-
ಜೀವಕಿಂತಲು ಜೀವವಾದಳು ಕರುಳ ಜೊತೆಯವಳು
ನೆರಳ ಪಡೆದವಳು ಕೊರಳನೆ ಬಿಗಿಸಿದಳು
ಓಓ ತಂಗಿಯೆನ್ನುವ ಬಣ್ಣ ಹೋಯಿತು
ಕಣ್ಣ ಬೆಳಕಿವಳು ಕಣ್ಣ ತಿವಿಸಿದಳು
ದಾರಿಯ ಮರೆಸಿದಳು
ಜೀವಕಿಂತಲು ಜೀವವಾದಳು
ಪ್ರೀತಿ ತುಂಬಿದ ಹಾಡು ನನ್ನದು
ಹೂವ ತರದವಳು ಕನಸ್ಸ ತೆರೆದವಳು
ತಾಳವ ಮರೆಸಿದಳು ಓಓಓ
ಎಲ್ಲ ದೇವರ ರೂಪವಾದಳು
ಮಗುವ ಮನಸ್ಸವಳು ನಗುವ ಹೊಳೆ ಇವಳು
ಹೃದಯವ ಚಿವುಟಿದಳು
||ಜೀವಕಿಂತಲು ಜೀವವಾದಳು||
-
ಜೀವಕಿಂತಲು ಜೀವವಾದಳು ಕರುಳ ಜೊತೆಯವಳು
ನೆರಳ ಪಡೆದವಳು ಕೊರಳನೆ ಬಿಗಿಸಿದಳು
ಓಓ ತಂಗಿಯೆನ್ನುವ ಬಣ್ಣ ಹೋಯಿತು
ಕಣ್ಣ ಬೆಳಕಿವಳು ಕಣ್ಣ ತಿವಿಸಿದಳು
ದಾರಿಯ ಮರೆಸಿದಳು
ಜೀವಕಿಂತಲು ಜೀವವಾದಳು
ಪ್ರೀತಿ ತುಂಬಿದ ಹಾಡು ನನ್ನದು
ಹೂವ ತರದವಳು ಕನಸ್ಸ ತೆರೆದವಳು
ತಾಳವ ಮರೆಸಿದಳು ಓಓಓ
ಎಲ್ಲ ದೇವರ ರೂಪವಾದಳು
ಮಗುವ ಮನಸ್ಸವಳು ನಗುವ ಹೊಳೆ ಇವಳು
ಹೃದಯವ ಚಿವುಟಿದಳು
||ಜೀವಕಿಂತಲು ಜೀವವಾದಳು||
Jeevakinthalu song lyrics from Kannada Movie Mahabharatha starring Vinod Raj, Charanraj, Rajeev, Lyrics penned by K Kalyan Sung by L N Shastry, Music Composed by K Kalyan, film is Directed by S Narayan and film is released on 1997