Endu Helada Lyrics

ಎಂದು ಹೇಳದ Lyrics

in Mahira

in ಮಹಿರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎಂದು ಹೇಳದ ಒಂದು ಹಾಡಿದೆ
ಅದೊಂದು ಹಾಡಲ್ಲಿ ಜನುಮದ ಸೆಳೆಯಿದೆ
ಕಳ್ಳ ಹೆಜ್ಜೆ ಇಡುತ್ತ ಬಂತೊಂದು ಕನಸ್ಸು
ಬೆರಳ ಅಂಚುಗೊಡುತ್ತ ಎಣಿಸುತ್ತಿದೆ
ಖುಷಿಯಾಗಿದೆ ಒಂದಾಗುತ ನೂರಾಗಿದೆ
ಖುಷಿಯಾಗಿದೆ ಒಂದಾಗುತ
 
ನೀನೊಂತರ ತುಂತುರಾಗಿ ಬರೊ ತುಂಟಿಯೊ
ನೆನೆಸಿರುವೆ ತಂಟೆಯ ತಪ್ಪಲೆ
ಬಾ ಕೇಳುವೆ ಒಂದು ಘಟನೆ ಉತ್ತರ ಹೇಳು
ಕದವೆಷ್ಟಿದೆ ಅಳುಗುಳಿಮನೆಯಲ್ಲಿ
ನನ್ನೆಲ್ಲ ನಾಳೆ ನಿಂದಾಗಲಿ ಬಳಿದು  ಬಿಡು ಗಿರಿವ ಹೋಳಿ
 
||ಎಂದು ಹೇಳದ ಒಂದು ಹಾಡಿದೆ
ಅದೊಂದು ಹಾಡಲ್ಲಿ ಜನುಮದ ಸೆಳೆಯಿದೆ
ಕಳ್ಳ ಹೆಜ್ಜೆ ಇಡುತ್ತ ಬಂತೊಂದು ಕನಸ್ಸು
ಬೆರಳ ಅಂಚುಗೊಡುತ್ತ ಎಣಿಸುತ್ತಿದೆ
ಖುಷಿಯಾಗಿದೆ ಒಂದಾಗುತ ನೂರಾಗಿದೆ
ಖುಷಿಯಾಗಿದೆ ಒಂದಾಗುತ ||
 

-
ಎಂದು ಹೇಳದ ಒಂದು ಹಾಡಿದೆ
ಅದೊಂದು ಹಾಡಲ್ಲಿ ಜನುಮದ ಸೆಳೆಯಿದೆ
ಕಳ್ಳ ಹೆಜ್ಜೆ ಇಡುತ್ತ ಬಂತೊಂದು ಕನಸ್ಸು
ಬೆರಳ ಅಂಚುಗೊಡುತ್ತ ಎಣಿಸುತ್ತಿದೆ
ಖುಷಿಯಾಗಿದೆ ಒಂದಾಗುತ ನೂರಾಗಿದೆ
ಖುಷಿಯಾಗಿದೆ ಒಂದಾಗುತ
 
ನೀನೊಂತರ ತುಂತುರಾಗಿ ಬರೊ ತುಂಟಿಯೊ
ನೆನೆಸಿರುವೆ ತಂಟೆಯ ತಪ್ಪಲೆ
ಬಾ ಕೇಳುವೆ ಒಂದು ಘಟನೆ ಉತ್ತರ ಹೇಳು
ಕದವೆಷ್ಟಿದೆ ಅಳುಗುಳಿಮನೆಯಲ್ಲಿ
ನನ್ನೆಲ್ಲ ನಾಳೆ ನಿಂದಾಗಲಿ ಬಳಿದು  ಬಿಡು ಗಿರಿವ ಹೋಳಿ
 
||ಎಂದು ಹೇಳದ ಒಂದು ಹಾಡಿದೆ
ಅದೊಂದು ಹಾಡಲ್ಲಿ ಜನುಮದ ಸೆಳೆಯಿದೆ
ಕಳ್ಳ ಹೆಜ್ಜೆ ಇಡುತ್ತ ಬಂತೊಂದು ಕನಸ್ಸು
ಬೆರಳ ಅಂಚುಗೊಡುತ್ತ ಎಣಿಸುತ್ತಿದೆ
ಖುಷಿಯಾಗಿದೆ ಒಂದಾಗುತ ನೂರಾಗಿದೆ
ಖುಷಿಯಾಗಿದೆ ಒಂದಾಗುತ ||
 

Endu Helada song lyrics from Kannada Movie Mahira starring Raj B Shetty, Virgina Rodriguez, Chaithra Achar, Lyrics penned by Vishwajith Rao Sung by Nilima Rao, Music Composed by Nilima Rao, Rakesh U P, film is Directed by Mahesh Gowda and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ