Baanina Chukki Benneya Lyrics

ಬಾನಿನ ಚುಕ್ಕಿ ಬೆಣ್ಣೆಯ Lyrics

in Mahashakthi Matheyaru

in ಮಹಾಶಕ್ತಿ ಮಾತೆಯರು

Video:
ಸಂಗೀತ ವೀಡಿಯೊ:

LYRIC

ಬಾನಿನ ಚುಕ್ಕಿ ಬೆಣ್ಣೆಯ ಮುಕ್ಕಿ
ಸೂರ್ಯ ಚಂದ್ರರ ಕಣ್ಣನ್ನ ಕುಕ್ಕಿ
ಬಾನಿನ ಚುಕ್ಕಿ ಬೆಣ್ಣೆಯ ಮುಕ್ಕಿ
ಸೂರ್ಯ ಚಂದ್ರರ ಕಣ್ಣನ್ನ ಕುಕ್ಕಿ
ಬಾ ನನ್ನ ಚಿನ್ನ ಬಾ ನನ್ನ ರನ್ನ
ಹಠ ಮಾಡಬೇಡ ಮಲಗೋ ಬಂಗಾರ
ಜೋ …ಜೋ ಜೋ ಜೋ ಜೋ…
ಜೋ ಜೋ… ಜೋ ಜೋ ಜೋ ಜೋ…
 
|| ಬಾನಿನ ಚುಕ್ಕಿ ಬೆಣ್ಣೆಯ ಮುಕ್ಕಿ
ಸೂರ್ಯ ಚಂದ್ರರ ಕಣ್ಣನ್ನ ಕುಕ್ಕಿ
ಬಾ ನನ್ನ ಚಿನ್ನ ಬಾ ನನ್ನ ರನ್ನ
ಹಠ ಮಾಡಬೇಡ ಮಲಗೋ ಬಂಗಾರ
ಜೋ ಜೋ… ಜೋ ಜೋ ಜೋ ಜೋ…
ಜೋ ಜೋ… ಜೋ ಜೋ ಜೋ ಜೋ…||
 
ಹೊನ್ನಿನ ಖಡಗವ ಕಾಲಿಗೆ ತೊಡಿಸುವೆ
ಮುತ್ತಿನ ಮಣಿಯ ಹಾರವನ್‌ ಹಾಕುವೆ
ಹೊನ್ನಿನ ಖಡಗವ ಕಾಲಿಗೆ ತೊಡಿಸುವೆ
ಮುತ್ತಿನ ಮಣಿಯ ಹಾರವನ್‌ ಹಾಕುವೆ
ಮುದ್ದಾದ ಪಾದಕೆ ಮೆತ್ತೆಯ ಹಾಸುವೇ…
ರಂಪ ಮಾಡದೇ ಮಲಗೋ ಮಗುವೇ…
ಜೋ ಜೋ… ಜೋ ಜೋ ಜೋ ಜೋ…
ಜೋ ಜೋ… ಜೋ ಜೋ ಜೋ ಜೋ…
 
ಹೊನ್ನಿನ ತೇರಲಿ ಬರುವನು ಕಂದ
ಮಲ್ಲಿಗೆ ಮಂಟಪ ತೋರಣ ಚೆಂದ..
ಹೊನ್ನಿನ ತೇರಲಿ ಬರುವನು ಕಂದ
ಮಲ್ಲಿಗೆ ಮಂಟಪ ತೋರಣ ಚೆಂದ..
ತುಂಟನ ನಗುವೊಂದೆ ನನಗಾನಂದ
ನಂದನ ಹೂವಂತೆ ಬೆಳೆ ನೀನು ಕಂದ
ಜೋ ಜೋ… ಜೋ ಜೋ ಜೋ ಜೋ…
ಜೋ ಜೋ… ಜೋ ಜೋ ಜೋ ಜೋ…
 
||ಬಾನಿನ ಚುಕ್ಕಿ ಬೆಣ್ಣೆಯ ಮುಕ್ಕಿ
ಸೂರ್ಯ ಚಂದ್ರರ ಕಣ್ಣನ್ನ ಕುಕ್ಕಿ
ಬಾನಿನ ಚುಕ್ಕಿ ಬೆಣ್ಣೆಯ ಮುಕ್ಕಿ
ಸೂರ್ಯ ಚಂದ್ರರ ಕಣ್ಣನ್ನ ಕುಕ್ಕಿ
ಬಾ ನನ್ನ ಚಿನ್ನ ಬಾ ನನ್ನ ರನ್ನ
ಹಠ ಮಾಡಬೇಡ ಮಲಗೋ ಬಂಗಾರ
ಜೋ ಜೋ…ಜೋ ಜೋ ಜೋ ಜೋ…
ಜೋ ಜೋ… ಜೋ ಜೋ ಜೋ ಜೋ…
ಜೋ ಜೋ… ಜೋ ಜೋ ಜೋ ಜೋ…||

ಬಾನಿನ ಚುಕ್ಕಿ ಬೆಣ್ಣೆಯ ಮುಕ್ಕಿ
ಸೂರ್ಯ ಚಂದ್ರರ ಕಣ್ಣನ್ನ ಕುಕ್ಕಿ
ಬಾನಿನ ಚುಕ್ಕಿ ಬೆಣ್ಣೆಯ ಮುಕ್ಕಿ
ಸೂರ್ಯ ಚಂದ್ರರ ಕಣ್ಣನ್ನ ಕುಕ್ಕಿ
ಬಾ ನನ್ನ ಚಿನ್ನ ಬಾ ನನ್ನ ರನ್ನ
ಹಠ ಮಾಡಬೇಡ ಮಲಗೋ ಬಂಗಾರ
ಜೋ …ಜೋ ಜೋ ಜೋ ಜೋ…
ಜೋ ಜೋ… ಜೋ ಜೋ ಜೋ ಜೋ…
 
|| ಬಾನಿನ ಚುಕ್ಕಿ ಬೆಣ್ಣೆಯ ಮುಕ್ಕಿ
ಸೂರ್ಯ ಚಂದ್ರರ ಕಣ್ಣನ್ನ ಕುಕ್ಕಿ
ಬಾ ನನ್ನ ಚಿನ್ನ ಬಾ ನನ್ನ ರನ್ನ
ಹಠ ಮಾಡಬೇಡ ಮಲಗೋ ಬಂಗಾರ
ಜೋ ಜೋ… ಜೋ ಜೋ ಜೋ ಜೋ…
ಜೋ ಜೋ… ಜೋ ಜೋ ಜೋ ಜೋ…||
 
ಹೊನ್ನಿನ ಖಡಗವ ಕಾಲಿಗೆ ತೊಡಿಸುವೆ
ಮುತ್ತಿನ ಮಣಿಯ ಹಾರವನ್‌ ಹಾಕುವೆ
ಹೊನ್ನಿನ ಖಡಗವ ಕಾಲಿಗೆ ತೊಡಿಸುವೆ
ಮುತ್ತಿನ ಮಣಿಯ ಹಾರವನ್‌ ಹಾಕುವೆ
ಮುದ್ದಾದ ಪಾದಕೆ ಮೆತ್ತೆಯ ಹಾಸುವೇ…
ರಂಪ ಮಾಡದೇ ಮಲಗೋ ಮಗುವೇ…
ಜೋ ಜೋ… ಜೋ ಜೋ ಜೋ ಜೋ…
ಜೋ ಜೋ… ಜೋ ಜೋ ಜೋ ಜೋ…
 
ಹೊನ್ನಿನ ತೇರಲಿ ಬರುವನು ಕಂದ
ಮಲ್ಲಿಗೆ ಮಂಟಪ ತೋರಣ ಚೆಂದ..
ಹೊನ್ನಿನ ತೇರಲಿ ಬರುವನು ಕಂದ
ಮಲ್ಲಿಗೆ ಮಂಟಪ ತೋರಣ ಚೆಂದ..
ತುಂಟನ ನಗುವೊಂದೆ ನನಗಾನಂದ
ನಂದನ ಹೂವಂತೆ ಬೆಳೆ ನೀನು ಕಂದ
ಜೋ ಜೋ… ಜೋ ಜೋ ಜೋ ಜೋ…
ಜೋ ಜೋ… ಜೋ ಜೋ ಜೋ ಜೋ…
 
||ಬಾನಿನ ಚುಕ್ಕಿ ಬೆಣ್ಣೆಯ ಮುಕ್ಕಿ
ಸೂರ್ಯ ಚಂದ್ರರ ಕಣ್ಣನ್ನ ಕುಕ್ಕಿ
ಬಾನಿನ ಚುಕ್ಕಿ ಬೆಣ್ಣೆಯ ಮುಕ್ಕಿ
ಸೂರ್ಯ ಚಂದ್ರರ ಕಣ್ಣನ್ನ ಕುಕ್ಕಿ
ಬಾ ನನ್ನ ಚಿನ್ನ ಬಾ ನನ್ನ ರನ್ನ
ಹಠ ಮಾಡಬೇಡ ಮಲಗೋ ಬಂಗಾರ
ಜೋ ಜೋ…ಜೋ ಜೋ ಜೋ ಜೋ…
ಜೋ ಜೋ… ಜೋ ಜೋ ಜೋ ಜೋ…
ಜೋ ಜೋ… ಜೋ ಜೋ ಜೋ ಜೋ…||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ