Video: 
                        VIDEO 
                    
                                                            
                        
ಸಂಗೀತ ವೀಡಿಯೊ: 
                        VIDEO 
                    
                                                                                                                                                                                                                                                                                                                                                                                        
										
LYRIC 
									
                                    
																											
                                                                                                                        
                                                                                                                                                
                                                    
- 
ಚೆಲುವೆ ಏಕೆ ಬಂದೆ 
ನನ್ನ ಕಣ್ಣ ಮುಂದೆ 
ನಗುವೆ ನೀನಾದ ಮೇಲೆ 
ಅಳುವಾ ಮಾತೆಲ್ಲಿದೆ 
 
||ಚೆಲುವೆ ಏಕೆ ಬಂದೆ 
ನನ್ನ ಕಣ್ಣ ಮುಂದೆ|| 
 
ಹೃದಯ ಕೈ ಸಿಕ್ಕರೆ 
ಜಗವೇ ಕಾಲಡಿಯಲಿ 
ಹೃದಯ ಕೈ ಕೊಟ್ಟರೆ 
ಪಯಣ ಈ ಮಣ್ಣಲ್ಲಿ 
ಪ್ರೀತಿಯೊಂದು ಯೋಗ 
ಕೆಲವೊಮ್ಮೆ ರೋಗ 
ಪ್ರೀತಿಗೆಂದು ಮದ್ದಿಲ್ಲ 
 ಸ್ವಲ್ಪ ಬುದ್ದಿ ಕೂಡ  ಇಲ್ಲ 
 
||ಚೆಲುವೆ ಏಕೆ ಬಂದೆ 
ನನ್ನ ಕಣ್ಣ ಮುಂದೆ|| 
 
ಭ್ರಮೆಯೋ ಈ ಯೌವ್ವನ  
ತಿಳಿದು ಕಾಲೆಳುವುದು 
ಮೊದಲು ರೋಮಾಂಚನ 
ಕೊನೆಗೆ ಕಣ್ಣೀರದು 
ಹುಚ್ಚು ಪ್ರೀತಿ ಮುಂದೆ 
ಹುಚ್ಚು ಯಾಕೊ ತಂದೆ 
ಪ್ರೀತಿಯಲ್ಲಿ ಬಿದ್ದೋನು 
ಬುದ್ಧಲ್ಲ ನಿನ್ನ ನಲ್ಲ 
 
ಚೆಲುವೆ ಏಕೆ ಬಂದೆ 
ನನ್ನ ಕಣ್ಣ ಮುಂದೆ 
ನಗುವೆ ನೀನಾದ ಮೇಲೆ 
ಅಳುವಾ ಮಾತೆಲ್ಲಿದೆ 
 
ಚೆಲುವೆ ಏಕೆ ಬಂದೆ 
ನನ್ನ ಕಣ್ಣ ಮುಂದೆ 
                                                
          
                                             
                                                                                                                                    
                                                Please log in to see the full lyrics of this song.
                                               
												
                                             
                                                                                                                                                                                                                                        
                                                                                                                                                                        
                                                            
- 
ಚೆಲುವೆ ಏಕೆ ಬಂದೆ 
ನನ್ನ ಕಣ್ಣ ಮುಂದೆ 
ನಗುವೆ ನೀನಾದ ಮೇಲೆ 
ಅಳುವಾ ಮಾತೆಲ್ಲಿದೆ 
 
||ಚೆಲುವೆ ಏಕೆ ಬಂದೆ 
ನನ್ನ ಕಣ್ಣ ಮುಂದೆ|| 
 
ಹೃದಯ ಕೈ ಸಿಕ್ಕರೆ 
ಜಗವೇ ಕಾಲಡಿಯಲಿ 
ಹೃದಯ ಕೈ ಕೊಟ್ಟರೆ 
ಪಯಣ ಈ ಮಣ್ಣಲ್ಲಿ 
ಪ್ರೀತಿಯೊಂದು ಯೋಗ 
ಕೆಲವೊಮ್ಮೆ ರೋಗ 
ಪ್ರೀತಿಗೆಂದು ಮದ್ದಿಲ್ಲ 
 ಸ್ವಲ್ಪ ಬುದ್ದಿ ಕೂಡ  ಇಲ್ಲ 
 
||ಚೆಲುವೆ ಏಕೆ ಬಂದೆ 
ನನ್ನ ಕಣ್ಣ ಮುಂದೆ|| 
 
ಭ್ರಮೆಯೋ ಈ ಯೌವ್ವನ  
ತಿಳಿದು ಕಾಲೆಳುವುದು 
ಮೊದಲು ರೋಮಾಂಚನ 
ಕೊನೆಗೆ ಕಣ್ಣೀರದು 
ಹುಚ್ಚು ಪ್ರೀತಿ ಮುಂದೆ 
ಹುಚ್ಚು ಯಾಕೊ ತಂದೆ 
ಪ್ರೀತಿಯಲ್ಲಿ ಬಿದ್ದೋನು 
ಬುದ್ಧಲ್ಲ ನಿನ್ನ ನಲ್ಲ 
 
ಚೆಲುವೆ ಏಕೆ ಬಂದೆ 
ನನ್ನ ಕಣ್ಣ ಮುಂದೆ 
ನಗುವೆ ನೀನಾದ ಮೇಲೆ 
ಅಳುವಾ ಮಾತೆಲ್ಲಿದೆ 
 
ಚೆಲುವೆ ಏಕೆ ಬಂದೆ 
ನನ್ನ ಕಣ್ಣ ಮುಂದೆ 
                                                        
                                                     
                                                                                                                                                            
                                                                                                                                                                                                                                                                                                                                                                                                                                                                                                                                                                                                
                                                    
                                                                                                        
                                                        Cheluve Eke Bande (Patho) song lyrics from Kannada Movie Majnu starring Sharath Babu, Prakash Rai, Giri Dwarakish, Lyrics penned bySung by P Unnikrishnan, Music Composed by Gurukiran, film is Directed by Dwarakish and film is released on 2001