-
ನಾನಾ ನಾಟಕ ನಾಯಕಿಯೇ
ನಾನಾ ನಾಟಕ ನಾಯಕಿಯೇ
ನವರಸವಾಹಿನಿ ಅಂಬಿಕೆಯೆ
ಸುಧಾ ಸಿಂಧು ಕನ್ಯೆ ಸದಾನಂದ ಮಾನ್ಯೆ
ಮಾತೆ ಮಹಾಮಾಯೆ ನೀ ನಮ್ಮ ಕಾಯೆ
ಸುಧಾ ಸಿಂಧು ಕನ್ಯೆ ಸದಾನಂದ ಮಾನ್ಯೆ
ಮಾತೆ ಮಹಾಮಾಯೆ ನೀ ನಮ್ಮ ಕಾಯೆ
ನಾನಾ ನಾಟಕ ನಾಯಕಿಯೇ
ಅತಿಶಯ ಮಹಿಮೆಯ ಉಜ್ಜಾಲಮ್ಮ
ವೈಭವ ಶೋಭಿತೆ ನೀನಮ್ಮ
ವೈಭೋಗವ ನೀ ಮೆರೆಸಮ್ಮ
ವೈಭೋಗವ ನೀ ಮೆರೆಸಮ್ಮ
ನಿತ್ಯ ರಥೋತ್ಸವ ನೀ ನಡೆಸಮ್ಮ
ನಿತ್ಯ ರಥೋತ್ಸವ ನೀ ನಡೆಸಮ್ಮ
ಧರ್ಮಜ ತಂದ ಕರಗಮಹೋತ್ಸವ
ಧರ್ಮರಕ್ಷೆ ಕೊಡುತ್ತಿರುವ
ಭಕ್ತಿಶಕ್ತಿಯ ಖಡ್ಗವ ಕೊಡುವ
ಮಾಯಾರೂಪಿಣಿ ಅಂಬಾ ಅಂಬಾ ಅಂಬಾ
ಪರಶಿವಮೋದಿನಿ ಪರಮಕಲ್ಯಾಣಿ ಪಾಪನಾಶಿನಿ ತಾಯಿ
ಕರುಣಾಕರಿಯೆ ಗುಣಸಾಗರಿಯೆ ಅನ್ನಪೂರ್ಣೆಯೆ ತಾಯಿ
ಮೋಹಿನಿಯೆ ಜಗನ್ಮೋಹಿನಿಯೆ ಕಾರಿಣಿಯೆ ಶುಭಕಾರಿಣಿಯೆ
ಶಂಕರಿಯೆ ಬನಶಂಕರಿಯೆ ಭವಾನಿಯೆ ಭುವನೇಶ್ವರಿಯೆ
ಅಮ್ಮಾ ಅಮ್ಮಾ ಅಮ್ಮಾ
||ನಾನಾ ನಾಟಕ ನಾಯಕಿಯೇ||
-
ನಾನಾ ನಾಟಕ ನಾಯಕಿಯೇ
ನಾನಾ ನಾಟಕ ನಾಯಕಿಯೇ
ನವರಸವಾಹಿನಿ ಅಂಬಿಕೆಯೆ
ಸುಧಾ ಸಿಂಧು ಕನ್ಯೆ ಸದಾನಂದ ಮಾನ್ಯೆ
ಮಾತೆ ಮಹಾಮಾಯೆ ನೀ ನಮ್ಮ ಕಾಯೆ
ಸುಧಾ ಸಿಂಧು ಕನ್ಯೆ ಸದಾನಂದ ಮಾನ್ಯೆ
ಮಾತೆ ಮಹಾಮಾಯೆ ನೀ ನಮ್ಮ ಕಾಯೆ
ನಾನಾ ನಾಟಕ ನಾಯಕಿಯೇ
ಅತಿಶಯ ಮಹಿಮೆಯ ಉಜ್ಜಾಲಮ್ಮ
ವೈಭವ ಶೋಭಿತೆ ನೀನಮ್ಮ
ವೈಭೋಗವ ನೀ ಮೆರೆಸಮ್ಮ
ವೈಭೋಗವ ನೀ ಮೆರೆಸಮ್ಮ
ನಿತ್ಯ ರಥೋತ್ಸವ ನೀ ನಡೆಸಮ್ಮ
ನಿತ್ಯ ರಥೋತ್ಸವ ನೀ ನಡೆಸಮ್ಮ
ಧರ್ಮಜ ತಂದ ಕರಗಮಹೋತ್ಸವ
ಧರ್ಮರಕ್ಷೆ ಕೊಡುತ್ತಿರುವ
ಭಕ್ತಿಶಕ್ತಿಯ ಖಡ್ಗವ ಕೊಡುವ
ಮಾಯಾರೂಪಿಣಿ ಅಂಬಾ ಅಂಬಾ ಅಂಬಾ
ಪರಶಿವಮೋದಿನಿ ಪರಮಕಲ್ಯಾಣಿ ಪಾಪನಾಶಿನಿ ತಾಯಿ
ಕರುಣಾಕರಿಯೆ ಗುಣಸಾಗರಿಯೆ ಅನ್ನಪೂರ್ಣೆಯೆ ತಾಯಿ
ಮೋಹಿನಿಯೆ ಜಗನ್ಮೋಹಿನಿಯೆ ಕಾರಿಣಿಯೆ ಶುಭಕಾರಿಣಿಯೆ
ಶಂಕರಿಯೆ ಬನಶಂಕರಿಯೆ ಭವಾನಿಯೆ ಭುವನೇಶ್ವರಿಯೆ
ಅಮ್ಮಾ ಅಮ್ಮಾ ಅಮ್ಮಾ
||ನಾನಾ ನಾಟಕ ನಾಯಕಿಯೇ||
Naanaa Naataka Nayakiye song lyrics from Kannada Movie Mahashakthi Maye starring Kalyan Kumar, B Sarojadevi, K R Vijaya, Lyrics penned bySung by , Music Composed by Hemanth Kumar, film is Directed by Om Shakthi Jagadishan and film is released on 1994