Thayiya Laali Lyrics

ತಾಯಿಯ ಲಾ…ಲಿ Lyrics

in Mahabharatha

in ಮಹಾಭಾರತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಾಯಿಯ ಲಾ…ಲಿ ದೂರವಾಯ್ತೆ
ಮಮತೆಯ ಜೋ…ಗುಳ ತೀರಿಹೋಯ್ತೆ
ಪ್ರೀತಿ ಹೃದಯ ಆಆ ಕಾಣದಾಯ್ತೆ
 
ಎದೆಯಹಾಲು ಉಣಿಸಿದ ದೇವತೆ
ಉಸಿರ ಎರೆದು ಬೆಳೆಸಿದ ಪೂಜಿತೆ
ದೂರಾದಳು ಬೇರಾದಳು ಯಾರು ನೆರಳು ಯಾರು
 
||ತಾಯಿಯ ಲಾ…ಲಿ ದೂರವಾಯ್ತೆ
ಮಮತೆಯ ಜೋ…ಗುಳ ತೀರಿಹೋಯ್ತೆ||

-
ತಾಯಿಯ ಲಾ…ಲಿ ದೂರವಾಯ್ತೆ
ಮಮತೆಯ ಜೋ…ಗುಳ ತೀರಿಹೋಯ್ತೆ
ಪ್ರೀತಿ ಹೃದಯ ಆಆ ಕಾಣದಾಯ್ತೆ
 
ಎದೆಯಹಾಲು ಉಣಿಸಿದ ದೇವತೆ
ಉಸಿರ ಎರೆದು ಬೆಳೆಸಿದ ಪೂಜಿತೆ
ದೂರಾದಳು ಬೇರಾದಳು ಯಾರು ನೆರಳು ಯಾರು
 
||ತಾಯಿಯ ಲಾ…ಲಿ ದೂರವಾಯ್ತೆ
ಮಮತೆಯ ಜೋ…ಗುಳ ತೀರಿಹೋಯ್ತೆ||

Thayiya Laali song lyrics from Kannada Movie Mahabharatha starring Vinod Raj, Charanraj, Rajeev, Lyrics penned by K Kalyan Sung by S P Balasubrahmanyam, Music Composed by K Kalyan, film is Directed by S Narayan and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ