Oho Shanthala Lyrics

ಓಹೊ ಶಾಂತಲ Lyrics

in Mahabharatha

in ಮಹಾಭಾರತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬೇಲೂರ ರಾಣಿ ಇವಳು ಮೈಸೂರ ಕಂಡಳು
ಕ್ಷಣದಲ್ಲೆ ಮೈಸೂರ ಬೇಲೂರ ಮಾಡಿಕೊಂಡಳು
ಓಹೊ ಶಾಂತಲ ಓಹೊ ಶಾಂತಲ
ಕವನ ಕಾವ್ಯ ಗಮಕ ನಿನ್ನ ಒಡಲ
ಓಹೊ ಶಾಂತಲ ಓಹೊ ಶಾಂತಲ
ಕವನ ಕಾವ್ಯ ಗಮಕ ನಿನ್ನ ಮಡಿಲ
ಓಹೊ ಶಾಂತಲ
 
ಕಲ್ಪನೆಗಳಿಗೆ ಸಿಲುಕದ ಶಿಲ್ಪ ನೀನು
ಭಾವನೆಗಳ ಬಾಯ್ತೆರೆಸು ಸ್ವಲ್ಪ ನೀನು
ನಿನ್ನ ಒಂದು ಮಾತು ಎಂತ ಶಿಲೆಗು ಮಾತು
ಮಾತುಗಳ ಸಿರಿಯೋಳೆ
ಜನ್ಮಗಳ ಅರಸಿ ಚೆಂದನವ ಸವಿಸಿ ಚೆಂದದೊಂದು ಹೆಸರಿಡಲ……
ಓಹೊ ಶಾಂತಲ
 
ಕವಿಗಳ ಕನಸ್ಸಿನ ಪದವಿಡೊ ಗರತಿ ನೀನು
ರಸಿಕರ ಮನಸ್ಸಿನ ರಸಮಯ ಸ್ಪೂರ್ತಿ ನೀನು
ನಿನ್ನ ಇಂತ ರೂಪ ಜಗ ಬೆಳಗೊ ದೀಪ
ಬೆಳಕಿನ ಗರಿಯೋಳೆ
ಮಿಂಚುವಳು ಮಣಿಯೆ ಪಂಚರಂಗಿ ಗಿಣಿಯೆ
ಬೆಚ್ಚಗೊಂದು ಹೆಸರಿಡಲ….
 
||ಓಹೊ ಶಾಂತಲ ಓಹೊ ಶಾಂತಲ
ಕವನ ಕಾವ್ಯ ಗಮಕ ನಿನ್ನ ಕೊರಳ
ಓಹೊ ಶಾಂತಲ ಓಹೊ ಶಾಂತಲ
ಕವನ ಕಾವ್ಯ ಗಮಕ ನಿನ್ನ ಕೊರಳ||
ಓಹೊ ಶಾಂತಲ

-
ಬೇಲೂರ ರಾಣಿ ಇವಳು ಮೈಸೂರ ಕಂಡಳು
ಕ್ಷಣದಲ್ಲೆ ಮೈಸೂರ ಬೇಲೂರ ಮಾಡಿಕೊಂಡಳು
ಓಹೊ ಶಾಂತಲ ಓಹೊ ಶಾಂತಲ
ಕವನ ಕಾವ್ಯ ಗಮಕ ನಿನ್ನ ಒಡಲ
ಓಹೊ ಶಾಂತಲ ಓಹೊ ಶಾಂತಲ
ಕವನ ಕಾವ್ಯ ಗಮಕ ನಿನ್ನ ಮಡಿಲ
ಓಹೊ ಶಾಂತಲ
 
ಕಲ್ಪನೆಗಳಿಗೆ ಸಿಲುಕದ ಶಿಲ್ಪ ನೀನು
ಭಾವನೆಗಳ ಬಾಯ್ತೆರೆಸು ಸ್ವಲ್ಪ ನೀನು
ನಿನ್ನ ಒಂದು ಮಾತು ಎಂತ ಶಿಲೆಗು ಮಾತು
ಮಾತುಗಳ ಸಿರಿಯೋಳೆ
ಜನ್ಮಗಳ ಅರಸಿ ಚೆಂದನವ ಸವಿಸಿ ಚೆಂದದೊಂದು ಹೆಸರಿಡಲ……
ಓಹೊ ಶಾಂತಲ
 
ಕವಿಗಳ ಕನಸ್ಸಿನ ಪದವಿಡೊ ಗರತಿ ನೀನು
ರಸಿಕರ ಮನಸ್ಸಿನ ರಸಮಯ ಸ್ಪೂರ್ತಿ ನೀನು
ನಿನ್ನ ಇಂತ ರೂಪ ಜಗ ಬೆಳಗೊ ದೀಪ
ಬೆಳಕಿನ ಗರಿಯೋಳೆ
ಮಿಂಚುವಳು ಮಣಿಯೆ ಪಂಚರಂಗಿ ಗಿಣಿಯೆ
ಬೆಚ್ಚಗೊಂದು ಹೆಸರಿಡಲ….
 
||ಓಹೊ ಶಾಂತಲ ಓಹೊ ಶಾಂತಲ
ಕವನ ಕಾವ್ಯ ಗಮಕ ನಿನ್ನ ಕೊರಳ
ಓಹೊ ಶಾಂತಲ ಓಹೊ ಶಾಂತಲ
ಕವನ ಕಾವ್ಯ ಗಮಕ ನಿನ್ನ ಕೊರಳ||
ಓಹೊ ಶಾಂತಲ

Oho Shanthala song lyrics from Kannada Movie Mahabharatha starring Vinod Raj, Charanraj, Rajeev, Lyrics penned by K Kalyan Sung by Rajesh Krishnan, Music Composed by K Kalyan, film is Directed by S Narayan and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ