Maduve Hennige Lyrics

ಮದುವೆ ಹೆಣ್ಣಿಗೆ Lyrics

in Maduve Madu Thamashe Nodu

in ಮದುವೆ ಮಾಡು ತಮಾಷೆ ನೋಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆ... ಆಅ.... ಆಆ.
ಆಅ.... ಆಆ... ಆಅ
 
ಮದುವೇ ಹೆಣ್ಣಿಗೆ ... ಸಂಗಾತಿ ಗಂಡಿಗೆ...
ಮದುವೇ ಹೆಣ್ಣಿಗೆ ... (ಓಓಓ )
ಸಂಗಾತಿ ಗಂಡಿಗೆ... (ಓಓಓ )
ಬರಿಗೋಳೇ ಹೆಣ್ಣಿನಾ
ತಾಯ್ ತಂದೆ ಪಾಲಿಗೆ..... 
ತಾಯ್ ತಂದೆ ಪಾಲಿಗೆ..... 
                  
|| ಮದುವೇ ಹೆಣ್ಣಿಗೆ ... (ಓಓಓ )
ಸಂಗಾತಿ ಗಂಡಿಗೆ... (ಓಓಓ )…||
 
ಅತ್ತೆಯಾದರೇನು ಅವಳು ಹೆಣ್ಣು ತಾನೇ
ಅತ್ತೆಯಾದರೇನು ಅವಳು ಹೆಣ್ಣು ತಾನೇ
ಹೆಣ್ಣೆಂಬ ನಿಜವ ಮರೆತು
ಹೆಣ್ಣನ್ನೇ ದೋಚುತಿಹಳು
ಹೆಣ್ಣನ್ನೇ ದೋಚುತಿಹಳು
 
|| ಮದುವೇ ಹೆಣ್ಣಿಗೆ ... (ಓಓಓ )
ಸಂಗಾತಿ ಗಂಡಿಗೆ... (ಓಓಓ )…||
 
ಆಆ... ಆಅ.... ಆಆ.
ಆಅ.... ಆಆ... ಆಅ
 
ಹೆಣ್ಣು ದೇವರೆಂದು
ಬಾಯಲ್ಲಿ ಹೇಳೊ ಜನರೇ 
ಆಆಆ...
ಹೆಣ್ಣು ದೇವರೆಂದು
ಬಾಯಲ್ಲಿ ಹೇಳೊ ಜನರೇ 
ಆ ಹೆಣ್ಣಾ ಕಂಗಳಲ್ಲಿ
ಕಣ್ಣೀರ ತರುವರಲ್ಲಾ
ಕಣ್ಣೀರ ತರುವರಲ್ಲಾ
 
|| ಮದುವೇ ಹೆಣ್ಣಿಗೆ ... (ಓಓಓ )
ಸಂಗಾತಿ ಗಂಡಿಗೆ... (ಓಓಓ )…||
 
ಸುಲಿಗೆ ಮಾಡಲೆಂದೇ ಮದುವೆ ನಡೆವುದೇನು
ಸುಲಿಗೆ ಮಾಡಲೆಂದೇ ಮದುವೆ ನಡೆವುದೇನು
ಹೆಣ್ಣನ್ನೂ ಹೆತ್ತ ಮೇಲೆ
ಬಾಳೆಲ್ಲ ಭವಣೆ ಏನೋ
ಬಾಳೆಲ್ಲ ಭವಣೆ ಏನೋ
 
|| ಮದುವೇ ಹೆಣ್ಣಿಗೆ ... (ಓಓಓ )
ಸಂಗಾತಿ ಗಂಡಿಗೆ... (ಓಓಓ )
ಬರಿಗೋಳೇ ಹೆಣ್ಣಿನಾ
ತಾಯ್ ತಂದೆ ಪಾಲಿಗೆ..... 
ತಾಯ್ ತಂದೆ ಪಾಲಿಗೆ..... 
           
ಮದುವೇ ಹೆಣ್ಣಿಗೆ ... (ಓಓಓ )
ಸಂಗಾತಿ ಗಂಡಿಗೆ... (ಓಓಓ )…||

ಆಆ... ಆಅ.... ಆಆ.
ಆಅ.... ಆಆ... ಆಅ
 
ಮದುವೇ ಹೆಣ್ಣಿಗೆ ... ಸಂಗಾತಿ ಗಂಡಿಗೆ...
ಮದುವೇ ಹೆಣ್ಣಿಗೆ ... (ಓಓಓ )
ಸಂಗಾತಿ ಗಂಡಿಗೆ... (ಓಓಓ )
ಬರಿಗೋಳೇ ಹೆಣ್ಣಿನಾ
ತಾಯ್ ತಂದೆ ಪಾಲಿಗೆ..... 
ತಾಯ್ ತಂದೆ ಪಾಲಿಗೆ..... 
                  
|| ಮದುವೇ ಹೆಣ್ಣಿಗೆ ... (ಓಓಓ )
ಸಂಗಾತಿ ಗಂಡಿಗೆ... (ಓಓಓ )…||
 
ಅತ್ತೆಯಾದರೇನು ಅವಳು ಹೆಣ್ಣು ತಾನೇ
ಅತ್ತೆಯಾದರೇನು ಅವಳು ಹೆಣ್ಣು ತಾನೇ
ಹೆಣ್ಣೆಂಬ ನಿಜವ ಮರೆತು
ಹೆಣ್ಣನ್ನೇ ದೋಚುತಿಹಳು
ಹೆಣ್ಣನ್ನೇ ದೋಚುತಿಹಳು
 
|| ಮದುವೇ ಹೆಣ್ಣಿಗೆ ... (ಓಓಓ )
ಸಂಗಾತಿ ಗಂಡಿಗೆ... (ಓಓಓ )…||
 
ಆಆ... ಆಅ.... ಆಆ.
ಆಅ.... ಆಆ... ಆಅ
 
ಹೆಣ್ಣು ದೇವರೆಂದು
ಬಾಯಲ್ಲಿ ಹೇಳೊ ಜನರೇ 
ಆಆಆ...
ಹೆಣ್ಣು ದೇವರೆಂದು
ಬಾಯಲ್ಲಿ ಹೇಳೊ ಜನರೇ 
ಆ ಹೆಣ್ಣಾ ಕಂಗಳಲ್ಲಿ
ಕಣ್ಣೀರ ತರುವರಲ್ಲಾ
ಕಣ್ಣೀರ ತರುವರಲ್ಲಾ
 
|| ಮದುವೇ ಹೆಣ್ಣಿಗೆ ... (ಓಓಓ )
ಸಂಗಾತಿ ಗಂಡಿಗೆ... (ಓಓಓ )…||
 
ಸುಲಿಗೆ ಮಾಡಲೆಂದೇ ಮದುವೆ ನಡೆವುದೇನು
ಸುಲಿಗೆ ಮಾಡಲೆಂದೇ ಮದುವೆ ನಡೆವುದೇನು
ಹೆಣ್ಣನ್ನೂ ಹೆತ್ತ ಮೇಲೆ
ಬಾಳೆಲ್ಲ ಭವಣೆ ಏನೋ
ಬಾಳೆಲ್ಲ ಭವಣೆ ಏನೋ
 
|| ಮದುವೇ ಹೆಣ್ಣಿಗೆ ... (ಓಓಓ )
ಸಂಗಾತಿ ಗಂಡಿಗೆ... (ಓಓಓ )
ಬರಿಗೋಳೇ ಹೆಣ್ಣಿನಾ
ತಾಯ್ ತಂದೆ ಪಾಲಿಗೆ..... 
ತಾಯ್ ತಂದೆ ಪಾಲಿಗೆ..... 
           
ಮದುವೇ ಹೆಣ್ಣಿಗೆ ... (ಓಓಓ )
ಸಂಗಾತಿ ಗಂಡಿಗೆ... (ಓಓಓ )…||

Maduve Hennige song lyrics from Kannada Movie Maduve Madu Thamashe Nodu starring Vishnuvardhan, Aarathi, Dwarakish, Lyrics penned by Chi Udayashankar Sung by K J Yesudas, Music Composed by Vijayanand, film is Directed by Sathya and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ