Kannanda Thumbi Nintha Lyrics

ಕಣ್ಣಂದ ತುಂಬಿ ನಿಂತ Lyrics

in Mahadiya Mane

in ಮಹಡಿಯ ಮನೆ

LYRIC

ಲಾಲಾಲಾಲಾ... ಲಾಲಲಲ್ಲ ಲಾಲ
ಲಾಲಾಲಾಲಾ... ಲಾಲಲಲ್ಲ ಲಾಲ

ಕಣ್ಣಂದ ತುಂಬಿ ನಿಂತ ಆ ಬೆಟ್ಟಗಳೇ
ಹೂಬಳ್ಳಿ ಹೊತ್ತು ನಿಂದ ದಿಕ್ಕುಗಳೇ
ಕಣ್ಣಂದ ತುಂಬಿ ನಿಂತ ಆ ಬೆಟ್ಟಗಳೇ
ನಾನೋಡಿ ಬಂದೆ ಆನಂದ ತಂದೆ 
ನಿಮ್ಮಂದ ನೋಡಿ ಮೈಮರೆತು ನಿಂದೆ 
 
|| ಕಣ್ಣಂದ ತುಂಬಿ ನಿಂತ ಆ ಬೆಟ್ಟಗಳೇ...||

ಬನಸಿರಿ ಮೇಳೈಸಿ ಮನಸಿನ ಮಾರ್ದನಿಗೆ
ಬದುಕಿನ ರಾಗದಲಿ ಸಂಗೀತ ಹಾಡುತಿದೆ
ಬನಸಿರಿ ಮೇಳೈಸಿ ಮನಸಿನ ಮಾರ್ದನಿಗೆ
ಬದುಕಿನ ರಾಗದಲಿ ಸಂಗೀತ ಹಾಡುತಿದೆ
ಇದುವೇ ಅವನ ಶೃಂಗಾರ ಮಂದಿರವು 
 
|| ಕಣ್ಣಂದ ತುಂಬಿ ನಿಂತ ಆ ಬೆಟ್ಟಗಳೇ...||
 
ಸಿರಿಗಂಧ ಸಿರಿಹೊತ್ತ ಮಲೆನಾಡೇ 
ಸೌಂದರ್ಯ ಕೂಡಿರವ ಚೆಲುನಾಡೇ 
ಸಿರಿಗಂಧ ಸಿರಿಹೊತ್ತ ಮಲೆನಾಡೇ 
ಸೌಂದರ್ಯ ಕೂಡಿರವ ಚೆಲುನಾಡೇ 
ಕರ್ಣಾಟ ವನದ ಕಣ್ಣಾದ ದೃಶ್ಯ 
ಕರ್ಣಾಟ ವನದ ಕಣ್ಣಾದ ದೃಶ್ಯ 
ನೀನೊಮ್ಮೆ ನೋಡಿ ಹಾಡೊಂದ ಹಾಡು 
 
|| ಕಣ್ಣಂದ ತುಂಬಿ ನಿಂತ ಆ ಬೆಟ್ಟಗಳೇ
ಹೂಬಳ್ಳಿ ಹೊತ್ತು ನಿಂದ ದಿಕ್ಕುಗಳೇ
ಕಣ್ಣಂದ ತುಂಬಿ ನಿಂತ ಆ ಬೆಟ್ಟಗಳೇ 
ಲಾಲಲಲ್ಲ ಲಾಲ ಲಾಲಲಲ್ಲ ಲಾಲ
ಲಾಲಲಲ್ಲ ಲಾಲ ಲಾಲಲಲ್ಲ ಲಾಲ.....||

ಲಾಲಾಲಾಲಾ... ಲಾಲಲಲ್ಲ ಲಾಲ
ಲಾಲಾಲಾಲಾ... ಲಾಲಲಲ್ಲ ಲಾಲ

ಕಣ್ಣಂದ ತುಂಬಿ ನಿಂತ ಆ ಬೆಟ್ಟಗಳೇ
ಹೂಬಳ್ಳಿ ಹೊತ್ತು ನಿಂದ ದಿಕ್ಕುಗಳೇ
ಕಣ್ಣಂದ ತುಂಬಿ ನಿಂತ ಆ ಬೆಟ್ಟಗಳೇ
ನಾನೋಡಿ ಬಂದೆ ಆನಂದ ತಂದೆ 
ನಿಮ್ಮಂದ ನೋಡಿ ಮೈಮರೆತು ನಿಂದೆ 
 
|| ಕಣ್ಣಂದ ತುಂಬಿ ನಿಂತ ಆ ಬೆಟ್ಟಗಳೇ...||

ಬನಸಿರಿ ಮೇಳೈಸಿ ಮನಸಿನ ಮಾರ್ದನಿಗೆ
ಬದುಕಿನ ರಾಗದಲಿ ಸಂಗೀತ ಹಾಡುತಿದೆ
ಬನಸಿರಿ ಮೇಳೈಸಿ ಮನಸಿನ ಮಾರ್ದನಿಗೆ
ಬದುಕಿನ ರಾಗದಲಿ ಸಂಗೀತ ಹಾಡುತಿದೆ
ಇದುವೇ ಅವನ ಶೃಂಗಾರ ಮಂದಿರವು 
 
|| ಕಣ್ಣಂದ ತುಂಬಿ ನಿಂತ ಆ ಬೆಟ್ಟಗಳೇ...||
 
ಸಿರಿಗಂಧ ಸಿರಿಹೊತ್ತ ಮಲೆನಾಡೇ 
ಸೌಂದರ್ಯ ಕೂಡಿರವ ಚೆಲುನಾಡೇ 
ಸಿರಿಗಂಧ ಸಿರಿಹೊತ್ತ ಮಲೆನಾಡೇ 
ಸೌಂದರ್ಯ ಕೂಡಿರವ ಚೆಲುನಾಡೇ 
ಕರ್ಣಾಟ ವನದ ಕಣ್ಣಾದ ದೃಶ್ಯ 
ಕರ್ಣಾಟ ವನದ ಕಣ್ಣಾದ ದೃಶ್ಯ 
ನೀನೊಮ್ಮೆ ನೋಡಿ ಹಾಡೊಂದ ಹಾಡು 
 
|| ಕಣ್ಣಂದ ತುಂಬಿ ನಿಂತ ಆ ಬೆಟ್ಟಗಳೇ
ಹೂಬಳ್ಳಿ ಹೊತ್ತು ನಿಂದ ದಿಕ್ಕುಗಳೇ
ಕಣ್ಣಂದ ತುಂಬಿ ನಿಂತ ಆ ಬೆಟ್ಟಗಳೇ 
ಲಾಲಲಲ್ಲ ಲಾಲ ಲಾಲಲಲ್ಲ ಲಾಲ
ಲಾಲಲಲ್ಲ ಲಾಲ ಲಾಲಲಲ್ಲ ಲಾಲ.....||

Kannanda Thumbi Nintha song lyrics from Kannada Movie Mahadiya Mane starring Udayakumar, Pandari Bai, Balakrishna, Lyrics penned by C V Shivashankar Sung by S Janaki, Music Composed by R Rathna, film is Directed by C V Shivashankar and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ