ಕಡಲುಗಳ ಗಿರಿಕಣಿವೆಗಳ ಗಡಿದಾಟಿ ಬರುತಾನೆ
ಕನಸ್ಸುಗಳ ಹೊಸ ಸರಕುಗಳ ಬೊಗಸೇಲಿ ತರುತಾನೆ
ಮಹಾರಾಜ ಬರುತಾನೆ ನೂರಾಸೆ ತರುತಾನೆ
ಪ್ರೀತಿನ ಕೊಡುತಾನೆ ನನ್ನಾಣೆ
ಕಡಲುಗಳ ಗಿರಿಕಣಿವೆಗಳ ಗಡಿದಾಟಿ ಬರುತಾನೆ
ತಂಗಾಳಿ ಕೇಳೆ ಓ ಹೂವೆ ಕೇಳೆ ನಾ ಹೋಗುತಿರುವೆ ಊರಿಗೆ
ಓಓಓ
ನಕ್ಷತ್ರ ಮೀನೆ ನಮ್ಮೂರ ಸೊನೆ ಶುಭಕೋರಿ ಬನ್ನಿ ದಾರಿಗೆ
ಓಓ ನಿಸರ್ಗ ಆ ದೂರ ಸ್ವರ್ಗ ಕೈಬೀಸುವಾಗ ಆನಂದ
ಮರಿಬೇಡಿ ನನ್ನ ಬರಲಾರೆ ಇನ್ನ ಹರಸಿರಿ ನನ್ನ ಇಲ್ಲಿಂದ
||ಕಡಲುಗಳ ಗಿರಿಕಣಿವೆಗಳ ಗಡಿದಾಟಿ ಬರುತಾನೆ||
ಮೈಮೇಲೆ ಕೋಟು ಕಾಲಿಗೆ ಬೂಟು
ಜೇಬಲ್ಲಿ ನೋಟು ಇರುವಂತ ಓಓಓ
ಸಾಹೇಬ ಬಂದು ಹೊತ್ತೊಯ್ಯುತಾನೆ ಜೊತೆಯಾಗುತಾನೆ ನನ್ನಂತ
ಸಿಂಗಾರವಾಗಿ ಸಾರೋಟು ಏರಿ ಸುತ್ತಾಡಿ ಬರುವೆ ಹಗಲೆಲ್ಲ
ಆಕಾಶ ಮುಟ್ಟೊ ಮಹಲೇರಿ ನಿಂತು
ಚಂದ್ರನ ಹಿಡಿವೆ ಇರುಳೆಲ್ಲ
||ಕಡಲುಗಳ ಗಿರಿಕಣಿವೆಗಳ ಗಡಿದಾಟಿ ಬರುತಾನೆ
ಕನಸ್ಸುಗಳ ಹೊಸ ಸರಕುಗಳ ಬೊಗಸೇಲಿ ತರುತಾನೆ
ಮಹಾರಾಜ ಬರುತಾನೆ ನೂರಾಸೆ ತರುತಾನೆ
ಪ್ರೀತಿನ ಕೊಡುತಾನೆ ನನ್ನಾಣೆ||
||ಕಡಲುಗಳ ಗಿರಿಕಣಿವೆಗಳ ಗಡಿದಾಟಿ ಬರುತಾನೆ||
ಕಡಲುಗಳ ಗಿರಿಕಣಿವೆಗಳ ಗಡಿದಾಟಿ ಬರುತಾನೆ
ಕನಸ್ಸುಗಳ ಹೊಸ ಸರಕುಗಳ ಬೊಗಸೇಲಿ ತರುತಾನೆ
ಮಹಾರಾಜ ಬರುತಾನೆ ನೂರಾಸೆ ತರುತಾನೆ
ಪ್ರೀತಿನ ಕೊಡುತಾನೆ ನನ್ನಾಣೆ
ಕಡಲುಗಳ ಗಿರಿಕಣಿವೆಗಳ ಗಡಿದಾಟಿ ಬರುತಾನೆ
ತಂಗಾಳಿ ಕೇಳೆ ಓ ಹೂವೆ ಕೇಳೆ ನಾ ಹೋಗುತಿರುವೆ ಊರಿಗೆ
ಓಓಓ
ನಕ್ಷತ್ರ ಮೀನೆ ನಮ್ಮೂರ ಸೊನೆ ಶುಭಕೋರಿ ಬನ್ನಿ ದಾರಿಗೆ
ಓಓ ನಿಸರ್ಗ ಆ ದೂರ ಸ್ವರ್ಗ ಕೈಬೀಸುವಾಗ ಆನಂದ
ಮರಿಬೇಡಿ ನನ್ನ ಬರಲಾರೆ ಇನ್ನ ಹರಸಿರಿ ನನ್ನ ಇಲ್ಲಿಂದ
||ಕಡಲುಗಳ ಗಿರಿಕಣಿವೆಗಳ ಗಡಿದಾಟಿ ಬರುತಾನೆ||
ಮೈಮೇಲೆ ಕೋಟು ಕಾಲಿಗೆ ಬೂಟು
ಜೇಬಲ್ಲಿ ನೋಟು ಇರುವಂತ ಓಓಓ
ಸಾಹೇಬ ಬಂದು ಹೊತ್ತೊಯ್ಯುತಾನೆ ಜೊತೆಯಾಗುತಾನೆ ನನ್ನಂತ
ಸಿಂಗಾರವಾಗಿ ಸಾರೋಟು ಏರಿ ಸುತ್ತಾಡಿ ಬರುವೆ ಹಗಲೆಲ್ಲ
ಆಕಾಶ ಮುಟ್ಟೊ ಮಹಲೇರಿ ನಿಂತು
ಚಂದ್ರನ ಹಿಡಿವೆ ಇರುಳೆಲ್ಲ
||ಕಡಲುಗಳ ಗಿರಿಕಣಿವೆಗಳ ಗಡಿದಾಟಿ ಬರುತಾನೆ
ಕನಸ್ಸುಗಳ ಹೊಸ ಸರಕುಗಳ ಬೊಗಸೇಲಿ ತರುತಾನೆ
ಮಹಾರಾಜ ಬರುತಾನೆ ನೂರಾಸೆ ತರುತಾನೆ
ಪ್ರೀತಿನ ಕೊಡುತಾನೆ ನನ್ನಾಣೆ||
||ಕಡಲುಗಳ ಗಿರಿಕಣಿವೆಗಳ ಗಡಿದಾಟಿ ಬರುತಾನೆ||
Kadalugala Giri song lyrics from Kannada Movie Mahanadi starring Sanjana, Dilip Raj, Suryakiran, Lyrics penned bySung by Shreya Ghoshal, Music Composed by A M Neel, film is Directed by Krishnappa Uppuru and film is released on 2013