-
ಸ್ವರವು ಶೃತಿಯು ಬೆರೆಯೆ ಗಾನ
ಬೆರೆಯೆ ಗಾನ
ಮನಸ್ಸು ಕಲೆಯೆ ಸುಖದ ತಾನ
ಸುಖದ ತಾನ
ಹರೆಯ ನಗುತ್ತಿದೆ ಜಗ ನಲಿದು ಕುಣಿದಿದೆ
ಹರುಷದಲೆಯಲಿ ಹೊಸ ಕವಿತೆ ಮಿಡಿದಿದೆ
ಸೇರಿ ಹಾಡೋಣ ಹಾಡಿ ಹಾರೋಣ ಒಲವಿನ ಗಗನದಲಿ
ಸ್ವರವು ಸ್ವರವು ಶೃತಿಯು ಶೃತಿಯು ಬೆರೆಯೆ ಗಾನ ಗಾನ
ಮನಸ್ಸು ಮನಸ್ಸು ಕಲೆಯೆ ಕಲೆಯೆ ಸುಖದ ತಾನ ತಾನ
ನದಿಯ ವೇಗ ಹೊಸದು ರಾಗ ಮೀಟಿದೆ
ಹನಿಹನಿ ಹೊಸ ಸವಿ ತೆನೆ
ನಗುವ ಹೂವ ಅರಸೊ ದುಂಬಿ ಹಾಡಿದೆ
ಇದೆ ಇದೆ ಸ್ವರಲಯ ಇದೆ
ಬೀಸಿ ಬಂದ ಗಾಳಿಯಲ್ಲು ಗಾನ ತುಂಬಿದೆ
ತೇಲಿ ಬಂದ ಗಂಟೆ ನಾದ ಗೀತೆ ಹೇಳಿದೆ
ಮನಸ್ಸು ಮನಸ್ಸು ಮನಸ್ಸು ನಗಲು ಇದೆ ವೇಳೆ ಎಂದಿದೆ
ಬೆರೆತ ಮನಸ್ಸು ಆಡೊ ಮಾತೆ ವೇದವು
ಪ್ರತಿಕ್ಷಣ ಸುಖದ ಪ್ರತಿಕ್ಷಣ
ಹೊಸದು ನಮ್ಮ ಮಿಲನ ತಂದ ಬಂಧವು
ತನುಮನ ಇದು ಸಮರ್ಪಣ
ನಾನು ಕಾಣೆ ಇಂದು ಏನೊ ಭಾವ ಕಾಡಿದೆ
ಜೀವ ಜೀವ ಸೇರುವಂತ ಪ್ರೀತಿ ನೋಡಿದೆ
ನಡೆವ ಜೊತೆಗೆ ಏಳೇಳು ಜನ್ಮದಿ
||ಸ್ವರವು ಶೃತಿಯು ಬೆರೆಯೆ ಗಾನ
ಬೆರೆಯೆ ಗಾನ
ಮನಸ್ಸು ಕಲೆಯೆ ಸುಖದ ತಾನ
ಸುಖದ ತಾನ
ಹರೆಯ ನಗುತ್ತಿದೆ ಜಗ ನಲಿದು ಕುಣಿದಿದೆ
ಹರುಷದಲೆಯಲಿ ಹೊಸ ಕವಿತೆ ಮಿಡಿದಿದೆ
ಸೇರಿ ಹಾಡೋಣ ಹಾಡಿ ಹಾರೋಣ ಒಲವಿನ ಗಗನದಲಿ||
||ಸ್ವರವು ಶೃತಿಯು ಬೆರೆಯೆ ಗಾನ
ಬೆರೆಯೆ ಗಾನ
ಮನಸ್ಸು ಕಲೆಯೆ ಸುಖದ ತಾನ
ಸುಖದ ತಾನ||
-
ಸ್ವರವು ಶೃತಿಯು ಬೆರೆಯೆ ಗಾನ
ಬೆರೆಯೆ ಗಾನ
ಮನಸ್ಸು ಕಲೆಯೆ ಸುಖದ ತಾನ
ಸುಖದ ತಾನ
ಹರೆಯ ನಗುತ್ತಿದೆ ಜಗ ನಲಿದು ಕುಣಿದಿದೆ
ಹರುಷದಲೆಯಲಿ ಹೊಸ ಕವಿತೆ ಮಿಡಿದಿದೆ
ಸೇರಿ ಹಾಡೋಣ ಹಾಡಿ ಹಾರೋಣ ಒಲವಿನ ಗಗನದಲಿ
ಸ್ವರವು ಸ್ವರವು ಶೃತಿಯು ಶೃತಿಯು ಬೆರೆಯೆ ಗಾನ ಗಾನ
ಮನಸ್ಸು ಮನಸ್ಸು ಕಲೆಯೆ ಕಲೆಯೆ ಸುಖದ ತಾನ ತಾನ
ನದಿಯ ವೇಗ ಹೊಸದು ರಾಗ ಮೀಟಿದೆ
ಹನಿಹನಿ ಹೊಸ ಸವಿ ತೆನೆ
ನಗುವ ಹೂವ ಅರಸೊ ದುಂಬಿ ಹಾಡಿದೆ
ಇದೆ ಇದೆ ಸ್ವರಲಯ ಇದೆ
ಬೀಸಿ ಬಂದ ಗಾಳಿಯಲ್ಲು ಗಾನ ತುಂಬಿದೆ
ತೇಲಿ ಬಂದ ಗಂಟೆ ನಾದ ಗೀತೆ ಹೇಳಿದೆ
ಮನಸ್ಸು ಮನಸ್ಸು ಮನಸ್ಸು ನಗಲು ಇದೆ ವೇಳೆ ಎಂದಿದೆ
ಬೆರೆತ ಮನಸ್ಸು ಆಡೊ ಮಾತೆ ವೇದವು
ಪ್ರತಿಕ್ಷಣ ಸುಖದ ಪ್ರತಿಕ್ಷಣ
ಹೊಸದು ನಮ್ಮ ಮಿಲನ ತಂದ ಬಂಧವು
ತನುಮನ ಇದು ಸಮರ್ಪಣ
ನಾನು ಕಾಣೆ ಇಂದು ಏನೊ ಭಾವ ಕಾಡಿದೆ
ಜೀವ ಜೀವ ಸೇರುವಂತ ಪ್ರೀತಿ ನೋಡಿದೆ
ನಡೆವ ಜೊತೆಗೆ ಏಳೇಳು ಜನ್ಮದಿ
||ಸ್ವರವು ಶೃತಿಯು ಬೆರೆಯೆ ಗಾನ
ಬೆರೆಯೆ ಗಾನ
ಮನಸ್ಸು ಕಲೆಯೆ ಸುಖದ ತಾನ
ಸುಖದ ತಾನ
ಹರೆಯ ನಗುತ್ತಿದೆ ಜಗ ನಲಿದು ಕುಣಿದಿದೆ
ಹರುಷದಲೆಯಲಿ ಹೊಸ ಕವಿತೆ ಮಿಡಿದಿದೆ
ಸೇರಿ ಹಾಡೋಣ ಹಾಡಿ ಹಾರೋಣ ಒಲವಿನ ಗಗನದಲಿ||
||ಸ್ವರವು ಶೃತಿಯು ಬೆರೆಯೆ ಗಾನ
ಬೆರೆಯೆ ಗಾನ
ಮನಸ್ಸು ಕಲೆಯೆ ಸುಖದ ತಾನ
ಸುಖದ ತಾನ||
Swaravu Shruthiyu Bereye song lyrics from Kannada Movie Maheshwara starring Shankarnag, Sumalatha, Srinath, Lyrics penned by R N Jayagopal Sung by S P Balasubrahmanyam, Chithra, Music Composed by Vijayanand, film is Directed by Dinesh Babu and film is released on 1990