Cheluve Eke Bande Lyrics

ಚೆಲುವೆ ಏಕೆ ಬಂದೆ Lyrics

in Majnu

in ಮಜ್ನು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚೆಲುವೆ ಏಕೆ ಬಂದೆ
ನನ್ನ ಕಣ್ಣ ಮುಂದೆ‌
ನಗುವೆ ನೀನಾದ ಮೇಲೆ
ಅಳುವಾ ಮಾತೆಲ್ಲಿದೆ
 
ಚೆಲುವೆ ಏಕೆ ಬಂದೆ
ನನ್ನ ಕಣ್ಣ ಮುಂದೆ
ಮೊದಲ ಕೈ ಸನ್ನೆಗೆ
ಹೃದಯ ಕೈ ಜಾರಿತು
ನಡೆಯೋ ಕಾಲ್ಗೆಜ್ಜೆಗೆ
ಉಸಿರೆ ಹೌಹಾರಿತು
 
ಇಲ್ಲೀ ಏನೆ ಮಾಡು
ಇಲ್ಲಿ ಏನೆ ಹಾಡು
ಎದೆಯಲ್ಲಿ ತಿಲ್ಲಾನವಾಗಿ
ನಿಲ್ಲೆ ನಿಲ್ಲೆ ನಿಲ್ಲೆ
 
||ಚೆಲುವೆ ಏಕೆ ಬಂದೆ
ನನ್ನ ಕಣ್ಣ ಮುಂದೆ||
 
ಮನಸು ಮಾತಾಡದೆ
ಮೌನ ನಿನ್ನೆದುರಲಿ
ಬೆಳಕೆ ನೀ ಬಂದರೆ
ಚಿಲುಮೆ ನನ್ನೆದುರಲಿ
 
ನೀನು ಯಾರೋ ಕಾಣೇ
ನೀನು ಯಾರೆ ಜಾಣೇ
ಅಂತಾ ಕೇಳೋ ಒಂದಾಸೆ ನಂಗೆ
ನಿಲ್ಲೆ ನಿಲ್ಲೆ ನಿಲ್ಲೆ
 
ಚೆಲುವೆ ಏಕೆ ಬಂದೆ
ನನ್ನ ಕಣ್ಣ ಮುಂದೆ
ನಗುವೆ ನೀನಾದ ಮೇಲೆ
ಅಳುವ ಮಾತೆಲ್ಲಿದೆ.
 
ಚೆಲುವೆ ಏಕೆ ಬಂದೆ
ನನ್ನ ಕಣ್ಣ ಮುಂದೆ

ಚೆಲುವೆ ಏಕೆ ಬಂದೆ
ನನ್ನ ಕಣ್ಣ ಮುಂದೆ‌
ನಗುವೆ ನೀನಾದ ಮೇಲೆ
ಅಳುವಾ ಮಾತೆಲ್ಲಿದೆ
 
ಚೆಲುವೆ ಏಕೆ ಬಂದೆ
ನನ್ನ ಕಣ್ಣ ಮುಂದೆ
ಮೊದಲ ಕೈ ಸನ್ನೆಗೆ
ಹೃದಯ ಕೈ ಜಾರಿತು
ನಡೆಯೋ ಕಾಲ್ಗೆಜ್ಜೆಗೆ
ಉಸಿರೆ ಹೌಹಾರಿತು
 
ಇಲ್ಲೀ ಏನೆ ಮಾಡು
ಇಲ್ಲಿ ಏನೆ ಹಾಡು
ಎದೆಯಲ್ಲಿ ತಿಲ್ಲಾನವಾಗಿ
ನಿಲ್ಲೆ ನಿಲ್ಲೆ ನಿಲ್ಲೆ
 
||ಚೆಲುವೆ ಏಕೆ ಬಂದೆ
ನನ್ನ ಕಣ್ಣ ಮುಂದೆ||
 
ಮನಸು ಮಾತಾಡದೆ
ಮೌನ ನಿನ್ನೆದುರಲಿ
ಬೆಳಕೆ ನೀ ಬಂದರೆ
ಚಿಲುಮೆ ನನ್ನೆದುರಲಿ
 
ನೀನು ಯಾರೋ ಕಾಣೇ
ನೀನು ಯಾರೆ ಜಾಣೇ
ಅಂತಾ ಕೇಳೋ ಒಂದಾಸೆ ನಂಗೆ
ನಿಲ್ಲೆ ನಿಲ್ಲೆ ನಿಲ್ಲೆ
 
ಚೆಲುವೆ ಏಕೆ ಬಂದೆ
ನನ್ನ ಕಣ್ಣ ಮುಂದೆ
ನಗುವೆ ನೀನಾದ ಮೇಲೆ
ಅಳುವ ಮಾತೆಲ್ಲಿದೆ.
 
ಚೆಲುವೆ ಏಕೆ ಬಂದೆ
ನನ್ನ ಕಣ್ಣ ಮುಂದೆ

Cheluve Eke Bande song lyrics from Kannada Movie Majnu starring Sharath Babu, Prakash Rai, Giri Dwarakish, Lyrics penned bySung by Sonu Nigam, Music Composed by Gurukiran, film is Directed by Dwarakish and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ