Nannella Kanasa Lyrics

ನನ್ನೆಲ್ಲ ಕನಸ್ಸ Lyrics

in Mahira

in ಮಹಿರ

LYRIC

Song Details Page after Lyrice

-
ನನ್ನೆಲ್ಲ ಕನಸ್ಸ ಹಸಿಯಾಗಿದೆ ನೀ ಸುಮ್ಮನೆ ಇದ್ದರೆ
ನೋವೆಂಬ ಪದವು ಹುಸಿಯಾಗಿದೆ ನೀ ಸುಮ್ಮನೆ ನಕ್ಕರೆ
 
ನೀ ತೋರಿದ ಹಾದಿಯಲ್ಲಿ ಕಣ್ಮುಚ್ಚಿಯು ಸಾಗುವೆ
ಈ ಜೀವಕ್ಕೆ ಬೇರೆ ಏನು ನೀನಿದ್ದರೆ ಬೇಕಿದೆ
ನಗುತಿರು ನೀ ಮಗುವಂತೆ ಕನಸ್ಸುಗಳೆ ಸಿಗುವಂತೆ
ಹಿಡಿದಿಡುವೆ ಜೀವಗಳೆ
 
||ನನ್ನೆಲ್ಲ ಕನಸ್ಸ ಹಸಿಯಾಗಿದೆ ನೀ ಸುಮ್ಮನೆ ಇದ್ದರೆ
ನೋವೆಂಬ ಪದವು ಹುಸಿಯಾಗಿದೆ ನೀ ಸುಮ್ಮನೆ ನಕ್ಕರೆ||
 
ಹೀಗೇತಕೆ ಕನ್ಣ ಸನ್ನೆ ನಾ ಮಾಡಿದೆ ಏನನೊ
ಚೀರಾಡದೆ ಕೇಳಿಕೊಂಡೆ ನೀ ನುಡಿವ ಮಾತನು
ಅನುಸರಿಸೊ ನೆರಳಂತೆ ಬದುಕುವುದೆ ಕನಸ್ಸಂತೆ
ಕೊನೆವರೆಗು ಕಾಯುವೆನು
 
||ಹ್ಮ್‌ ಹ್ಮ್‌ ಹ್ಮ್‌ ಹ್ಮ್ ನೀ ಸುಮ್ಮನೆ ಇದ್ದರೆ

Nannella Kanasa song lyrics from Kannada Movie Mahira starring Raj B Shetty, Virgina Rodriguez, Chaithra Achar, Lyrics penned by Prathap Bhat Sung by Nikitha Bharadwaj, Music Composed by Nilima Rao, Rakesh U P, film is Directed by Mahesh Gowda and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ