Thara Thara Lyrics

ಥರ ಥರ Lyrics

in Mahanadi

in ಮಹಾನದಿ

Video:
ಸಂಗೀತ ವೀಡಿಯೊ:

LYRIC

ಥರ ಥರ ಏನೊ ಹೊಸತರ
ಎದೆಯನು ತಾಕಿದೆ ಮೆಲ್ಲ ಮೆಲ್ಲ
ಮಿರ ಮಿರ ಜಗ ಮಿರ ಮಿರ
ಹರುಷವ ಹೇಳಲು ಮಾತೆ ಇಲ್ಲ
ಕಡಲ ದೋಣಿ ಮುಗಿಲಿನಲ್ಲಿ ತೇಲುವಂತೆ ಸಂತಸವೋ
ಕನಸ್ಸು ತಾನೆ ಕೈಯ್ಯ ಬೀಸಿ ಕರೆದ ಹಾಗೆ ಸಂಭ್ರಮವೋ
 
||ಥರ ಥರ ಏನೊ ಹೊಸತರ
ಎದೆಯನು ತಾಕಿದೆ ಮೆಲ್ಲ ಮೆಲ್ಲ
ಮಿರ ಮಿರ ಜಗ ಮಿರ ಮಿರ
ಹರುಷವ ಹೇಳಲು ಮಾತೆ ಇಲ್ಲ||
 
ಮರಳಿನ ಮೇಲೆ ಗೀಚಿದ ಆಸೆ ಕೈಗೂಡಿತಲ್ಲ
ದೊರಕಿದ ಚೆಂದ ನಾವಿಕ ನನ್ನ ಈ ಬಾಳಿಗೆಲ್ಲ
ದೂರ ಹಾರಿ ಬಂತು ಬದುಕು
ನೋಡೋ ತವಕ ಖುಷಿಯ ಬೆಳಕು
ಕಣ್ಣ ಮುಂದಿನ ಹೊಸ ಜಗವೆ
 
||ಥರ ಥರ ಏನೊ ಹೊಸತರ
ಎದೆಯನು ತಾಕಿದೆ ಮೆಲ್ಲ ಮೆಲ್ಲ
ಮಿರ ಮಿರ ಜಗ ಮಿರ ಮಿರ
ಹರುಷವ ಹೇಳಲು ಮಾತೆ ಇಲ್ಲ||
 
ಹೊಳೆಯುವ ಪೂರ್ಣಚಂದಿರ ಕೈಗೆ ಸಿಕ್ಕಂತೆ ಈಗ
ದೊರೆತಿರೊ ಹಾಗೆ ಅನಿಸಿದೆ ಇಲ್ಲೆ ನಂಗೊಂದು ಸ್ವರ್ಗ
ಏನೋ ಒಂದು ಜಂಭ ಬೇರೆ
ಎದೆಯ ತುಂಬ ಕೋಟಿ ತಾರೆ
ಪೂರ ನಂಬೋದ ಇದು ನಿಜವೇ
 
||ಥರ ಥರ ಏನೊ ಹೊಸತರ
ಎದೆಯನು ತಾಕಿದೆ ಮೆಲ್ಲ ಮೆಲ್ಲ
ಮಿರ ಮಿರ ಜಗ ಮಿರ ಮಿರ
ಹರುಷವ ಹೇಳಲು ಮಾತೆ ಇಲ್ಲ
ಕಡಲ ದೋಣಿ ಮುಗಿಲಿನಲ್ಲಿ ತೇಲುವಂತೆ ಸಂತಸವೋ
ಕನಸ್ಸು ತಾನೆ ಕೈಯ್ಯ ಬೀಸಿ ಕರೆದ ಹಾಗೆ ಸಂಭ್ರಮವೋ||

ಥರ ಥರ ಏನೊ ಹೊಸತರ
ಎದೆಯನು ತಾಕಿದೆ ಮೆಲ್ಲ ಮೆಲ್ಲ
ಮಿರ ಮಿರ ಜಗ ಮಿರ ಮಿರ
ಹರುಷವ ಹೇಳಲು ಮಾತೆ ಇಲ್ಲ
ಕಡಲ ದೋಣಿ ಮುಗಿಲಿನಲ್ಲಿ ತೇಲುವಂತೆ ಸಂತಸವೋ
ಕನಸ್ಸು ತಾನೆ ಕೈಯ್ಯ ಬೀಸಿ ಕರೆದ ಹಾಗೆ ಸಂಭ್ರಮವೋ
 
||ಥರ ಥರ ಏನೊ ಹೊಸತರ
ಎದೆಯನು ತಾಕಿದೆ ಮೆಲ್ಲ ಮೆಲ್ಲ
ಮಿರ ಮಿರ ಜಗ ಮಿರ ಮಿರ
ಹರುಷವ ಹೇಳಲು ಮಾತೆ ಇಲ್ಲ||
 
ಮರಳಿನ ಮೇಲೆ ಗೀಚಿದ ಆಸೆ ಕೈಗೂಡಿತಲ್ಲ
ದೊರಕಿದ ಚೆಂದ ನಾವಿಕ ನನ್ನ ಈ ಬಾಳಿಗೆಲ್ಲ
ದೂರ ಹಾರಿ ಬಂತು ಬದುಕು
ನೋಡೋ ತವಕ ಖುಷಿಯ ಬೆಳಕು
ಕಣ್ಣ ಮುಂದಿನ ಹೊಸ ಜಗವೆ
 
||ಥರ ಥರ ಏನೊ ಹೊಸತರ
ಎದೆಯನು ತಾಕಿದೆ ಮೆಲ್ಲ ಮೆಲ್ಲ
ಮಿರ ಮಿರ ಜಗ ಮಿರ ಮಿರ
ಹರುಷವ ಹೇಳಲು ಮಾತೆ ಇಲ್ಲ||
 
ಹೊಳೆಯುವ ಪೂರ್ಣಚಂದಿರ ಕೈಗೆ ಸಿಕ್ಕಂತೆ ಈಗ
ದೊರೆತಿರೊ ಹಾಗೆ ಅನಿಸಿದೆ ಇಲ್ಲೆ ನಂಗೊಂದು ಸ್ವರ್ಗ
ಏನೋ ಒಂದು ಜಂಭ ಬೇರೆ
ಎದೆಯ ತುಂಬ ಕೋಟಿ ತಾರೆ
ಪೂರ ನಂಬೋದ ಇದು ನಿಜವೇ
 
||ಥರ ಥರ ಏನೊ ಹೊಸತರ
ಎದೆಯನು ತಾಕಿದೆ ಮೆಲ್ಲ ಮೆಲ್ಲ
ಮಿರ ಮಿರ ಜಗ ಮಿರ ಮಿರ
ಹರುಷವ ಹೇಳಲು ಮಾತೆ ಇಲ್ಲ
ಕಡಲ ದೋಣಿ ಮುಗಿಲಿನಲ್ಲಿ ತೇಲುವಂತೆ ಸಂತಸವೋ
ಕನಸ್ಸು ತಾನೆ ಕೈಯ್ಯ ಬೀಸಿ ಕರೆದ ಹಾಗೆ ಸಂಭ್ರಮವೋ||

Thara Thara song lyrics from Kannada Movie Mahanadi starring Sanjana, Dilip Raj, Suryakiran, Lyrics penned bySung by Rithisha, Sarthak, Music Composed by A M Neel, film is Directed by Krishnappa Uppuru and film is released on 2013

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ