-
ನಿನ್ನ ಜಾಡ ನಾ ಕಂಡು ಬಂದೆ ಈಗಲೆ
ಕಾಡಿನಲ್ಲಿ ನಾ ನಿನ್ನ ಜೋಡಿಯಾಗಲೆ
ಮೋಡಿ ಮಾಡುವ ನಿನ್ನ ತೋಳಬಂಧನ
ಮಾಡಿತೆನ್ನ ಮೈಯ್ಯಲ್ಲಿ ರೋಮಾಂಚನ
ನಿನ್ನ ಕಂಡು ನೂರಾಸೆ ತುಂಬಿಕೊಂಡೆ ನಾ
ನನ್ನ ಕಾಡುವ ನೀನು ಯಾರೆ ಕೋಗಿಲೆ
ಜೋಡಿಯಾಗಿ ಹಾಡೋಣ ಬಾರೆ ಈಗಲೆ
ಮಾಟವಾದ ಮೈಯ್ಯಲಿ ತುಂಬು ಯೌವ್ವನ
ಬೆಟ್ಟದಾಚೆ ಕಾಡಲ್ಲಿ ನಿನ್ನ ನರ್ತನ
ನಿನ್ನ ಅಂದ ಕಣ್ಣಲ್ಲಿ ತುಂಬಿಕೊಂಡೆ ನಾ…
ಮಾವು ಬೇವು ಹೂವಾಗಿ ಬಂತು ಚೈತ್ರ ವೈಶಾಖ
ಪಕ್ಕ ನೀನು ನಿಂತಾಗ ಉಕ್ಕಿ ಬಂತು ಮೈ ಶಾಖ
ಬಾಚಿತಬ್ಬಿಕೊಂಡಾಗ ನಾಚಿ ನಿಲ್ಲುವ ಹೆಣ್ಣು
ಸಂಚು ಮಾಡಿದೆ ನಿನ್ನ ಮಿಂಚಿನಂತ ಈ ಕಣ್ಣು
ಲಜ್ಜೆಗೊಂಡ ಕೆನ್ನೆ ಕೆಂಡಸಂಪಿಗೆ
ಹೆಜ್ಜೆ ಇಟ್ಟು ಬಾರೆ ದುಂಡುಮಲ್ಲಿಗೆ
ಮರಿದುಂಬಿ ಹೂವು ಆಗಿ ನಾವು ಸಂತೋಷವ ಹೀರುವ ಬಾ ಬಾ ಬಾ
ಮೊಗ್ಗು ಅರಳಿದ ಹಾಗೆ ಸುಗ್ಗಿ ಪ್ರಾಯ ತಂದಾಗ
ದಿಬ್ಬದಾಚೆ ತೋಪಲ್ಲಿ ಹಬ್ಬ ಮಾಡುವ ಈಗ
ನೀರಿನಲ್ಲಿ ಮೀನಾಗಿ ಜಾಲಿಯಾಗಿ ಜಾರೋಣ
ಮೇಲೆ ನೀಲಿ ಬಾನಲ್ಲಿ ಜೋಡಿಯಾಗಿ ಹಾರೋಣ
ಚೆಂಗುಲಾಬಿ ಹೂವೆ ನಮ್ಮ ಹಾಸಿಗೆ
ಚಂದ್ರಕಿರಣದಂತೆ ಆಯ್ತು ಬೇಸಿಗೆ
ಕೆನೆ ಹಾಲುಜೇನು ನಾನು ನೀನು ಒಂದಾದ ಈ ವೈಭವ
-
ನಿನ್ನ ಜಾಡ ನಾ ಕಂಡು ಬಂದೆ ಈಗಲೆ
ಕಾಡಿನಲ್ಲಿ ನಾ ನಿನ್ನ ಜೋಡಿಯಾಗಲೆ
ಮೋಡಿ ಮಾಡುವ ನಿನ್ನ ತೋಳಬಂಧನ
ಮಾಡಿತೆನ್ನ ಮೈಯ್ಯಲ್ಲಿ ರೋಮಾಂಚನ
ನಿನ್ನ ಕಂಡು ನೂರಾಸೆ ತುಂಬಿಕೊಂಡೆ ನಾ
ನನ್ನ ಕಾಡುವ ನೀನು ಯಾರೆ ಕೋಗಿಲೆ
ಜೋಡಿಯಾಗಿ ಹಾಡೋಣ ಬಾರೆ ಈಗಲೆ
ಮಾಟವಾದ ಮೈಯ್ಯಲಿ ತುಂಬು ಯೌವ್ವನ
ಬೆಟ್ಟದಾಚೆ ಕಾಡಲ್ಲಿ ನಿನ್ನ ನರ್ತನ
ನಿನ್ನ ಅಂದ ಕಣ್ಣಲ್ಲಿ ತುಂಬಿಕೊಂಡೆ ನಾ…
ಮಾವು ಬೇವು ಹೂವಾಗಿ ಬಂತು ಚೈತ್ರ ವೈಶಾಖ
ಪಕ್ಕ ನೀನು ನಿಂತಾಗ ಉಕ್ಕಿ ಬಂತು ಮೈ ಶಾಖ
ಬಾಚಿತಬ್ಬಿಕೊಂಡಾಗ ನಾಚಿ ನಿಲ್ಲುವ ಹೆಣ್ಣು
ಸಂಚು ಮಾಡಿದೆ ನಿನ್ನ ಮಿಂಚಿನಂತ ಈ ಕಣ್ಣು
ಲಜ್ಜೆಗೊಂಡ ಕೆನ್ನೆ ಕೆಂಡಸಂಪಿಗೆ
ಹೆಜ್ಜೆ ಇಟ್ಟು ಬಾರೆ ದುಂಡುಮಲ್ಲಿಗೆ
ಮರಿದುಂಬಿ ಹೂವು ಆಗಿ ನಾವು ಸಂತೋಷವ ಹೀರುವ ಬಾ ಬಾ ಬಾ
ಮೊಗ್ಗು ಅರಳಿದ ಹಾಗೆ ಸುಗ್ಗಿ ಪ್ರಾಯ ತಂದಾಗ
ದಿಬ್ಬದಾಚೆ ತೋಪಲ್ಲಿ ಹಬ್ಬ ಮಾಡುವ ಈಗ
ನೀರಿನಲ್ಲಿ ಮೀನಾಗಿ ಜಾಲಿಯಾಗಿ ಜಾರೋಣ
ಮೇಲೆ ನೀಲಿ ಬಾನಲ್ಲಿ ಜೋಡಿಯಾಗಿ ಹಾರೋಣ
ಚೆಂಗುಲಾಬಿ ಹೂವೆ ನಮ್ಮ ಹಾಸಿಗೆ
ಚಂದ್ರಕಿರಣದಂತೆ ಆಯ್ತು ಬೇಸಿಗೆ
ಕೆನೆ ಹಾಲುಜೇನು ನಾನು ನೀನು ಒಂದಾದ ಈ ವೈಭವ
Ninna Jaada Naa Kandu song lyrics from Kannada Movie Mahendra Varma starring Tiger Prabhakar, Srishanthi, Thara, Lyrics penned by Geetha Madhuripriya,Bhangi Ranga Sung by Manu, B R Chaya, Chorus, Music Composed by Manoranjan Prabhakar, film is Directed by Tiger Prabhakar and film is released on 1993