.

0

.

Ambe Jagadambe Lyrics

ಅಂಬೆ ಜಗದಂಬೆ Lyrics

in Mahashakthi Maye

in ಮಹಾಶಕ್ತಿ ಮಾಯೆ

LYRIC

Song Details Page after Lyrice

ಅಂಬೆ ಜಗದಂಬೆ ಆದಿಪರಮೇಶ್ವರಿಯೇ
ತಾಯೆ ಮಹಾಮಾಯೆ ಮುತ್ತುರತ್ನ ಐಸಿರಿಯೆ
ಹಾವಿನ ಹೆಡೆಯು ನಿನ್ನ ಹೂವಿನ ಹಾಸಿಗೆಯು
ಹಾವಿನ ಹೆಡೆಯು ನಿನ್ನ ಹೂವಿನ ಹಾಸಿಗೆಯು
ಬೇವಿನ ರಥವೇರಿ ಬೇಗ ನೀನು ಬಾರಮ್ಮ
ಹುಲಿವಾಹನವೇರಿ ಪಾರ್ವತಿ ಬಾರಮ್ಮ
ಅಂಬೆ ಜಗದಂಬೆ ಆದಿಪರಮೇಶ್ವರಿಯೇ
ತಾಯೆ ಮಹಾಮಾಯೆ ಮುತ್ತುರತ್ನ ಐಸಿರಿಯೆ
 
ಕೊಲ್ಲೂರು ಮೂಕಾಂಬೆ ಆಗಿ ನೀನು ಮೆರೆದಿರುವೆ
ಕೊಡಚಾದ್ರಿ ಎಲ್ಲೆಯ ಬಿಟ್ಟು ಕರೆದಲ್ಲಿ ಬಾರಮ್ಮ
ಮೈಸೂರು ಚಾಮುಂಡಿ ಸವದತ್ತಿ ಎಲ್ಲಮ್ಮ
ಮಕ್ಕಳು ನಾವು ಕರೆದಾಗ ಮಾತೆಯಾಗಿ ಬಾರಮ್ಮ
 
||ಅಂಬೆ ಜಗದಂಬೆ ಆದಿಪರಮೇಶ್ವರಿಯೇ
ತಾಯೆ ಮಹಾಮಾಯೆ ಮುತ್ತುರತ್ನ ಐಸಿರಿಯೆ||
 
ಬಾಲನ ಬವಣೆಯನು ಭಾಗ್ಯವತಿ ನೋಡಮ್ಮ
ಕಣ್ಣೀರ ಪರಿಹರಿಸಿ ಕರುಣೆಯ ತೋರಮ್ಮ
ತಾಯಾಗಿ ಬಂದು ನಿನ್ನ ಭಕ್ತರನು ಕಾಪಾಡು
ಆಗಿಹೋದ ತಪ್ಪನ್ನು ಅಮ್ಮಾ ನೀ ಕ್ಷಮಿಸಿಬಿಡು
 
||ಅಂಬೆ ಜಗದಂಬೆ ಆದಿಪರಮೇಶ್ವರಿಯೇ
ತಾಯೆ ಮಹಾಮಾಯೆ ಮುತ್ತುರತ್ನ ಐಸಿರಿಯೆ||
 
ಜಯ ನೀ ಮಾರಮ್ಮ ನೆತ್ತಿಯಲಿ ಬಾರಮ್ಮ
ಅರಿಶಿನದ ಅಣ್ಣಮ್ಮ ಹಣೆಯ ಮೇಲೆ ಬಾರಮ್ಮ
ಮುತ್ಯಾಲ ಮಾರಮ್ಮ ಮೂಗು ಮೇಲೆ ಬಾರಮ್ಮ
ನಾಗಮಣಿ ಮಾರಮ್ಮ ನಾಲಿಗೆಯಲಿ ಬಾರಮ್ಮ
ಶಿರದ ಮುಕ್ಕಮ್ಮ ಬೇಗ ನೀನು ಇಳಿಯಮ್ಮ
ಕೊರಳಿನ ಮುತ್ತಮ್ಮ ಕಾಮಾಕ್ಷಿ ಇಳಿಯಮ್ಮ
ಉದರದ ಮುತ್ತಮ್ಮ ಉತ್ತಮಳೆ ಇಳಿಯಮ್ಮ
ಮೊಣಕಾಲು ಮುತ್ತಮ್ಮ ಮೀನಾಕ್ಷಿ ಇಳಿಯಮ್ಮ
ಪಾದದ ಮುತ್ತಮ್ಮ ಪಾರ್ವತಿಯೆ ಇಳಿಯಮ್ಮ

ಅಂಬೆ ಜಗದಂಬೆ ಆದಿಪರಮೇಶ್ವರಿಯೇ
ತಾಯೆ ಮಹಾಮಾಯೆ ಮುತ್ತುರತ್ನ ಐಸಿರಿಯೆ
ಹಾವಿನ ಹೆಡೆಯು ನಿನ್ನ ಹೂವಿನ ಹಾಸಿಗೆಯು
ಹಾವಿನ ಹೆಡೆಯು ನಿನ್ನ ಹೂವಿನ ಹಾಸಿಗೆಯು
ಬೇವಿನ ರಥವೇರಿ ಬೇಗ ನೀನು ಬಾರಮ್ಮ
ಹುಲಿವಾಹನವೇರಿ ಪಾರ್ವತಿ ಬಾರಮ್ಮ
ಅಂಬೆ ಜಗದಂಬೆ ಆದಿಪರಮೇಶ್ವರಿಯೇ
ತಾಯೆ ಮಹಾಮಾಯೆ ಮುತ್ತುರತ್ನ ಐಸಿರಿಯೆ
 
ಕೊಲ್ಲೂರು ಮೂಕಾಂಬೆ ಆಗಿ ನೀನು ಮೆರೆದಿರುವೆ
ಕೊಡಚಾದ್ರಿ ಎಲ್ಲೆಯ ಬಿಟ್ಟು ಕರೆದಲ್ಲಿ ಬಾರಮ್ಮ
ಮೈಸೂರು ಚಾಮುಂಡಿ ಸವದತ್ತಿ ಎಲ್ಲಮ್ಮ
ಮಕ್ಕಳು ನಾವು ಕರೆದಾಗ ಮಾತೆಯಾಗಿ ಬಾರಮ್ಮ
 
||ಅಂಬೆ ಜಗದಂಬೆ ಆದಿಪರಮೇಶ್ವರಿಯೇ
ತಾಯೆ ಮಹಾಮಾಯೆ ಮುತ್ತುರತ್ನ ಐಸಿರಿಯೆ||
 
ಬಾಲನ ಬವಣೆಯನು ಭಾಗ್ಯವತಿ ನೋಡಮ್ಮ
ಕಣ್ಣೀರ ಪರಿಹರಿಸಿ ಕರುಣೆಯ ತೋರಮ್ಮ
ತಾಯಾಗಿ ಬಂದು ನಿನ್ನ ಭಕ್ತರನು ಕಾಪಾಡು
ಆಗಿಹೋದ ತಪ್ಪನ್ನು ಅಮ್ಮಾ ನೀ ಕ್ಷಮಿಸಿಬಿಡು
 
||ಅಂಬೆ ಜಗದಂಬೆ ಆದಿಪರಮೇಶ್ವರಿಯೇ
ತಾಯೆ ಮಹಾಮಾಯೆ ಮುತ್ತುರತ್ನ ಐಸಿರಿಯೆ||
 
ಜಯ ನೀ ಮಾರಮ್ಮ ನೆತ್ತಿಯಲಿ ಬಾರಮ್ಮ
ಅರಿಶಿನದ ಅಣ್ಣಮ್ಮ ಹಣೆಯ ಮೇಲೆ ಬಾರಮ್ಮ
ಮುತ್ಯಾಲ ಮಾರಮ್ಮ ಮೂಗು ಮೇಲೆ ಬಾರಮ್ಮ
ನಾಗಮಣಿ ಮಾರಮ್ಮ ನಾಲಿಗೆಯಲಿ ಬಾರಮ್ಮ
ಶಿರದ ಮುಕ್ಕಮ್ಮ ಬೇಗ ನೀನು ಇಳಿಯಮ್ಮ
ಕೊರಳಿನ ಮುತ್ತಮ್ಮ ಕಾಮಾಕ್ಷಿ ಇಳಿಯಮ್ಮ
ಉದರದ ಮುತ್ತಮ್ಮ ಉತ್ತಮಳೆ ಇಳಿಯಮ್ಮ
ಮೊಣಕಾಲು ಮುತ್ತಮ್ಮ ಮೀನಾಕ್ಷಿ ಇಳಿಯಮ್ಮ
ಪಾದದ ಮುತ್ತಮ್ಮ ಪಾರ್ವತಿಯೆ ಇಳಿಯಮ್ಮ

Ambe Jagadambe song lyrics from Kannada Movie Mahashakthi Maye starring Kalyan Kumar, B Sarojadevi, K R Vijaya, Lyrics penned bySung by , Music Composed by Hemanth Kumar, film is Directed by Om Shakthi Jagadishan and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ