಹಾಹಾ
ಗ: ಐ ಲವ್ ಯು ಡಾರ್ಲಿಂಗ್ ನನ್ನಾಣೆಗು
ಈ ಲವ್ಗೆ ಮೀನಿಂಗ್ ನಿನ್ನ ನಗು
ನಿಜ ಹೇಳುವೆ ಇಂದಿಗೂ ಎಂದಿಗೂ
ಹೆ: ಐ ಲವ್ ಯು ಡಾರ್ಲಿಂಗ್ ನನ್ನಾಣೆಗು
ಈ ಲವ್ಗೆ ಮೀನಿಂಗ್ ನಿನ್ನ ನಗು
ನಿಜ ಹೇಳುವೆ ಇಂದಿಗೂ ಎಂದಿಗೂ
ಗ: ಐ ಲವ್ ಯು ಡಾರ್ಲಿಂಗ್
ನನ್ನಾಣೆಗು
ಗ: ಈ ಪ್ರೇಮದಾ ಮುಂದೆ
ನಿನ್ನ ಅಂದ ಒಂದೆ
ನನ್ನ ಕಣ್ಣಿಗೆ ವಿಸ್ಮಯ
ಹೆ: ನಾ ಎಲ್ಲಿ ನೋಡಲಿ
ನೀನೆ ತಾನೆ ಅಲ್ಲಿ
ಇನ್ನು ಎಲ್ಲಿದೆ ಸಂಶಯ
ಗ: ಈ ರೆಪ್ಪೆಯಲ್ಲಿ ಬಾ ಬಚ್ಚಿಕೋ
ಹೆ: ಐ ಲವ್ ಯು ಡಾರ್ಲಿಂಗ್ ನನ್ನಾಣೆಗು
ಹೆ: ಈ ಪ್ರೀತಿಯ ಜೊತೆ
ನೀನು ನಿಲಬೇಕು
ಕಾಲಡಿ ನಾ ಕಾಯುವೆ
ಗ: ಈ ಜೀವದಾಣೆಗು
ನೀನೆ ಜೀವನಾಡಿ
ಜೀವಕೇಳು ನಾ ನೀಡುವೆ
ಹೆ: ಈ ಗುಂಡಿಗೆನ ಬಾ ಬಾಚಿಕೋ
ಗ: ಐ ಲವ್ ಯು ಡಾರ್ಲಿಂಗ್ ನನ್ನಾಣೆಗು
ಹೆ: ಈ ಲವ್ಗೆ ಮೀನಿಂಗ್ ನಿನ್ನ ನಗು
ಗ: ನಿಜ ಹೇಳುವೆ ಇಂದಿಗೂ ಎಂದಿಗು
ಹೆ: ಹಾಹಾಹಾಹಾ ಲಲಲಲ
ಗ; ಹೆಹೆಹೆಹೆ ಹಾಹಾಹಾಹಾ