-
ಮನ್ಮಥ ಬರೆದಿಹ ಕಥೆ ಇದೆ ಪ್ರಕೃತಿಯ ಪುರುಷನ ಸೆಳೆ ಇದೆ
ಹರೆಯ ಕರೆಯೆ ಹತ್ತಿರ ಹೃದಯ ತಂತು ಉತ್ತರ
ನಯನವು ತಿಳಿಸಿದೆ ಬಯಕೆಯ ಮೌನದೆ
ಸುಖದ ಅನುಭವ ಒಡಲ ಕಣಕಣದೆ
ಮನ್ಮಥ ಬರೆದಿಹ ಕಥೆ ಇದೆ
ಮೇಘವು ಮಳೆ ತಂದಿದೆ ಧರೆಗೆ ಹೊಸ ಹರುಷ
ಪ್ರೇಮಕ್ಕೆ ಗರಿ ಮೂಡಿದೆ ನಲಿವು ಪ್ರತಿನಿಮಿಷ
ಸೊಗಸಿದೆ ಅರಿಯದ ಮನದಲು ಬಯಕೆಯ ಕಿಡಿ ಇದೆ
ಸ್ಪರ್ಶದ ಭಾವದೆ ವಯಸ್ಸು ಮಿಡಿದಿಹ ಕನಸ್ಸು ನಗುತಲಿದೆ
ತೋಳಲಿ ಸುಖ ಕಂಡಿದೆ ಮುದದೆ ಮೈಮರೆತು
ಮುತ್ತಿನಹನಿ ನೋಡಿದೆ ಒಡಲು ತಾ ಬೆವೆತು
ಒಲವಿದೆ ಅರಳೆಯ ಕೆಂಡದ ಗೆಳೆತನ ಬೆಳೆದಿದೆ
ಸ್ನೇಹದ ಸೆಳೆಯಲಿ ಇರುಳು ಕಳೆದಿದೆ ಬೆಳಕು ಮೂಡುತ್ತಿದೆ
||ಮನ್ಮಥ ಬರೆದಿಹ ಕಥೆ ಇದೆ ಪ್ರಕೃತಿಯ ಪುರುಷನ ಸೆಳೆ ಇದೆ
ಹರೆಯ ಕರೆಯೆ ಹತ್ತಿರ ಹೃದಯ ತಂತು ಉತ್ತರ
ನಯನವು ತಿಳಿಸಿದೆ ಬಯಕೆಯ ಮೌನದೆ
ಸುಖದ ಅನುಭವ ಒಡಲ ಕಣಕಣದೆ||
-
ಮನ್ಮಥ ಬರೆದಿಹ ಕಥೆ ಇದೆ ಪ್ರಕೃತಿಯ ಪುರುಷನ ಸೆಳೆ ಇದೆ
ಹರೆಯ ಕರೆಯೆ ಹತ್ತಿರ ಹೃದಯ ತಂತು ಉತ್ತರ
ನಯನವು ತಿಳಿಸಿದೆ ಬಯಕೆಯ ಮೌನದೆ
ಸುಖದ ಅನುಭವ ಒಡಲ ಕಣಕಣದೆ
ಮನ್ಮಥ ಬರೆದಿಹ ಕಥೆ ಇದೆ
ಮೇಘವು ಮಳೆ ತಂದಿದೆ ಧರೆಗೆ ಹೊಸ ಹರುಷ
ಪ್ರೇಮಕ್ಕೆ ಗರಿ ಮೂಡಿದೆ ನಲಿವು ಪ್ರತಿನಿಮಿಷ
ಸೊಗಸಿದೆ ಅರಿಯದ ಮನದಲು ಬಯಕೆಯ ಕಿಡಿ ಇದೆ
ಸ್ಪರ್ಶದ ಭಾವದೆ ವಯಸ್ಸು ಮಿಡಿದಿಹ ಕನಸ್ಸು ನಗುತಲಿದೆ
ತೋಳಲಿ ಸುಖ ಕಂಡಿದೆ ಮುದದೆ ಮೈಮರೆತು
ಮುತ್ತಿನಹನಿ ನೋಡಿದೆ ಒಡಲು ತಾ ಬೆವೆತು
ಒಲವಿದೆ ಅರಳೆಯ ಕೆಂಡದ ಗೆಳೆತನ ಬೆಳೆದಿದೆ
ಸ್ನೇಹದ ಸೆಳೆಯಲಿ ಇರುಳು ಕಳೆದಿದೆ ಬೆಳಕು ಮೂಡುತ್ತಿದೆ
||ಮನ್ಮಥ ಬರೆದಿಹ ಕಥೆ ಇದೆ ಪ್ರಕೃತಿಯ ಪುರುಷನ ಸೆಳೆ ಇದೆ
ಹರೆಯ ಕರೆಯೆ ಹತ್ತಿರ ಹೃದಯ ತಂತು ಉತ್ತರ
ನಯನವು ತಿಳಿಸಿದೆ ಬಯಕೆಯ ಮೌನದೆ
ಸುಖದ ಅನುಭವ ಒಡಲ ಕಣಕಣದೆ||
Manmatha Barediha song lyrics from Kannada Movie Maheshwara starring Shankarnag, Sumalatha, Srinath, Lyrics penned by R N Jayagopal Sung by S P Balasubrahmanyam, Chithra, Music Composed by Vijayanand, film is Directed by Dinesh Babu and film is released on 1990