ಬದುಕು ನಿನ್ನಂತೆ ಅಲ್ಲಾ
ಮೇಲೆ ಒಬ್ಬ ಇರುವಾ…
ಬದುಕು ನಿನ್ನಂತೆ ಅಲ್ಲಾ
ಮೇಲೆ ಒಬ್ಬ ಇರುವಾ…
ಅವನ ಅಂಕೆ ಮೀರಿ ಇಲ್ಲಿ
ಏನೂ ನಡೆಯದೋ…
ಅವನ ಅಂಕೆ ಮೀರಿ ಇಲ್ಲಿ
ಏನೂ ನಡೆಯದೋ…
ಬರಿ ಪಾತ್ರಧಾರಿಯು ತಿಳಿಯೋ ನೀನು
ಸೂತ್ರ ಅವನ ಕೈಯಲ್ಲೋ…
ಪಾತ್ರಧಾರಿಯು ತಿಳಿಯೋ ನೀನು
ಸೂತ್ರ ಅವನ ಕೈಯಲ್ಲೋ…
|| ಬದುಕು ನಿನ್ನಂತೆ ಅಲ್ಲಾ
ಮೇಲೆ ಒಬ್ಬ ಇರುವಾ….||
ವಿಧಿಯಾಟ ತಿಳಿದಿಲ್ಲಾ
ನಾಳೆಯ ಬಲ್ಲೋರಿಲ್ಲಾ
ವಿಧಿಯಾಟ ತಿಳಿದಿಲ್ಲಾ
ನಾಳೆಯ ಬಲ್ಲೋರಿಲ್ಲಾ
ಅವನ ಆಜ್ಞೆ ಇಲ್ಲದೆ
ನಡೆಯದು ಏನೂ….
ಅವನ ಆಜ್ಞೆ ಇಲ್ಲದೆ
ನಡೆಯದು ಏನೂ….
ಕತ್ತಿ ಮೇಲೆ ಬಾಳದು ನೋಡು
ತಿಳಿಯಯ್ಯಾ ನೀನು ಇಂದು
ಕತ್ತಿ ಮೇಲೆ ಬಾಳದು ನೋಡು
ತಿಳಿಯಯ್ಯಾ ನೀನು ಇಂದು
|| ಬದುಕು ನಿನ್ನಂತೆ ಅಲ್ಲಾ
ಮೇಲೆ ಒಬ್ಬ ಇರುವಾ….||
ಕಡು ಕಷ್ಟ ಬಂತೆಂದು
ಸುಖವಿಲ್ಲ ನನಗೆಂದು
ಕಡು ಕಷ್ಟ ಬಂತೆಂದು
ಸುಖವಿಲ್ಲ ನನಗೆಂದು
ಕೊರಗಿ ಕೂಡಬೇಡವೋ
ಮನುಜನೆ ನೀನು…
ಕೊರಗಿ ಕೂಡಬೇಡವೋ
ಮನುಜನೆ ನೀನು…
ಅದ ಮೆಟ್ಟಿ ನೀನು ಬಾಳಯ್ಯಾ
ಛಲವು ನಿನ್ನದೆ ತಿಳಿಯಯ್ಯಾ…
ಮೆಟ್ಟಿ ನೀನು ಬಾಳಯ್ಯಾ
ಛಲವು ನಿನ್ನದೆ ತಿಳಿಯಯ್ಯಾ…
|| ಬದುಕು ನಿನ್ನಂತೆ ಅಲ್ಲಾ
ಮೇಲೆ ಒಬ್ಬ ಇರುವಾ….||
ಹಣವೊಂದೇ ಬದುಕಲ್ಲಾ
ಸಿರಿಯೆಂದೂ ಸ್ಥಿರವಲ್ಲಾ
ಹಣವೊಂದೇ ಬದುಕಲ್ಲಾ
ಸಿರಿಯೆಂದೂ ಸ್ಥಿರವಲ್ಲಾ
ಬಾಳ ಚಕ್ರ ತಿರುಗಿರಲೂ
ಎಲ್ಲವೂ ಮಾಯಾ…
ಬಾಳ ಚಕ್ರ ತಿರುಗಿರಲೂ
ಎಲ್ಲವೂ ಮಾಯಾ…
|| ಬದುಕು ನಿನ್ನಂತೆ ಅಲ್ಲಾ
ಮೇಲೆ ಒಬ್ಬ ಇರುವಾ…
ಬದುಕು ನಿನ್ನಂತೆ ಅಲ್ಲಾ
ಮೇಲೆ ಒಬ್ಬ ಇರುವಾ…
ಅವನ ಅಂಕೆ ಮೀರಿ ಇಲ್ಲಿ
ಏನೂ ನಡೆಯದೋ…
ಅವನ ಅಂಕೆ ಮೀರಿ ಇಲ್ಲಿ
ಏನೂ ನಡೆಯದೋ…
ಬರಿ ಪಾತ್ರಧಾರಿಯು ತಿಳಿಯೋ ನೀನು
ಸೂತ್ರ ಅವನ ಕೈಯಲ್ಲೋ…
ಪಾತ್ರಧಾರಿಯು ತಿಳಿಯೋ ನೀನು
ಸೂತ್ರ ಅವನ ಕೈಯಲ್ಲೋ….
ಬದುಕು ನಿನ್ನಂತೆ ಅಲ್ಲಾ
ಮೇಲೆ ಒಬ್ಬ ಇರುವಾ…..||
ಬದುಕು ನಿನ್ನಂತೆ ಅಲ್ಲಾ
ಮೇಲೆ ಒಬ್ಬ ಇರುವಾ…
ಬದುಕು ನಿನ್ನಂತೆ ಅಲ್ಲಾ
ಮೇಲೆ ಒಬ್ಬ ಇರುವಾ…
ಅವನ ಅಂಕೆ ಮೀರಿ ಇಲ್ಲಿ
ಏನೂ ನಡೆಯದೋ…
ಅವನ ಅಂಕೆ ಮೀರಿ ಇಲ್ಲಿ
ಏನೂ ನಡೆಯದೋ…
ಬರಿ ಪಾತ್ರಧಾರಿಯು ತಿಳಿಯೋ ನೀನು
ಸೂತ್ರ ಅವನ ಕೈಯಲ್ಲೋ…
ಪಾತ್ರಧಾರಿಯು ತಿಳಿಯೋ ನೀನು
ಸೂತ್ರ ಅವನ ಕೈಯಲ್ಲೋ…
|| ಬದುಕು ನಿನ್ನಂತೆ ಅಲ್ಲಾ
ಮೇಲೆ ಒಬ್ಬ ಇರುವಾ….||
ವಿಧಿಯಾಟ ತಿಳಿದಿಲ್ಲಾ
ನಾಳೆಯ ಬಲ್ಲೋರಿಲ್ಲಾ
ವಿಧಿಯಾಟ ತಿಳಿದಿಲ್ಲಾ
ನಾಳೆಯ ಬಲ್ಲೋರಿಲ್ಲಾ
ಅವನ ಆಜ್ಞೆ ಇಲ್ಲದೆ
ನಡೆಯದು ಏನೂ….
ಅವನ ಆಜ್ಞೆ ಇಲ್ಲದೆ
ನಡೆಯದು ಏನೂ….
ಕತ್ತಿ ಮೇಲೆ ಬಾಳದು ನೋಡು
ತಿಳಿಯಯ್ಯಾ ನೀನು ಇಂದು
ಕತ್ತಿ ಮೇಲೆ ಬಾಳದು ನೋಡು
ತಿಳಿಯಯ್ಯಾ ನೀನು ಇಂದು
|| ಬದುಕು ನಿನ್ನಂತೆ ಅಲ್ಲಾ
ಮೇಲೆ ಒಬ್ಬ ಇರುವಾ….||
ಕಡು ಕಷ್ಟ ಬಂತೆಂದು
ಸುಖವಿಲ್ಲ ನನಗೆಂದು
ಕಡು ಕಷ್ಟ ಬಂತೆಂದು
ಸುಖವಿಲ್ಲ ನನಗೆಂದು
ಕೊರಗಿ ಕೂಡಬೇಡವೋ
ಮನುಜನೆ ನೀನು…
ಕೊರಗಿ ಕೂಡಬೇಡವೋ
ಮನುಜನೆ ನೀನು…
ಅದ ಮೆಟ್ಟಿ ನೀನು ಬಾಳಯ್ಯಾ
ಛಲವು ನಿನ್ನದೆ ತಿಳಿಯಯ್ಯಾ…
ಮೆಟ್ಟಿ ನೀನು ಬಾಳಯ್ಯಾ
ಛಲವು ನಿನ್ನದೆ ತಿಳಿಯಯ್ಯಾ…
|| ಬದುಕು ನಿನ್ನಂತೆ ಅಲ್ಲಾ
ಮೇಲೆ ಒಬ್ಬ ಇರುವಾ….||
ಹಣವೊಂದೇ ಬದುಕಲ್ಲಾ
ಸಿರಿಯೆಂದೂ ಸ್ಥಿರವಲ್ಲಾ
ಹಣವೊಂದೇ ಬದುಕಲ್ಲಾ
ಸಿರಿಯೆಂದೂ ಸ್ಥಿರವಲ್ಲಾ
ಬಾಳ ಚಕ್ರ ತಿರುಗಿರಲೂ
ಎಲ್ಲವೂ ಮಾಯಾ…
ಬಾಳ ಚಕ್ರ ತಿರುಗಿರಲೂ
ಎಲ್ಲವೂ ಮಾಯಾ…
|| ಬದುಕು ನಿನ್ನಂತೆ ಅಲ್ಲಾ
ಮೇಲೆ ಒಬ್ಬ ಇರುವಾ…
ಬದುಕು ನಿನ್ನಂತೆ ಅಲ್ಲಾ
ಮೇಲೆ ಒಬ್ಬ ಇರುವಾ…
ಅವನ ಅಂಕೆ ಮೀರಿ ಇಲ್ಲಿ
ಏನೂ ನಡೆಯದೋ…
ಅವನ ಅಂಕೆ ಮೀರಿ ಇಲ್ಲಿ
ಏನೂ ನಡೆಯದೋ…
ಬರಿ ಪಾತ್ರಧಾರಿಯು ತಿಳಿಯೋ ನೀನು
ಸೂತ್ರ ಅವನ ಕೈಯಲ್ಲೋ…
ಪಾತ್ರಧಾರಿಯು ತಿಳಿಯೋ ನೀನು
ಸೂತ್ರ ಅವನ ಕೈಯಲ್ಲೋ….
ಬದುಕು ನಿನ್ನಂತೆ ಅಲ್ಲಾ
ಮೇಲೆ ಒಬ್ಬ ಇರುವಾ…..||
Baduku Ninante Alla song lyrics from Kannada Movie Mahashakthi Matheyaru starring Sridhar, Sudharani, Sangeetha, Lyrics penned bySung by L N Shastri, Music Composed by Jimmi raj, film is Directed by B A Purushottham and film is released on 2011