Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡ… ಹೆಂಡತಿ….
ಗಂಡ ಹೆಂಡತಿ,  ಗಂಡ ಹೆಂಡತಿ
 
ಹೇಹೇ ... (ಹೇ.. ಹೇ.. ಹೇ.. ಹೇ.. )
ಲಲಲರಾ ರಿಪ್ಪ  ರಿಪ್ಪ ರಡ್ಡಡ್ಡಡ
(ಲಲ ಲಲ ಲಲಲ ಲಲಲ ಲಾ ) 
ಲಲಲರಾ ರಿರಡ್ಡಡ್ಡಡ ಡ್ಡಡ್ಡಡ ಹ್ಹಾಹ್ಹಾಹ್ಹಾ
(ಲಲ ಲಲ ಲಲಲ ಲಲಲ ಲಾ )
 
ನಾನು ನೀನು.. ಗಂಡ ಹೆಂಡತಿ
ಕೇಳೇ ನನ್ ಮಾವನ್ ಮಗಳೇ.. ಓಓಓ
ನಾನು ನೀನು.. ಗಂಡ ಹೆಂಡತಿ
ಕೇಳೇ ನನ್ ಮಾವನ್ ಮಗಳೇ..ಹೇಹೇ
ನಿನ್ನನು ನೋಡಲು, ಪ್ರೀತಿಯ ಮಾಡಲು
ಬಂದೆ ಊರಿಂದ….
 
ನಾನು ನೀನು ಗಂಡ ಹೆಂಡತಿ
ಕೇಳೋ ನನ್ ಮಾವನ್ ಮಗನೇ .. ಓಓಓ
ನಾನು ನೀನು ಗಂಡ ಹೆಂಡತಿ
ಕೇಳೋ ನನ್ ಮಾವನ್ ಮಗನೇ .. ಓಓಓ
ನಿನ್ನನು ನೋಡಿದೆ,  ಪ್ರೀತಿಯ ಮಾಡಿದೆ
ಸೋತೆ ಆಗಿಂದಾ….
 
ನಿನ್ನಂಥ ಹೆಣ್ಣಿಲ್ಲ (ಹ್ಹ ) ಊರಲೆಲ್ಲಾ ನಾ ಬಲ್ಲೆ
ನೀನೊಮ್ಮೆ ನಕ್ಕಾಗ ನನ್ನೊಳಾದೆ ನೀ ಅಲ್ಲೇ
ಮುತ್ತಿನಂತ ಮಾತು, ಹಾಲಿನಂತ ಮನಸು
ಓ..ಊರಿಗೆಲ್ಲಾ ಜಾಣ, ನೀನೇ ನನ್ನ ಪ್ರಾಣ
ಓ.. ಇಂಥಾ ಜೋಡಿನ ಕಂಡೋರು ಯಾರಿಲ್ಲ 
       
|| ಓ..  ನಾನು ನೀನು (ಅಹ್ಹಹ್ಹಹ್ಹಾ )
ಗಂಡ ಹೆಂಡತಿ (ಹೌದು ಹೌದು )
ಕೇಳೋ ನನ್ ಮಾವನ್ ಮಗನೇ .. ಓಓಓ
 
ಅರೇ... ನಾನು ನೀನು (ರಂಪಪ್ಪಪಪ್ಪಾಪ)  
ಗಂಡ ಹೆಂಡತಿ (ರಂಪಪ್ಪಪಪ್ಪಾಪ)
ಕೇಳೆ ನನ್ ಮಾವನ್ ಮಗಳೇ .. ಓಓಹೊಯ್
ನಿನ್ನನು ನೋಡಿದೆ ಪ್ರೀತಿಯ ಮಾಡಿದೆ
ಸೋತೆ ಆಗಿಂದಾ…..||
 
ಹಣವೆಂಬ ಮುಳ್ಳುಂಟು ನಮ್ಮ ಮದುವೆ ದಾರಿಯಲ್ಲಿ
ದೊಡ್ಡೋರ ತಡೆಯುಂಟು ಒಂದಾಗೋಕೆ ನಾವಿಲ್ಲಿ
ಯಾರು ಬಂದರೇನು.. ಹೇಯ್.. ..
ಹೆದರೋನಲ್ಲ  ನಾನು...  ಅಹ್ಹಹ್ಹಹ
ಹಣದ ಆಸೆಯಲ್ಲಿ ಗುಣವ ಮರೆಯೇ ನಾನು
ಒಹ್ .. ನಮ್ಮ ಮದುವೇನಾ ತಡೆಯೋರು ಯಾರಿಲ್ಲಾ...
 
|| ನಾನು ನೀನು (ಲಾಲಲಲ )
ಗಂಡ ಹೆಂಡತಿ (ಲಾಲಲಲ )
ಕೇಳೇ ನನ್ ಮಾವನ್ ಮಗಳೇ..
ಅಯ್ಯಯ್ಯೋ
 
ಓ.. ನಾನು ನೀನು ಗಂಡ ಹೆಂಡತಿ
ಕೇಳೋ ನನ್ ಮಾವನ್ ಮಗನೇ .. ಓಓಓ
ಅರೇ...  ನಿನ್ನನು ನೋಡಲು
ಪ್ರೀತಿಯ ಮಾಡಲು ಬಂದೆ ಊರಿಂದ….||
 

ಗಂಡ… ಹೆಂಡತಿ….
ಗಂಡ ಹೆಂಡತಿ,  ಗಂಡ ಹೆಂಡತಿ
 
ಹೇಹೇ ... (ಹೇ.. ಹೇ.. ಹೇ.. ಹೇ.. )
ಲಲಲರಾ ರಿಪ್ಪ  ರಿಪ್ಪ ರಡ್ಡಡ್ಡಡ
(ಲಲ ಲಲ ಲಲಲ ಲಲಲ ಲಾ ) 
ಲಲಲರಾ ರಿರಡ್ಡಡ್ಡಡ ಡ್ಡಡ್ಡಡ ಹ್ಹಾಹ್ಹಾಹ್ಹಾ
(ಲಲ ಲಲ ಲಲಲ ಲಲಲ ಲಾ )
 
ನಾನು ನೀನು.. ಗಂಡ ಹೆಂಡತಿ
ಕೇಳೇ ನನ್ ಮಾವನ್ ಮಗಳೇ.. ಓಓಓ
ನಾನು ನೀನು.. ಗಂಡ ಹೆಂಡತಿ
ಕೇಳೇ ನನ್ ಮಾವನ್ ಮಗಳೇ..ಹೇಹೇ
ನಿನ್ನನು ನೋಡಲು, ಪ್ರೀತಿಯ ಮಾಡಲು
ಬಂದೆ ಊರಿಂದ….
 
ನಾನು ನೀನು ಗಂಡ ಹೆಂಡತಿ
ಕೇಳೋ ನನ್ ಮಾವನ್ ಮಗನೇ .. ಓಓಓ
ನಾನು ನೀನು ಗಂಡ ಹೆಂಡತಿ
ಕೇಳೋ ನನ್ ಮಾವನ್ ಮಗನೇ .. ಓಓಓ
ನಿನ್ನನು ನೋಡಿದೆ,  ಪ್ರೀತಿಯ ಮಾಡಿದೆ
ಸೋತೆ ಆಗಿಂದಾ….
 
ನಿನ್ನಂಥ ಹೆಣ್ಣಿಲ್ಲ (ಹ್ಹ ) ಊರಲೆಲ್ಲಾ ನಾ ಬಲ್ಲೆ
ನೀನೊಮ್ಮೆ ನಕ್ಕಾಗ ನನ್ನೊಳಾದೆ ನೀ ಅಲ್ಲೇ
ಮುತ್ತಿನಂತ ಮಾತು, ಹಾಲಿನಂತ ಮನಸು
ಓ..ಊರಿಗೆಲ್ಲಾ ಜಾಣ, ನೀನೇ ನನ್ನ ಪ್ರಾಣ
ಓ.. ಇಂಥಾ ಜೋಡಿನ ಕಂಡೋರು ಯಾರಿಲ್ಲ 
       
|| ಓ..  ನಾನು ನೀನು (ಅಹ್ಹಹ್ಹಹ್ಹಾ )
ಗಂಡ ಹೆಂಡತಿ (ಹೌದು ಹೌದು )
ಕೇಳೋ ನನ್ ಮಾವನ್ ಮಗನೇ .. ಓಓಓ
 
ಅರೇ... ನಾನು ನೀನು (ರಂಪಪ್ಪಪಪ್ಪಾಪ)  
ಗಂಡ ಹೆಂಡತಿ (ರಂಪಪ್ಪಪಪ್ಪಾಪ)
ಕೇಳೆ ನನ್ ಮಾವನ್ ಮಗಳೇ .. ಓಓಹೊಯ್
ನಿನ್ನನು ನೋಡಿದೆ ಪ್ರೀತಿಯ ಮಾಡಿದೆ
ಸೋತೆ ಆಗಿಂದಾ…..||
 
ಹಣವೆಂಬ ಮುಳ್ಳುಂಟು ನಮ್ಮ ಮದುವೆ ದಾರಿಯಲ್ಲಿ
ದೊಡ್ಡೋರ ತಡೆಯುಂಟು ಒಂದಾಗೋಕೆ ನಾವಿಲ್ಲಿ
ಯಾರು ಬಂದರೇನು.. ಹೇಯ್.. ..
ಹೆದರೋನಲ್ಲ  ನಾನು...  ಅಹ್ಹಹ್ಹಹ
ಹಣದ ಆಸೆಯಲ್ಲಿ ಗುಣವ ಮರೆಯೇ ನಾನು
ಒಹ್ .. ನಮ್ಮ ಮದುವೇನಾ ತಡೆಯೋರು ಯಾರಿಲ್ಲಾ...
 
|| ನಾನು ನೀನು (ಲಾಲಲಲ )
ಗಂಡ ಹೆಂಡತಿ (ಲಾಲಲಲ )
ಕೇಳೇ ನನ್ ಮಾವನ್ ಮಗಳೇ..
ಅಯ್ಯಯ್ಯೋ
 
ಓ.. ನಾನು ನೀನು ಗಂಡ ಹೆಂಡತಿ
ಕೇಳೋ ನನ್ ಮಾವನ್ ಮಗನೇ .. ಓಓಓ
ಅರೇ...  ನಿನ್ನನು ನೋಡಲು
ಪ್ರೀತಿಯ ಮಾಡಲು ಬಂದೆ ಊರಿಂದ….||
 

Naanu Neenu Ganda Hendthi song lyrics from Kannada Movie Maduve Madu Thamashe Nodu starring Vishnuvardhan, Aarathi, Dwarakish, Lyrics penned by R N Jayagopal Sung by S P Balasubrahmanyam, Manjula Gururaj, Music Composed by Vijayanand, film is Directed by Sathya and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ