Hoove Hoove Lyrics

ಹೂವೇ ಓ ಹೂವೇ Lyrics

in Mahanadi

in ಮಹಾನದಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೂವೇ ಓ ಹೂವೇ ಕಣ್ಣಲಿ ನೀರು ಯಾಕಮ್ಮ
ಲೋಕ ಹಿಂಗೇನೆ ನೋಡಮ್ಮ
ಹೂವೇ ಓ ಹೂವೇ ಕಣ್ಣಲಿ ನೀರು ಯಾಕಮ್ಮ
ಲೋಕ ಹಿಂಗೇನೆ ನೋಡಮ್ಮ
ಹಾಲು ಹಾಲಲ್ಲ ಇಲ್ಲಿ ಸುಣ್ಣದ ನೀರಮ್ಮ
ಅಂದುಕೊಂಡಂಗೆ ಇಲ್ಲಮ್ಮ
ಆಸೆಯಿಂದ ದುಃಖ ಅಂತಾರೆ ದುಃಖ ಯಾರು ಲೆಕ್ಕ ಇಡ್ತಾರೆ
ಸತ್ಯ ಇಲ್ಲಿ ದುಡ್ಡಿಗೆ ಮಾರ್ತಾರೆ ನಿನ್ನ ಸತ್ಯ ನಕಲಿ ಅಂತಾರೆ
 
ಹೆಣ್ಣೆಂದರೆ ಕಣ್ಣೆಂದರು ಹೆಣ್ಣತನದ ಘನ ಮಹಿಮೆ ಅರಿತ ಜನ
ಹೆಣ್ಣೆಂದರೆ ಸುಖವೆಂದರು ಹೋಗವನೆ ಬದುಕೆಂದು ತಿಳಿದ ಜನ
ನಿನ್ನ ಕೈಲಿ ಏನು ಇಲ್ಲಮ್ಮ ಇಷ್ಟೆ ಕಣೆ ಹೆಣ್ಣಿನ ಈ ಜನ್ಮ
ಕಾಯೋರಿಲ್ಲ ಕರುಣೆ ಗೊತ್ತಿಲ್ಲ ಎಲ್ಲ ಕನಸ್ಸು ಕರಗೆಹೋಯ್ತಲ್ಲ
 
ಈಗೇತಕೆ ಓ ದೇವರೆ ಕಾಡಲ್ಲಿ ಕುರುಡನ್ನ ತೊರೆದಂತಿದೆ
ಈ ಜೀವಕೆ ಏನಾಸರೆ ಬರಿಗೈಲಿ ಬದುಕೀಗ ಬಲಿಯಾಗಿದೆ
ನಾಳೆ ಹೇಗೊ ಏನು ಗೊತ್ತಿಲ್ಲ
ಇಂದು ಈಗ ಯಾರ ಕೈಲಿಲ್ಲ
ಈ ಸಾಗರ ಯಾಕೊ ಬತ್ತೊಲ್ಲ
ನಿನ್ನೂರಿಗೆ ದಾರಿ ತೋರಿಲ್ಲ
 
ಏನಾಗಲಿ ಎಂತಾಗಲಿ ಬದುಕಲ್ಲಿ ಹೋರಾಟ ಕೊನೆಯಾಗಲಿ
ನೋವಾಗಲಿ ನಲಿವಾಗಲಿ ಇರುವಂತ ಕನಸ್ಸಲ್ಲೆ ಸುಖವಾಗಲಿ
ಆಸೆ ಎಲ್ಲ ಈಡೇರೊದಿಲ್ಲ ಹಾಗೆ ಅಂತ ಆಸೆ ತಪ್ಪಲ್ಲ
ಹುಟ್ಟೋವಾಗ್ಲೆ ಬರೆದಿರ್ತಾನಂತೆ ನಮ್ಮ ನಿಮ್ಮ ಯೋಗ ಯೋಗ್ಯತೆ
ಮೇಲೆ ಆಕಾಶ ನೋಡಿ ಏಣಿ ಹಾಕೋರು ಭೂಮಿ ಮೇಲೆನೆ ನಿಲ್ಲೊಲ್ಲ
ಭುಮಿ ಗಟ್ಟಿನ ನೋಡೊಲ್ಲ ಯಾರು ಲೋಕ ಯಾಕಿಂಗೆ ಗೊತ್ತಿಲ್ಲ
ನಮ್ಮ ಬ್ರಹ್ಮ ಗೀಚೊ ಬರವಣಿಗೆ ಗೊತ್ತೆ ಇಲ್ಲ ಯಾರ್ಗು ಈವರೆಗೆ
ಸಾಗೋದಕ್ಕೆ ದೋಣಿ ಕೊಡುತಾನೆ ಕಡಲ ಮಧ್ಯೆ ಕೈಯ್ಯ ಬಿಡುತಾನೆ

Hoove Hoove song lyrics from Kannada Movie Mahanadi starring Sanjana, Dilip Raj, Suryakiran, Lyrics penned bySung by Kailash Kher, Music Composed by A M Neel, film is Directed by Krishnappa Uppuru and film is released on 2013

Song Details Page Title
Video:
ಸಂಗೀತ ವೀಡಿಯೊ:
Lyricist:

.

ಗೀತರಚನೆಕಾರ:

.

Singers:

Kailash Kher

0
ಗಾಯಕರು:

ಕೈಲಾಶ್ ಖೇರ್

Director:

Krishnappa Uppuru

Music Director:

A M Neel

ಸಂಗೀತ ನಿರ್ದೇಶಕ:

ಎ.ಎಂ.ನೀಲ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ