Rambhe Ennuvalu Lyrics

ರಂಭೆ ಎನ್ನುವಳು Lyrics

in Mahadiya Mane

in ಮಹಡಿಯ ಮನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಹಡಿಯ ಮನೆಯಿಂದ
ಇಳಿದು ಬಂದೆ…
 
ರಂಭೆ ಎನ್ನುವಳು
ದೇವಲೋಕದ ಡ್ಯಾನ್ಸರ್
ಈ ಲೈಲಾ ಎನ್ನುವಳು
ನಿನ್ನ ಪ್ರೀತಿಯ ಏಂಜಲ್

ಓ... ರಂಭೆ ಎನ್ನುವಳು
ದೇವಲೋಕದ ಡ್ಯಾನ್ಸರ್
ಈ ಲೈಲಾ ಎನ್ನುವಳು
ನಿನ್ನ ಪ್ರೀತಿಯ ಏಂಜಲ್
ಬರುತಿದೆ ಎಲ್ಲ ಬಯಸಿದುದೆಲ್ಲ
ಬರುತಿದೆ ಎಲ್ಲ ಬಯಸಿದುದೆಲ್ಲ
ವಯಸಿನಲ್ಲಿ ನವತರುಣಿ
ಎದುರಿನಲಿ ಹೊಸತನದಿ
ನಿಂದಾಗ ಉಲ್ಲಾಸ ಸಂತೋಷ
ಮೈತುಂಬಿದೆ….

|| ಓ... ರಂಭೆ ಎನ್ನುವಳು
ದೇವಲೋಕದ ಡ್ಯಾನ್ಸರ್
ಈ ಲೈಲಾ ಎನ್ನುವಳು
ನಿನ್ನ ಪ್ರೀತಿಯ ಏಂಜಲ್…||
 
ಸೋಜಿಗ ತೋರುವ
ಮೋಹದಾ ಮೋಜಿದು
ನೋಡುತಾ ನಿಂದರೆ
ಸಾಲದು ಕಣ್ಣಿದು
ಬಳಿಯಲಿ ಸಿಹಿ ಇದೆ
ಅನುಭವಿಸು.. ಅನುಭವಿಸು
ಕರೆದಿದೆ ತನುವಿದು
ನೀ ಒಲಿಸು.. ನೀ ಒಲಿಸು
ಕಳೆದರೆ ಇದು ದೊರಕದು ಮಧು
ಚೆಲ್ಲಾಟ ಇಲ್ಲಾಡು ಬಾ
ಬೇಕೆಂದು ನೀ ಕೇಳು ಬಾ..

|| ರಂಭೆ ಎನ್ನುವಳು
ದೇವಲೋಕದ ಡ್ಯಾನ್ಸರ್
ಈ ಲೈಲಾ ಎನ್ನುವಳು
ನಿನ್ನ ಪ್ರೀತಿಯ ಏಂಜಲ್…||
 
ಹಾಡುವಾ ರಾಗಕೆ
ಕೂಡಿರೆ ತಾಳವು 
ಬೇಡುವ ಕಣ್ಣಿಗೆ
ಕಾಡುವ ಆಸೆಯು
ಮರೆಯದೆ ಸಮಯವು
ನೀ ತಿಳಿಸು.. ನೀ ತಿಳಿಸು
ಮಹಡಿಯ ಮನೆಯನು 
ನೆನಪಿರಿಸು.. ನೆನಪಿರಿಸು  
ರಸಿಕತೆ ಇದು ಕರೆದಿದೆ ಮಧು 
ಉಲ್ಲಾಸ ಸಂತೋಷಕೆ
ಕೈ ನೀಡಿ ನೀ ಬೇಡು ಬಾ... 
 
|| ರಂಭೆ ಎನ್ನುವಳು
ದೇವಲೋಕದ ಡ್ಯಾನ್ಸರ್
ಈ ಲೈಲಾ ಎನ್ನುವಳು
ನಿನ್ನ ಪ್ರೀತಿಯ ಏಂಜಲ್…||

ಮಹಡಿಯ ಮನೆಯಿಂದ
ಇಳಿದು ಬಂದೆ…
 
ರಂಭೆ ಎನ್ನುವಳು
ದೇವಲೋಕದ ಡ್ಯಾನ್ಸರ್
ಈ ಲೈಲಾ ಎನ್ನುವಳು
ನಿನ್ನ ಪ್ರೀತಿಯ ಏಂಜಲ್

ಓ... ರಂಭೆ ಎನ್ನುವಳು
ದೇವಲೋಕದ ಡ್ಯಾನ್ಸರ್
ಈ ಲೈಲಾ ಎನ್ನುವಳು
ನಿನ್ನ ಪ್ರೀತಿಯ ಏಂಜಲ್
ಬರುತಿದೆ ಎಲ್ಲ ಬಯಸಿದುದೆಲ್ಲ
ಬರುತಿದೆ ಎಲ್ಲ ಬಯಸಿದುದೆಲ್ಲ
ವಯಸಿನಲ್ಲಿ ನವತರುಣಿ
ಎದುರಿನಲಿ ಹೊಸತನದಿ
ನಿಂದಾಗ ಉಲ್ಲಾಸ ಸಂತೋಷ
ಮೈತುಂಬಿದೆ….

|| ಓ... ರಂಭೆ ಎನ್ನುವಳು
ದೇವಲೋಕದ ಡ್ಯಾನ್ಸರ್
ಈ ಲೈಲಾ ಎನ್ನುವಳು
ನಿನ್ನ ಪ್ರೀತಿಯ ಏಂಜಲ್…||
 
ಸೋಜಿಗ ತೋರುವ
ಮೋಹದಾ ಮೋಜಿದು
ನೋಡುತಾ ನಿಂದರೆ
ಸಾಲದು ಕಣ್ಣಿದು
ಬಳಿಯಲಿ ಸಿಹಿ ಇದೆ
ಅನುಭವಿಸು.. ಅನುಭವಿಸು
ಕರೆದಿದೆ ತನುವಿದು
ನೀ ಒಲಿಸು.. ನೀ ಒಲಿಸು
ಕಳೆದರೆ ಇದು ದೊರಕದು ಮಧು
ಚೆಲ್ಲಾಟ ಇಲ್ಲಾಡು ಬಾ
ಬೇಕೆಂದು ನೀ ಕೇಳು ಬಾ..

|| ರಂಭೆ ಎನ್ನುವಳು
ದೇವಲೋಕದ ಡ್ಯಾನ್ಸರ್
ಈ ಲೈಲಾ ಎನ್ನುವಳು
ನಿನ್ನ ಪ್ರೀತಿಯ ಏಂಜಲ್…||
 
ಹಾಡುವಾ ರಾಗಕೆ
ಕೂಡಿರೆ ತಾಳವು 
ಬೇಡುವ ಕಣ್ಣಿಗೆ
ಕಾಡುವ ಆಸೆಯು
ಮರೆಯದೆ ಸಮಯವು
ನೀ ತಿಳಿಸು.. ನೀ ತಿಳಿಸು
ಮಹಡಿಯ ಮನೆಯನು 
ನೆನಪಿರಿಸು.. ನೆನಪಿರಿಸು  
ರಸಿಕತೆ ಇದು ಕರೆದಿದೆ ಮಧು 
ಉಲ್ಲಾಸ ಸಂತೋಷಕೆ
ಕೈ ನೀಡಿ ನೀ ಬೇಡು ಬಾ... 
 
|| ರಂಭೆ ಎನ್ನುವಳು
ದೇವಲೋಕದ ಡ್ಯಾನ್ಸರ್
ಈ ಲೈಲಾ ಎನ್ನುವಳು
ನಿನ್ನ ಪ್ರೀತಿಯ ಏಂಜಲ್…||

Rambhe Ennuvalu song lyrics from Kannada Movie Mahadiya Mane starring Udayakumar, Pandari Bai, Balakrishna, Lyrics penned by C V Shivashankar Sung by L R Eswari, Music Composed by R Rathna, film is Directed by C V Shivashankar and film is released on 1970

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ