ಆಹಾಹಾ (ನ ನ ನನನಾ)
ಹೇಹೇಹೇ ( ನ ನ ನನನಾ
ನನನ ನನನ ನಾ )
ತನನನನನಾ ( ನ ನ ನನನಾ
ನನನ ನನನ ನಾ )
ಜುಜುಜೂಜುಜುಜುಜು
ಸಂತೋಷದ ಸಂಗೀತವ
ನೀ ತಂದೆ ಕಿಲಕಿಲ ನಗೆಯಲ್ಲಿ
ಈ ಕಣ್ಣ ಮಿಂಚಿನ ಹೊಳಪಲ್ಲಿ
ಈ ಪ್ರೇಮದಾ ಹೊಸ ತಾಳಕೆ
ಮೈ ತೂಗಿದೆ ಮನ ಹಾಡಿದೆ
ಈ ಪ್ರೇಮದಾ ಹೊಸ ತಾಳಕೆ
ಮೈ ತೂಗಿದೆ ಮನ ಹಾಡಿದೆ
|| ಸಂತೋಷದ ಸಂಗೀತವ
ನೀ ತಂದೆ ಕಿಲಕಿಲ ನಗೆಯಲ್ಲಿ
ಈ ಕಣ್ಣ ಮಿಂಚಿನ ಹೊಳಪಲ್ಲಿ…||
ಬೇಲೂರ ಶಿಲೆ ಜೀವಂತ ಕಲೆ
ಮೈ ತಾಳಿ ಇಲ್ಲಿ ಬಂತು
ವೈಯಾರದಲಿ ಬಿನ್ನಾಣದಲಿ
ಆ ವೇಗವನು ತಂತು
ನಗುವಲ್ಲಿಯೇ ಬಲೆ ನೀ ಬೀಸಿದೆ
(ಹ್ಹಹ್ಹಹ್ಹ) ಹೊಸ ಮೋಡಿಯ
ಕಲೆ ನೀ ತೋರಿದೆ ಓಹೋಹೋ...
ನೀ ನನ್ನನು ಸೆಳೆದೇ... ಓಓಓ
|| ಸಂತೋಷದ ಸಂಗೀತವ
ನೀ ತಂದೆ ಕಿಲಕಿಲ ನಗೆಯಲ್ಲಿ
ಈ ಕಣ್ಣ ಮಿಂಚಿನ ಹೊಳಪಲ್ಲಿ…||
ಈ ಜೀವಗಳು ಒಂದಾಗಿರಲು
ಬೇರೇನು ಸುಖ ಬೇಕು
ಈ ಸಂಗಮದ ಈ ಸಂಭ್ರಮವು
ಎಂದೆಂದೂ ಇದೆ ಸಾಕು
ಕನಸಲ್ಲೆವೂ ಪ್ರಿಯೇ ನಿಜವಾಗಲಿ
ಹಾರೈಕೆಯು ಎಲ್ಲ ಈಡೇರಲಿ... ಓಓಓ...
ನಾ ನಿನ್ನಲ್ಲಿ ಬೆರೆತೆ... ಓಓಓ
|| ಸಂತೋಷದ ಸಂಗೀತವ
ನೀ ತಂದೆ ಕಿಲಕಿಲ ನಗೆಯಲ್ಲಿ
ಈ ಕಣ್ಣ ಮಿಂಚಿನ ಹೊಳಪಲ್ಲಿ…||
|| ಈ ಪ್ರೇಮದಾ ಹೊಸ ತಾಳಕೆ
ಮೈ ತೂಗಿದೆ ಮನ ಹಾಡಿದೆ
ಲಲಲಲಾ (ಆಆಆಆ)
ಲಲಲಲಾ (ಅಹ್ಹಹ್ಹಹ್ಹಹ್ಹಹ್ಹಾ)
ಡಡ ಡಡ ಡಡ ಡಡ
(ಅಹ್ಹಹ್ಹಹ್ಹಹ್ಹ)
ರಪಪ್ಪಪಪ್ಪಪ ಪಪ್ಪಪಪ್ಪಪ
(ಅಹ್ಹಹ್ಹಹ) ಅಹ್ಹಹ್ಹ …||
ಆಹಾಹಾ (ನ ನ ನನನಾ)
ಹೇಹೇಹೇ ( ನ ನ ನನನಾ
ನನನ ನನನ ನಾ )
ತನನನನನಾ ( ನ ನ ನನನಾ
ನನನ ನನನ ನಾ )
ಜುಜುಜೂಜುಜುಜುಜು
ಸಂತೋಷದ ಸಂಗೀತವ
ನೀ ತಂದೆ ಕಿಲಕಿಲ ನಗೆಯಲ್ಲಿ
ಈ ಕಣ್ಣ ಮಿಂಚಿನ ಹೊಳಪಲ್ಲಿ
ಈ ಪ್ರೇಮದಾ ಹೊಸ ತಾಳಕೆ
ಮೈ ತೂಗಿದೆ ಮನ ಹಾಡಿದೆ
ಈ ಪ್ರೇಮದಾ ಹೊಸ ತಾಳಕೆ
ಮೈ ತೂಗಿದೆ ಮನ ಹಾಡಿದೆ
|| ಸಂತೋಷದ ಸಂಗೀತವ
ನೀ ತಂದೆ ಕಿಲಕಿಲ ನಗೆಯಲ್ಲಿ
ಈ ಕಣ್ಣ ಮಿಂಚಿನ ಹೊಳಪಲ್ಲಿ…||
ಬೇಲೂರ ಶಿಲೆ ಜೀವಂತ ಕಲೆ
ಮೈ ತಾಳಿ ಇಲ್ಲಿ ಬಂತು
ವೈಯಾರದಲಿ ಬಿನ್ನಾಣದಲಿ
ಆ ವೇಗವನು ತಂತು
ನಗುವಲ್ಲಿಯೇ ಬಲೆ ನೀ ಬೀಸಿದೆ
(ಹ್ಹಹ್ಹಹ್ಹ) ಹೊಸ ಮೋಡಿಯ
ಕಲೆ ನೀ ತೋರಿದೆ ಓಹೋಹೋ...
ನೀ ನನ್ನನು ಸೆಳೆದೇ... ಓಓಓ
|| ಸಂತೋಷದ ಸಂಗೀತವ
ನೀ ತಂದೆ ಕಿಲಕಿಲ ನಗೆಯಲ್ಲಿ
ಈ ಕಣ್ಣ ಮಿಂಚಿನ ಹೊಳಪಲ್ಲಿ…||
ಈ ಜೀವಗಳು ಒಂದಾಗಿರಲು
ಬೇರೇನು ಸುಖ ಬೇಕು
ಈ ಸಂಗಮದ ಈ ಸಂಭ್ರಮವು
ಎಂದೆಂದೂ ಇದೆ ಸಾಕು
ಕನಸಲ್ಲೆವೂ ಪ್ರಿಯೇ ನಿಜವಾಗಲಿ
ಹಾರೈಕೆಯು ಎಲ್ಲ ಈಡೇರಲಿ... ಓಓಓ...
ನಾ ನಿನ್ನಲ್ಲಿ ಬೆರೆತೆ... ಓಓಓ
|| ಸಂತೋಷದ ಸಂಗೀತವ
ನೀ ತಂದೆ ಕಿಲಕಿಲ ನಗೆಯಲ್ಲಿ
ಈ ಕಣ್ಣ ಮಿಂಚಿನ ಹೊಳಪಲ್ಲಿ…||
|| ಈ ಪ್ರೇಮದಾ ಹೊಸ ತಾಳಕೆ
ಮೈ ತೂಗಿದೆ ಮನ ಹಾಡಿದೆ
ಲಲಲಲಾ (ಆಆಆಆ)
ಲಲಲಲಾ (ಅಹ್ಹಹ್ಹಹ್ಹಹ್ಹಹ್ಹಾ)
ಡಡ ಡಡ ಡಡ ಡಡ
(ಅಹ್ಹಹ್ಹಹ್ಹಹ್ಹ)
ರಪಪ್ಪಪಪ್ಪಪ ಪಪ್ಪಪಪ್ಪಪ
(ಅಹ್ಹಹ್ಹಹ) ಅಹ್ಹಹ್ಹ …||
Santhoshada Sangeethava song lyrics from Kannada Movie Maduve Madu Thamashe Nodu starring Vishnuvardhan, Aarathi, Dwarakish, Lyrics penned by R N Jayagopal Sung by S P Balasubrahmanyam, S Janaki, Music Composed by Vijayanand, film is Directed by Sathya and film is released on 1986