-
ಬಲು ನಾಟಿ ಕೋಳಿ ನೀನು ಬಲು ನಾಟಿ ಕೋಳಿ
ನಾಟಿ ಕೋಳಿ ನೀನು ಬಲು ನಾಟಿ ಕೋಳಿ
ಬಳ್ಳಿಯ ಮಿಂಚಂತೆ ಬಳುಕಾಡೊ ಮಿಂಚುಳ್ಳಿ
ಬಲು ಘಾಟಿ ಘಾಟಿ ನೀನು ಬಲು ಘಾಟಿ ಘಾಟಿ
ಘಾಟಿ ಘಾಟಿ ನೀನು ಬಲು ಘಾಟಿ ಘಾಟಿ
ಮೋಡಿಯ ಮಾತಲ್ಲಿ ಜಾಣ ನೀ ಗ್ಯಾರಂಟಿ
ಬಲು ನಾಟಿ ಕೋಳಿ ನೀನು ಬಲು ನಾಟಿ ಕೋಳಿ
ಬಲು ಘಾಟಿ ಘಾಟಿ ನೀನು ಬಲು ಘಾಟಿ ಘಾಟಿ
ಮಲ್ಲಿಗೆ ಬಾರೆ ಬಳಿ ಮೆಲ್ಲಗೆ ಗಲ್ಲಕೆ ಮುತ್ತಿನ ಮೆಚ್ಚುಗೆ
ನೀಡುವೆನು ಬೆಚ್ಚಗೆ
ಏ ರಾಮನೊ ನೀನೆ ನಿಸ್ಸೀಮನೊ
ಬಲದಲ್ಲಿ ಕಲಿಯುಗ ಭೀಮನೊ ಪ್ರೇಮಿಗಳ ಕಾಮನೊ
ಓಯ್ ಕೆರೆಯ ನೀರ ಸ್ನಾನ ಕೆಸರಿನಲ್ಲಿ ನಮ್ಮ ಯಕ್ಷಗಾನ
ಪ್ರೇಮವಿದ್ಯೆ ಮಾನ ಪ್ರೀತಿಯೆ ನಮಗೆ ಮಧ್ಯಪಾನ
ನಿನ್ನ ಗಾಳಕ್ಕೆ ಬಿದ್ದ ಮೀನಾದೆ ನಾ…..
ಬಿದ್ದಲ್ಲೆ ನನ್ನ ಸಂಕೋಚವ ದೂಡುವೆ
ಬಿದ್ದಲ್ಲೆ ನನ್ನ ಸಂಕೋಚವ ದೂಡುವೆ
||ಬಲು ನಾಟಿ ಕೋಳಿ ನೀನು ಬಲು ನಾಟಿ ಕೋಳಿ
ಬಲು ಘಾಟಿ ಘಾಟಿ ನೀನು ಬಲು ಘಾಟಿ ಘಾಟಿ ||
ಜಾಲಿಯೊ ಸುತ್ತ ಹೂ ಬೇಲಿಯೊ
ಮರೆಯಲಿ ಪ್ರೇಮದ ಲೀಲೆಯೊ ನೀನು ಬಲು ಪೋಲಿಯೊ
ಆಟವು ನಿನ್ನ ಮೈಮಾಟವು ಚಿಗುರುವ ಪ್ರಾಯದ ಕಾಟವು
ಪ್ರೇಮದಲಿ ಪಾಠವು
ಎಲ್ಲ ಬಲ್ಲ ಕವಿಯೊ ನಿನ್ನ ನುಡಿ ಬೆಲ್ಲದಂತೆ ಸವಿಯೊ
ಪ್ರೀತಿ ಕಡಲ ಅಲೆಯೊ ಸೃಷ್ಟಿಯಲಿ ಜೀವ ತಳೆದ ಕಲೆಯೊ
ದಂತದ ಶಿಲ್ಪ ಹತ್ತಿರ ಸ್ವಲ್ಪ ಬಾ……
ಮತ್ತಲ್ಲೆ ಸದಾ ಮುತ್ತೆಲ್ಲ ನಾ ನೀಡುವೆ
ಮತ್ತಲ್ಲೆ ಸದಾ ಮುತ್ತೆಲ್ಲ ನಾ ನೀಡುವೆ
||ಬಲು ಘಾಟಿ ಘಾಟಿ ನೀನು ಬಲು ಘಾಟಿ ಘಾಟಿ
ಘಾಟಿ ಘಾಟಿ ನೀನು ಬಲು ಘಾಟಿ ಘಾಟಿ
ಮೋಡಿಯ ಮಾತಲ್ಲಿ ಜಾಣ ನೀ ಗ್ಯಾರಂಟಿ
ಬಲು ನಾಟಿ ಕೋಳಿ ನೀನು ಬಲು ನಾಟಿ ಕೋಳಿ
ಬಲು ನಾಟಿ ಕೋಳಿ ನೀನು ಬಲು ನಾಟಿ ಕೋಳಿ
ಬಳ್ಳಿಯ ಮಿಂಚಂತೆ ಬಳುಕಾಡೊ ಮಿಂಚುಳ್ಳಿ||
-
ಬಲು ನಾಟಿ ಕೋಳಿ ನೀನು ಬಲು ನಾಟಿ ಕೋಳಿ
ನಾಟಿ ಕೋಳಿ ನೀನು ಬಲು ನಾಟಿ ಕೋಳಿ
ಬಳ್ಳಿಯ ಮಿಂಚಂತೆ ಬಳುಕಾಡೊ ಮಿಂಚುಳ್ಳಿ
ಬಲು ಘಾಟಿ ಘಾಟಿ ನೀನು ಬಲು ಘಾಟಿ ಘಾಟಿ
ಘಾಟಿ ಘಾಟಿ ನೀನು ಬಲು ಘಾಟಿ ಘಾಟಿ
ಮೋಡಿಯ ಮಾತಲ್ಲಿ ಜಾಣ ನೀ ಗ್ಯಾರಂಟಿ
ಬಲು ನಾಟಿ ಕೋಳಿ ನೀನು ಬಲು ನಾಟಿ ಕೋಳಿ
ಬಲು ಘಾಟಿ ಘಾಟಿ ನೀನು ಬಲು ಘಾಟಿ ಘಾಟಿ
ಮಲ್ಲಿಗೆ ಬಾರೆ ಬಳಿ ಮೆಲ್ಲಗೆ ಗಲ್ಲಕೆ ಮುತ್ತಿನ ಮೆಚ್ಚುಗೆ
ನೀಡುವೆನು ಬೆಚ್ಚಗೆ
ಏ ರಾಮನೊ ನೀನೆ ನಿಸ್ಸೀಮನೊ
ಬಲದಲ್ಲಿ ಕಲಿಯುಗ ಭೀಮನೊ ಪ್ರೇಮಿಗಳ ಕಾಮನೊ
ಓಯ್ ಕೆರೆಯ ನೀರ ಸ್ನಾನ ಕೆಸರಿನಲ್ಲಿ ನಮ್ಮ ಯಕ್ಷಗಾನ
ಪ್ರೇಮವಿದ್ಯೆ ಮಾನ ಪ್ರೀತಿಯೆ ನಮಗೆ ಮಧ್ಯಪಾನ
ನಿನ್ನ ಗಾಳಕ್ಕೆ ಬಿದ್ದ ಮೀನಾದೆ ನಾ…..
ಬಿದ್ದಲ್ಲೆ ನನ್ನ ಸಂಕೋಚವ ದೂಡುವೆ
ಬಿದ್ದಲ್ಲೆ ನನ್ನ ಸಂಕೋಚವ ದೂಡುವೆ
||ಬಲು ನಾಟಿ ಕೋಳಿ ನೀನು ಬಲು ನಾಟಿ ಕೋಳಿ
ಬಲು ಘಾಟಿ ಘಾಟಿ ನೀನು ಬಲು ಘಾಟಿ ಘಾಟಿ ||
ಜಾಲಿಯೊ ಸುತ್ತ ಹೂ ಬೇಲಿಯೊ
ಮರೆಯಲಿ ಪ್ರೇಮದ ಲೀಲೆಯೊ ನೀನು ಬಲು ಪೋಲಿಯೊ
ಆಟವು ನಿನ್ನ ಮೈಮಾಟವು ಚಿಗುರುವ ಪ್ರಾಯದ ಕಾಟವು
ಪ್ರೇಮದಲಿ ಪಾಠವು
ಎಲ್ಲ ಬಲ್ಲ ಕವಿಯೊ ನಿನ್ನ ನುಡಿ ಬೆಲ್ಲದಂತೆ ಸವಿಯೊ
ಪ್ರೀತಿ ಕಡಲ ಅಲೆಯೊ ಸೃಷ್ಟಿಯಲಿ ಜೀವ ತಳೆದ ಕಲೆಯೊ
ದಂತದ ಶಿಲ್ಪ ಹತ್ತಿರ ಸ್ವಲ್ಪ ಬಾ……
ಮತ್ತಲ್ಲೆ ಸದಾ ಮುತ್ತೆಲ್ಲ ನಾ ನೀಡುವೆ
ಮತ್ತಲ್ಲೆ ಸದಾ ಮುತ್ತೆಲ್ಲ ನಾ ನೀಡುವೆ
||ಬಲು ಘಾಟಿ ಘಾಟಿ ನೀನು ಬಲು ಘಾಟಿ ಘಾಟಿ
ಘಾಟಿ ಘಾಟಿ ನೀನು ಬಲು ಘಾಟಿ ಘಾಟಿ
ಮೋಡಿಯ ಮಾತಲ್ಲಿ ಜಾಣ ನೀ ಗ್ಯಾರಂಟಿ
ಬಲು ನಾಟಿ ಕೋಳಿ ನೀನು ಬಲು ನಾಟಿ ಕೋಳಿ
ಬಲು ನಾಟಿ ಕೋಳಿ ನೀನು ಬಲು ನಾಟಿ ಕೋಳಿ
ಬಳ್ಳಿಯ ಮಿಂಚಂತೆ ಬಳುಕಾಡೊ ಮಿಂಚುಳ್ಳಿ||