ಆಆಆ... ಆಆಆ...
ಓ.. ರಾಜ ಬಂದಿಹೆ ನಾ
ನನ್ನಂತೆ ಇರು ಬಾರಾ
ಓ.. ರಾಜ ಬಂದಿಹೆ ನಾ
ನನ್ನಂತೆ ಇರು ಬಾರಾ
ನಾನಾಗಿ ಬಂದೆ ರೂಪಿಲ್ಲದಂತೆ
ಹಾಯಾಗಿ ನಿಂದೆ ಸಾವಿಲ್ಲದಂತೆ
ಈ ಜಗವೆಲ್ಲವು ಮೋಸದ ಬಯಲು
ಕಾಮಿಸಿ ಕಾಡಿದ ಪಾಪಿಯ ನೆಳಲು
ಬಂಧುಗಳ್ಯಾರೋ ಸ್ನೇಹಿತರ್ಯಾರೋ
ಆಸೆಯ ಬಾಳು ಇಂತಾಗಲು
ಆಲೈಸಿ ನೀ ಕೇಳು ಹೆಣ್ಣಾದ ಈ ಪ್ರೇತ
ಓಡೋಡಿ ಬಂದೆ ಯಾರಿಲ್ಲದಂತೆ
ಹೆಣ್ಣಾದ ಬಾಳು ಮಣ್ಣಾಯಿತಿಂದು
ಪ್ರೀತಿಯ ಅಣ್ಣನ ಕಾಣದೇ ನಾನು
ಪ್ರಾಣವ ನೀಗಿದೆ ಮಾನಕೆ ಹೆದರಿ
ಪ್ರೇಮವದೆಲ್ಲಿ ಪ್ರೀತಿಯದೆಲ್ಲಿ
ಆಸೆಯ ಬಾಳು ಇಂತಾಗಲು
|| ಓ.. ರಾಜ ಬಂದಿಹೆ ನಾ
ನನ್ನಂತೆ ಇರು ಬಾರಾ
ಆಆಆ...ಆಆಆ…..||
ಆಆಆ... ಆಆಆ...
ಓ.. ರಾಜ ಬಂದಿಹೆ ನಾ
ನನ್ನಂತೆ ಇರು ಬಾರಾ
ಓ.. ರಾಜ ಬಂದಿಹೆ ನಾ
ನನ್ನಂತೆ ಇರು ಬಾರಾ
ನಾನಾಗಿ ಬಂದೆ ರೂಪಿಲ್ಲದಂತೆ
ಹಾಯಾಗಿ ನಿಂದೆ ಸಾವಿಲ್ಲದಂತೆ
ಈ ಜಗವೆಲ್ಲವು ಮೋಸದ ಬಯಲು
ಕಾಮಿಸಿ ಕಾಡಿದ ಪಾಪಿಯ ನೆಳಲು
ಬಂಧುಗಳ್ಯಾರೋ ಸ್ನೇಹಿತರ್ಯಾರೋ
ಆಸೆಯ ಬಾಳು ಇಂತಾಗಲು
ಆಲೈಸಿ ನೀ ಕೇಳು ಹೆಣ್ಣಾದ ಈ ಪ್ರೇತ
ಓಡೋಡಿ ಬಂದೆ ಯಾರಿಲ್ಲದಂತೆ
ಹೆಣ್ಣಾದ ಬಾಳು ಮಣ್ಣಾಯಿತಿಂದು
ಪ್ರೀತಿಯ ಅಣ್ಣನ ಕಾಣದೇ ನಾನು
ಪ್ರಾಣವ ನೀಗಿದೆ ಮಾನಕೆ ಹೆದರಿ
ಪ್ರೇಮವದೆಲ್ಲಿ ಪ್ರೀತಿಯದೆಲ್ಲಿ
ಆಸೆಯ ಬಾಳು ಇಂತಾಗಲು
|| ಓ.. ರಾಜ ಬಂದಿಹೆ ನಾ
ನನ್ನಂತೆ ಇರು ಬಾರಾ
ಆಆಆ...ಆಆಆ…..||
O Raja Bandihena song lyrics from Kannada Movie Mahadiya Mane starring Udayakumar, Pandari Bai, Balakrishna, Lyrics penned by C V Shivashankar Sung by S Janaki, Music Composed by R Rathna, film is Directed by C V Shivashankar and film is released on 1970