Jaga Jananaji Jagadambe Lyrics

ಜಗ ಜನನಿ ಜಗದಾಂಬೆ Lyrics

in Mahashakthi Matheyaru

in ಮಹಾಶಕ್ತಿ ಮಾತೆಯರು

LYRIC

Song Details Page after Lyrice

ಜಗ ಜನನಿ ಜಗದಾಂಬೆ
ಚಾಮುಂಡಿ ಲೋಕಾಂಬೆ
ಮಹಾ ಮಾತೆ ನೀನಲ್ಲವೇ
ಪರಿತಪಿಸಿ ಬೇಡಿರುವ
ಈ ನಿನ್ನ ಭಕ್ತರಲಿ
ಕರುಣೆಯು ನಿನಗಿಲ್ಲವೇ
ದುರುಳರು ಮೆರೆದಿರಲೂ
ಧರ್ಮವು ನಶಿಸಿರಲೂ
ಮೌನದಿ ಏಕಿರುವೆ ಮಹಾಶಕ್ತಿ
ಓ ಮಾತೆ ಬಾರೇ ದೇವಿ ಬಾರೇ…
ಬಾರೇ…ಎದ್ದು ಬಾರೇ….
 
|| ಜಗ ಜನನಿ ಜಗದಾಂಬೆ
ಚಾಮುಂಡಿ ಲೋಕಾಂಬೆ
ಮಹಾ ಮಾತೆ ನೀನಲ್ಲವೇ
ಪರಿತಪಿಸಿ ಬೇಡಿರುವ
ಈ ನಿನ್ನ ಭಕ್ತರಲಿ
ಕರುಣೆಯು ನಿನಗಿಲ್ಲವೇ…||
 
ಬಾರಮ್ಮ ಬಾರಮ್ಮ ಧರೆಗಿಳಿದು ಬಾರಮ್ಮ
ಬಾರಮ್ಮ ಬಾರಮ್ಮ ಮಹತಾಯಿ ಬಾರಮ್ಮ
ಮಹೀಶನ ಉಪಟನವು ಲೋಕವ ಕಾಡಿರಲು
ಮಹಾಶಕ್ತಿ ನೀನಾಗಿ ಸಂಹರಿಸಿದೆ…
ಮಹಾಶಕ್ತಿ ಜಗದಾಂಬೆ…
ಶ್ರೀರಾಮನರ್ಧಾಂಗಿ ಜಾನಕಿಯ ಶಿಶುವಲ್ಲಿ
ಭೂದೇವಿಯಾಗಿ ನೀ ಸಾಕಿದೆ…
ನಿನ್ನನ್ನೆ ನಂಬಿರುವ ಅನುದಿನವು ಜಪಿಸಿರುವ
ಈ ನಮ್ಮ ಮೇಲೆ ದಯೆ ಬಾರದೆ…ಮಹಾದೇವಿಯೇ…
 
|| ಜಗ ಜನನಿ ಜಗದಾಂಬೆ
ಚಾಮುಂಡಿ ಲೋಕಾಂಬೆ
ಮಹಾ ಮಾತೆ ನೀನಲ್ಲವೇ
ಪರಿತಪಿಸಿ ಬೇಡಿರುವ
ಈ ನಿನ್ನ ಭಕ್ತರಲಿ
ಕರುಣೆಯು ನಿನಗಿಲ್ಲವೇ…||
 
ಬಾರಮ್ಮ ಬಾರಮ್ಮ ಧರೆಗಿಳಿದು ಬಾರಮ್ಮ
ಬಾರಮ್ಮ ಬಾರಮ್ಮ ಮಹತಾಯಿ ಬಾರಮ್ಮ
ನಮ್ಮೆಲ್ಲ ಪರಿವಾರ ಅಳಿದಿಹುದು ನೋಡಮ್ಮ
ನಿನ್ನಯ ಭಕ್ತರಿಗೆ ಇದು ಕೊಡುಗೆಯೇ…
ಮಹಾಶಕ್ತಿ ಜಗದಾಂಬೆ…
ನಾ ಗೈದ ತಪವೆಲ್ಲಾ ಹುಸಿಯಾಯಿತೇನಮ್ಮ
ಉರಿ ಜ್ವಾಲೆ ನೀನಾಗಿ ಧರೆಗಿಳಿದು ಬಾ
ನಿನ್ನಯ ಚರಣಕ್ಕೆ ಅರ್ಪಿಸುವೇ ಶಿರವನ್ನೆ
ಸ್ವೀಕರಿಸು ತಾಯಿ ಚಾಮುಂಡಿಯೇ..ಸ್ವೀಕರಿಸು ನೀ
 
|| ಜಗ ಜನನಿ ಜಗದಾಂಬೆ
ಚಾಮುಂಡಿ ಲೋಕಾಂಬೆ
ಮಹಾ ಮಾತೆ ನೀನಲ್ಲವೇ
ಪರಿತಪಿಸಿ ಬೇಡಿರುವ
ಈ ನಿನ್ನ ಭಕ್ತರಲಿ
ಕರುಣೆಯು ನಿನಗಿಲ್ಲವೇ
ದುರುಳರು ಮೆರೆದಿರಲೂ
ಧರ್ಮವು ನಶಿಸಿರಲೂ
ಮೌನದಿ ಏಕಿರುವೆ ಮಹಾಶಕ್ತಿ
ಓ ಮಾತೆ ಬಾರೇ ದೇವಿ ಬಾರೇ…
ಬಾರೇ…ಎದ್ದು ಬಾರೇ….
 
ಜಗ ಜನನಿ ಜಗದಾಂಬೆ
ಚಾಮುಂಡಿ ಲೋಕಾಂಬೆ
ಮಹಾ ಮಾತೆ ನೀನಲ್ಲವೇ
ಪರಿತಪಿಸಿ ಬೇಡಿರುವ
ಈ ನಿನ್ನ ಭಕ್ತರಲಿ
ಕರುಣೆಯು ನಿನಗಿಲ್ಲವೇ….||

ಜಗ ಜನನಿ ಜಗದಾಂಬೆ
ಚಾಮುಂಡಿ ಲೋಕಾಂಬೆ
ಮಹಾ ಮಾತೆ ನೀನಲ್ಲವೇ
ಪರಿತಪಿಸಿ ಬೇಡಿರುವ
ಈ ನಿನ್ನ ಭಕ್ತರಲಿ
ಕರುಣೆಯು ನಿನಗಿಲ್ಲವೇ
ದುರುಳರು ಮೆರೆದಿರಲೂ
ಧರ್ಮವು ನಶಿಸಿರಲೂ
ಮೌನದಿ ಏಕಿರುವೆ ಮಹಾಶಕ್ತಿ
ಓ ಮಾತೆ ಬಾರೇ ದೇವಿ ಬಾರೇ…
ಬಾರೇ…ಎದ್ದು ಬಾರೇ….
 
|| ಜಗ ಜನನಿ ಜಗದಾಂಬೆ
ಚಾಮುಂಡಿ ಲೋಕಾಂಬೆ
ಮಹಾ ಮಾತೆ ನೀನಲ್ಲವೇ
ಪರಿತಪಿಸಿ ಬೇಡಿರುವ
ಈ ನಿನ್ನ ಭಕ್ತರಲಿ
ಕರುಣೆಯು ನಿನಗಿಲ್ಲವೇ…||
 
ಬಾರಮ್ಮ ಬಾರಮ್ಮ ಧರೆಗಿಳಿದು ಬಾರಮ್ಮ
ಬಾರಮ್ಮ ಬಾರಮ್ಮ ಮಹತಾಯಿ ಬಾರಮ್ಮ
ಮಹೀಶನ ಉಪಟನವು ಲೋಕವ ಕಾಡಿರಲು
ಮಹಾಶಕ್ತಿ ನೀನಾಗಿ ಸಂಹರಿಸಿದೆ…
ಮಹಾಶಕ್ತಿ ಜಗದಾಂಬೆ…
ಶ್ರೀರಾಮನರ್ಧಾಂಗಿ ಜಾನಕಿಯ ಶಿಶುವಲ್ಲಿ
ಭೂದೇವಿಯಾಗಿ ನೀ ಸಾಕಿದೆ…
ನಿನ್ನನ್ನೆ ನಂಬಿರುವ ಅನುದಿನವು ಜಪಿಸಿರುವ
ಈ ನಮ್ಮ ಮೇಲೆ ದಯೆ ಬಾರದೆ…ಮಹಾದೇವಿಯೇ…
 
|| ಜಗ ಜನನಿ ಜಗದಾಂಬೆ
ಚಾಮುಂಡಿ ಲೋಕಾಂಬೆ
ಮಹಾ ಮಾತೆ ನೀನಲ್ಲವೇ
ಪರಿತಪಿಸಿ ಬೇಡಿರುವ
ಈ ನಿನ್ನ ಭಕ್ತರಲಿ
ಕರುಣೆಯು ನಿನಗಿಲ್ಲವೇ…||
 
ಬಾರಮ್ಮ ಬಾರಮ್ಮ ಧರೆಗಿಳಿದು ಬಾರಮ್ಮ
ಬಾರಮ್ಮ ಬಾರಮ್ಮ ಮಹತಾಯಿ ಬಾರಮ್ಮ
ನಮ್ಮೆಲ್ಲ ಪರಿವಾರ ಅಳಿದಿಹುದು ನೋಡಮ್ಮ
ನಿನ್ನಯ ಭಕ್ತರಿಗೆ ಇದು ಕೊಡುಗೆಯೇ…
ಮಹಾಶಕ್ತಿ ಜಗದಾಂಬೆ…
ನಾ ಗೈದ ತಪವೆಲ್ಲಾ ಹುಸಿಯಾಯಿತೇನಮ್ಮ
ಉರಿ ಜ್ವಾಲೆ ನೀನಾಗಿ ಧರೆಗಿಳಿದು ಬಾ
ನಿನ್ನಯ ಚರಣಕ್ಕೆ ಅರ್ಪಿಸುವೇ ಶಿರವನ್ನೆ
ಸ್ವೀಕರಿಸು ತಾಯಿ ಚಾಮುಂಡಿಯೇ..ಸ್ವೀಕರಿಸು ನೀ
 
|| ಜಗ ಜನನಿ ಜಗದಾಂಬೆ
ಚಾಮುಂಡಿ ಲೋಕಾಂಬೆ
ಮಹಾ ಮಾತೆ ನೀನಲ್ಲವೇ
ಪರಿತಪಿಸಿ ಬೇಡಿರುವ
ಈ ನಿನ್ನ ಭಕ್ತರಲಿ
ಕರುಣೆಯು ನಿನಗಿಲ್ಲವೇ
ದುರುಳರು ಮೆರೆದಿರಲೂ
ಧರ್ಮವು ನಶಿಸಿರಲೂ
ಮೌನದಿ ಏಕಿರುವೆ ಮಹಾಶಕ್ತಿ
ಓ ಮಾತೆ ಬಾರೇ ದೇವಿ ಬಾರೇ…
ಬಾರೇ…ಎದ್ದು ಬಾರೇ….
 
ಜಗ ಜನನಿ ಜಗದಾಂಬೆ
ಚಾಮುಂಡಿ ಲೋಕಾಂಬೆ
ಮಹಾ ಮಾತೆ ನೀನಲ್ಲವೇ
ಪರಿತಪಿಸಿ ಬೇಡಿರುವ
ಈ ನಿನ್ನ ಭಕ್ತರಲಿ
ಕರುಣೆಯು ನಿನಗಿಲ್ಲವೇ….||

Jaga Jananaji Jagadambe song lyrics from Kannada Movie Mahashakthi Matheyaru starring Sridhar, Sudharani, Sangeetha, Lyrics penned bySung by Shamitha Malnad, Music Composed by Jimmi raj, film is Directed by B A Purushottham and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ