Theera Mounavagide Lyrics

ತೀರ ಮೌನವಾಗಿದೆ Lyrics

in Mahira

in ಮಹಿರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತೀರ ಮೌನವಾಗಿದೆ ಧ್ಯಾನದಂತೆಯೆ
ಸುರಾಗವೊಂದು ಸಾಗಿದೆ ಆಳದಿಂದಲೆ
ಇರಾದೆಯೊಂದು ಮೂಡಿದೆ ಹೇಳಲಾಗದೆ
 
ಈ ಹೂವಿಗೆ ಬಳ್ಳಿಯೆ ಹೊದ್ದಿಗೆ
ಈ ತೋಳಲಿ ಜನ್ಮವೆ ಬೆಚ್ಚಗೆ
ಮಾತು ಒಂದು ಹಾಡಿದೆ ನೀನೆ ವೇದಿಕೆ
ಹತಾಶೆಯೊಂದ ನೀಗಿದೆ ನಿನ್ನ ಪೀಠಿಕೆ
ನಿರಾಸೆ ಕೂಡ ಸೋತಿದೆ ನಿನ್ನ ಪ್ರೀತಿಗೆ
 
ಬಾನಾಚೆಗೆ ತಾರೆಗೂ ಸೂರಿದೆ
ಕಣ್ಣಂಚಲೆ ಭಾವಕೂ ಬೇನಿದೆ
ಸ್ನೇಹ ಹೊದ್ದು ಕೂತಿದೆ ಪ್ರೀತಿ ಛಾವಣಿ
ಪುರಾಣ ಒಂದ ಗೀಚಿದೆ ನಿನ್ನ ಧಾವಣಿ
ಜಮಾನದಿಂದ ಕಾಡಿದೆ ನೀಗು ಮಾರ್ದನಿ
 

-
ತೀರ ಮೌನವಾಗಿದೆ ಧ್ಯಾನದಂತೆಯೆ
ಸುರಾಗವೊಂದು ಸಾಗಿದೆ ಆಳದಿಂದಲೆ
ಇರಾದೆಯೊಂದು ಮೂಡಿದೆ ಹೇಳಲಾಗದೆ
 
ಈ ಹೂವಿಗೆ ಬಳ್ಳಿಯೆ ಹೊದ್ದಿಗೆ
ಈ ತೋಳಲಿ ಜನ್ಮವೆ ಬೆಚ್ಚಗೆ
ಮಾತು ಒಂದು ಹಾಡಿದೆ ನೀನೆ ವೇದಿಕೆ
ಹತಾಶೆಯೊಂದ ನೀಗಿದೆ ನಿನ್ನ ಪೀಠಿಕೆ
ನಿರಾಸೆ ಕೂಡ ಸೋತಿದೆ ನಿನ್ನ ಪ್ರೀತಿಗೆ
 
ಬಾನಾಚೆಗೆ ತಾರೆಗೂ ಸೂರಿದೆ
ಕಣ್ಣಂಚಲೆ ಭಾವಕೂ ಬೇನಿದೆ
ಸ್ನೇಹ ಹೊದ್ದು ಕೂತಿದೆ ಪ್ರೀತಿ ಛಾವಣಿ
ಪುರಾಣ ಒಂದ ಗೀಚಿದೆ ನಿನ್ನ ಧಾವಣಿ
ಜಮಾನದಿಂದ ಕಾಡಿದೆ ನೀಗು ಮಾರ್ದನಿ
 

Theera Mounavagide song lyrics from Kannada Movie Mahira starring Raj B Shetty, Virgina Rodriguez, Chaithra Achar, Lyrics penned by Prathap Bhat Sung by Deepak Doddera, Music Composed by Nilima Rao, Rakesh U P, film is Directed by Mahesh Gowda and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ