-
ಅಮ್ಮ ನಾನು ನಿನ್ನ ಸೇವೆ ಮಾಡಿದೆ
ಏಕೆ ಈ ಶಿಕ್ಷೆ ನೀಡಿದೆ
ಅಮ್ಮ ನಾನು ನಿನ್ನ ಸೇವೆ ಮಾಡಿದೆ
ಏಕೆ ಈ ಶಿಕ್ಷೆ ನೀಡಿದೆ
ನಿನ್ನ ಭಕ್ತಳಮ್ಮ ಏಕೆ ಶೋಧನೆ
ತಾಳಲಾರೆನಮ್ಮ ತಾಯೆ ಹೃದಯ ವೇದನೆ
ನನ್ನ ಮೇಲೆ ಇನ್ನು ನಿನಗೆ ಕರುಣೆ ಬಾರದೆ
ತಾಯೆ ನೀನು ಮಗುವು ನಾನು ನಿನಗೆ ತಿಳಿಯದೆ
ನಿನ್ನ ಹೆತ್ತದ್ದು ಅಮ್ಮ ಎಂದು ನುಡಿವುದಲ್ಲ ಸುಮ್ಮನೆ
ಆದಿಜನ್ಮವಿತ್ತದು ಯಾರು ಈಯ ಕಂಡ ಪೃಥ್ವಿಯ ನೋಡು
ಕುಡಿಯಲು ಎಳನೀರು ಮುಕ್ಕಳಿಸು ಪನ್ನೀರು
ಕಣ್ಣಿಗಂದ ಜಾಜಿಲಿಂಗ ತಾಯಪ್ರೇಮ ಶ್ರೀಗಂಧ
ಮುಖ ನೋಡು ಹುಣ್ಣಿಮೆಯು ಬೊಟ್ಟಿಡಲು ನಕ್ಷತ್ರ
ಎತ್ತೆಸೆದು ಆಟವಾಡಲು ಎಷ್ಟೊಂದು ಗ್ರಹಗಳು
ಕಲ್ಪತರು ನೆರಳು ಕೊಡಲು ಕಾಮಧೇನು ಹಾಲು ಕೊಡಲು
ಸ್ವರ್ಗದ ಮಡಿಲಿನಲ್ಲಿ ಸುಖವಾಗಿ ಶಯನಿಸಿರು
ನಿನ್ನ ಹೆತ್ತದ್ದು ಅಮ್ಮ ಎಂದು ನುಡಿವುದಲ್ಲ ಸುಮ್ಮನೆ
ಆದಿಜನ್ಮವಿತ್ತದು ಯಾರು ಈಯ ಕಂಡ ಪೃಥ್ವಿಯ ನೋಡು
ಜೋ ಜೋ ಕಂದ ಜೋ ಜೋ ಜೋ ಜೋ ಕಂದ ಜೋ ಜೋ
ಕೋಳಿಮರಿಗೆ ಕುಕ್ಕಿದರು ನೋವು ಕಾಣದು
ಗೋವು ಕರುವ ದೂಡಿದರು ದೂರ ಹೋಗದು
ಮಾಹೇಶ್ವರಿ ಮಾಯೆ ಜಗಕ್ಕೆಲ್ಲವು ತಾನೆ
ನಾಗೇಶ್ವರಿ ತಾಯೆ ನನಗೆ ಎಲ್ಲವು ನೀನೆ
ಎಲ್ಲವು ನೀನೆ ಎಲ್ಲವು ನೀನೆ
-
ಅಮ್ಮ ನಾನು ನಿನ್ನ ಸೇವೆ ಮಾಡಿದೆ
ಏಕೆ ಈ ಶಿಕ್ಷೆ ನೀಡಿದೆ
ಅಮ್ಮ ನಾನು ನಿನ್ನ ಸೇವೆ ಮಾಡಿದೆ
ಏಕೆ ಈ ಶಿಕ್ಷೆ ನೀಡಿದೆ
ನಿನ್ನ ಭಕ್ತಳಮ್ಮ ಏಕೆ ಶೋಧನೆ
ತಾಳಲಾರೆನಮ್ಮ ತಾಯೆ ಹೃದಯ ವೇದನೆ
ನನ್ನ ಮೇಲೆ ಇನ್ನು ನಿನಗೆ ಕರುಣೆ ಬಾರದೆ
ತಾಯೆ ನೀನು ಮಗುವು ನಾನು ನಿನಗೆ ತಿಳಿಯದೆ
ನಿನ್ನ ಹೆತ್ತದ್ದು ಅಮ್ಮ ಎಂದು ನುಡಿವುದಲ್ಲ ಸುಮ್ಮನೆ
ಆದಿಜನ್ಮವಿತ್ತದು ಯಾರು ಈಯ ಕಂಡ ಪೃಥ್ವಿಯ ನೋಡು
ಕುಡಿಯಲು ಎಳನೀರು ಮುಕ್ಕಳಿಸು ಪನ್ನೀರು
ಕಣ್ಣಿಗಂದ ಜಾಜಿಲಿಂಗ ತಾಯಪ್ರೇಮ ಶ್ರೀಗಂಧ
ಮುಖ ನೋಡು ಹುಣ್ಣಿಮೆಯು ಬೊಟ್ಟಿಡಲು ನಕ್ಷತ್ರ
ಎತ್ತೆಸೆದು ಆಟವಾಡಲು ಎಷ್ಟೊಂದು ಗ್ರಹಗಳು
ಕಲ್ಪತರು ನೆರಳು ಕೊಡಲು ಕಾಮಧೇನು ಹಾಲು ಕೊಡಲು
ಸ್ವರ್ಗದ ಮಡಿಲಿನಲ್ಲಿ ಸುಖವಾಗಿ ಶಯನಿಸಿರು
ನಿನ್ನ ಹೆತ್ತದ್ದು ಅಮ್ಮ ಎಂದು ನುಡಿವುದಲ್ಲ ಸುಮ್ಮನೆ
ಆದಿಜನ್ಮವಿತ್ತದು ಯಾರು ಈಯ ಕಂಡ ಪೃಥ್ವಿಯ ನೋಡು
ಜೋ ಜೋ ಕಂದ ಜೋ ಜೋ ಜೋ ಜೋ ಕಂದ ಜೋ ಜೋ
ಕೋಳಿಮರಿಗೆ ಕುಕ್ಕಿದರು ನೋವು ಕಾಣದು
ಗೋವು ಕರುವ ದೂಡಿದರು ದೂರ ಹೋಗದು
ಮಾಹೇಶ್ವರಿ ಮಾಯೆ ಜಗಕ್ಕೆಲ್ಲವು ತಾನೆ
ನಾಗೇಶ್ವರಿ ತಾಯೆ ನನಗೆ ಎಲ್ಲವು ನೀನೆ
ಎಲ್ಲವು ನೀನೆ ಎಲ್ಲವು ನೀನೆ
Amma Naanu Ninna song lyrics from Kannada Movie Mahashakthi Maye starring Kalyan Kumar, B Sarojadevi, K R Vijaya, Lyrics penned bySung by , Music Composed by Hemanth Kumar, film is Directed by Om Shakthi Jagadishan and film is released on 1994