Eke Kopa Nannolave-female Lyrics

ಏಕೆ ಕೋಪ ನನ್ನೊಲವೆ-ಫಿಮೇಲ್ Lyrics

in Maheshwara

in ಮಹೇಶ್ವರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏಕೆ ಕೋಪ ನನ್ನೊಲವೆ
ಬಾಳಬೆಳದಿಂಗಳೆ
 
ಏಕೆ ಕೋಪ ನನ್ನೊಲವೆ
ಬಾಳಬೆಳದಿಂಗಳೆ
ಕಣ್ಣತುಂಬಿ ನೀನಿರುವೆ
ಚೆಲ್ಲೂ ನಗೆ ಹೂಮಳೆ
ಆ ನಗೆಯ ಜೇನಿನಲಿ
ಎಂದೆಂದು ನಾ ಬಾಳುವೆ
ಸುಖದಿ ತೇಲಾಡುವೆ
 
ನೀನೆಂದು ನಡೆದಾಡುವ ಪಥವೆಲ್ಲ ಹೂವಾಗಲಿ
ನೋವೆಂಬ ಮುಳ್ಳೆಂದಿಗೂ ನಿನ್ನಿಂದ ದೂರಾಗಲಿ
ಈ ಕಣ್ಣಿನ ನಗೆಮಿಂಚಿನ ಬೆಳಕಿಂದು ಮನೆತುಂಬಲಿ
ಈ ಜೀವದ ಹಾರೈಕೆಯು ನಿನ್ನನ್ನು ಕಾಪಾಡಲಿ
ಈ ನಿನ್ನ ಬಾಳಿನಲಿ ಸ್ನೇಹ ಪ್ರೀತಿ ತುಂಬಿರಲಿ
 
||ಏಕೆ ಕೋಪ ನನ್ನೊಲವೆ
ಚೆಲ್ಲೂ ನಗೆ ಹೂಮಳೆ
ಆ ನಗೆಯ ಜೇನಿನಲಿ
ಎಂದೆಂದು ನಾ ಬಾಳುವೆ
ಸುಖದಿ ತೇಲಾಡುವೆ||
 
ನೀ ಬಂದು ಈ ಜೀವನ ಸಂಪೂರ್ಣ ನೀ ಮಾಡಿದೆ
ಎಂದೆಂದು ನವಚೇತನ ನನ್ನಲ್ಲಿ ನೀ ತುಂಬಿದೆ
ಈ ಪ್ರೀತಿಯ ಮಳೆಬಿಲ್ಲಲಿ ಹೊಸ ರಂಗು ನಾ ನೋಡಿದೆ
ಹೊಸಜೀವದ ಮುಂಜಾನೆಯ ಬೆಳಕಲ್ಲಿ ಓಲಾಡಿದೆ
ಈ ಹಾಡು ಮೀಟಿರಲಿ ನೆನಪು ನೂರು ಈ ಮನದೆ
 
||ಏಕೆ ಕೋಪ ನನ್ನೊಲವೆ
ಚೆಲ್ಲೂ ನಗೆ ಹೂಮಳೆ
ಆ ನಗೆಯ ಜೇನಿನಲಿ
ಎಂದೆಂದು ನಾ ಬಾಳುವೆ
ಸುಖದಿ ತೇಲಾಡುವೆ||

ಏಕೆ ಕೋಪ ನನ್ನೊಲವೆ
ಬಾಳಬೆಳದಿಂಗಳೆ
 
ಏಕೆ ಕೋಪ ನನ್ನೊಲವೆ
ಬಾಳಬೆಳದಿಂಗಳೆ
ಕಣ್ಣತುಂಬಿ ನೀನಿರುವೆ
ಚೆಲ್ಲೂ ನಗೆ ಹೂಮಳೆ
ಆ ನಗೆಯ ಜೇನಿನಲಿ
ಎಂದೆಂದು ನಾ ಬಾಳುವೆ
ಸುಖದಿ ತೇಲಾಡುವೆ
 
ನೀನೆಂದು ನಡೆದಾಡುವ ಪಥವೆಲ್ಲ ಹೂವಾಗಲಿ
ನೋವೆಂಬ ಮುಳ್ಳೆಂದಿಗೂ ನಿನ್ನಿಂದ ದೂರಾಗಲಿ
ಈ ಕಣ್ಣಿನ ನಗೆಮಿಂಚಿನ ಬೆಳಕಿಂದು ಮನೆತುಂಬಲಿ
ಈ ಜೀವದ ಹಾರೈಕೆಯು ನಿನ್ನನ್ನು ಕಾಪಾಡಲಿ
ಈ ನಿನ್ನ ಬಾಳಿನಲಿ ಸ್ನೇಹ ಪ್ರೀತಿ ತುಂಬಿರಲಿ
 
||ಏಕೆ ಕೋಪ ನನ್ನೊಲವೆ
ಚೆಲ್ಲೂ ನಗೆ ಹೂಮಳೆ
ಆ ನಗೆಯ ಜೇನಿನಲಿ
ಎಂದೆಂದು ನಾ ಬಾಳುವೆ
ಸುಖದಿ ತೇಲಾಡುವೆ||
 
ನೀ ಬಂದು ಈ ಜೀವನ ಸಂಪೂರ್ಣ ನೀ ಮಾಡಿದೆ
ಎಂದೆಂದು ನವಚೇತನ ನನ್ನಲ್ಲಿ ನೀ ತುಂಬಿದೆ
ಈ ಪ್ರೀತಿಯ ಮಳೆಬಿಲ್ಲಲಿ ಹೊಸ ರಂಗು ನಾ ನೋಡಿದೆ
ಹೊಸಜೀವದ ಮುಂಜಾನೆಯ ಬೆಳಕಲ್ಲಿ ಓಲಾಡಿದೆ
ಈ ಹಾಡು ಮೀಟಿರಲಿ ನೆನಪು ನೂರು ಈ ಮನದೆ
 
||ಏಕೆ ಕೋಪ ನನ್ನೊಲವೆ
ಚೆಲ್ಲೂ ನಗೆ ಹೂಮಳೆ
ಆ ನಗೆಯ ಜೇನಿನಲಿ
ಎಂದೆಂದು ನಾ ಬಾಳುವೆ
ಸುಖದಿ ತೇಲಾಡುವೆ||

Eke Kopa Nannolave-female song lyrics from Kannada Movie Maheshwara starring Shankarnag, Sumalatha, Srinath, Lyrics penned by R N Jayagopal Sung by P Susheela, Music Composed by Vijayanand, film is Directed by Dinesh Babu and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ