ಯುದ್ದ ಸಾರಿದ…..ಚಂಡಮಾರುತಾ
ದೈರ್ಯ ಗೆಲ್ಲುತಾ…ನಿಂತ ಪರ್ವತ….
ಆಯಾರೇ….ಸರ್ಕಾರ್….
ಗಲ್ಲಿ ಗಲ್ಲಿ ಮೇ ಪುಕಾರ್…
ಕೆಣಕಿದ್ರೆ ಹುಷಾರ್….
ಆಗೋದಂಗೆ ನೀ ಶಿಕಾರ್…
ಹೇ…ಅನ್ಯಾಕೆ ಟಕ್ಕರ್…
ಎದುರಾಳಿಗೆ ಹಾಫ್ ಮೀಟರ್
ನಮ್ಮೂರ ಬ್ರದರ್…
ಕ್ಯಾರೆಕ್ಟರ್ ಬ್ಲಾಕ್ ಬಸ್ಟರ್
ಹೇ….ಆಯಾರೇ….ಸರ್ಕಾರ್….
ಗಲ್ಲಿ ಗಲ್ಲಿ ಮೇ ಪುಕಾರ್…
ಕೆಣಕಿದ್ರೆ ಹುಷಾರ್….
ಆಗೋದಂಗೆ ನೀ ಶಿಕಾರ್…
ಅನ್ಯಾಕೆ ಟಕ್ಕರ್…
ಎದುರಾಳಿಗೆ ಹಾಫ್ ಮೀಟರ್
ನಮ್ಮೂರ ಬ್ರದರ್…
ಕ್ಯಾರೆಕ್ಟರ್ ಬ್ಲಾಕ್ ಬಸ್ಟರ್
ರಕ್ತ ಕುಡಿವ ತೋಳಗಳ
ತೊಡೆ ಸೀಳೋ ಭೂಪ…
ಬಿರುಗಾಳಿ ಬೆಂಕಿ ಕೂಟಗಳ
ದಂಡಿಸುವ ದರ್ಪ….
ಈ ವರ ನಿಂತವ್ನೆ ಮದಗಜ..
ಮದಗಜ…. ಮದಗಜ…..ಆ…..
ಮದಗಜ…. ಮದಗಜ…..ಆ…..
ಕದನಕೆ ಸೈ ಎಂದರೆ ಸಾಧಿಸಿ
ಎದ್ದು ತೋರಿಸೊ ಪಂಥ..
ಕಾಲವೇ ಕೆತ್ತಿರುವ ಆಯುಧ
ಎದುರಿಗೆ ಬಂದು ನಿಂತ…
ಘರ್ಜನೆ ಝೆಂಕರಿಸಿ ಮುಗಿಲಾ
ಮುಟ್ಟಿಸೋ ನೀತಿವಂತ..
ಒಪ್ಪಿಗೆ ಮಾತಿಟ್ಟರೆ ಸಾಕು..
ಜನಘೋಷಕೆ ಇವ ಸ್ವಂತ…
ನೀ ಇರುವಾ ಘಳಿಗೆ…
ಕೆಟ್ಟೋರ ಎದೆಯ….ಒಳಗೆ
ಭಯವೇ ಆತಂಕ ನೋಡು…
ಈ ವರಾ… ಈ ವರಾ…
ನಿಂತ್ವನೆ ಮದಗಜ….
ಮದಗಜ…. ಮದಗಜ…..ಆ…..
ಮದಗಜ…. ಮದಗಜ…..ಆ…..
ಈ ವರಾ…
ಯುದ್ದ ಸಾರಿದ…..ಚಂಡಮಾರುತಾ
ದೈರ್ಯ ಗೆಲ್ಲುತಾ…ನಿಂತ ಪರ್ವತ….
ಆಯಾರೇ….ಸರ್ಕಾರ್….
ಗಲ್ಲಿ ಗಲ್ಲಿ ಮೇ ಪುಕಾರ್…
ಕೆಣಕಿದ್ರೆ ಹುಷಾರ್….
ಆಗೋದಂಗೆ ನೀ ಶಿಕಾರ್…
ಹೇ…ಅನ್ಯಾಕೆ ಟಕ್ಕರ್…
ಎದುರಾಳಿಗೆ ಹಾಫ್ ಮೀಟರ್
ನಮ್ಮೂರ ಬ್ರದರ್…
ಕ್ಯಾರೆಕ್ಟರ್ ಬ್ಲಾಕ್ ಬಸ್ಟರ್
ಹೇ….ಆಯಾರೇ….ಸರ್ಕಾರ್….
ಗಲ್ಲಿ ಗಲ್ಲಿ ಮೇ ಪುಕಾರ್…
ಕೆಣಕಿದ್ರೆ ಹುಷಾರ್….
ಆಗೋದಂಗೆ ನೀ ಶಿಕಾರ್…
ಅನ್ಯಾಕೆ ಟಕ್ಕರ್…
ಎದುರಾಳಿಗೆ ಹಾಫ್ ಮೀಟರ್
ನಮ್ಮೂರ ಬ್ರದರ್…
ಕ್ಯಾರೆಕ್ಟರ್ ಬ್ಲಾಕ್ ಬಸ್ಟರ್
ರಕ್ತ ಕುಡಿವ ತೋಳಗಳ
ತೊಡೆ ಸೀಳೋ ಭೂಪ…
ಬಿರುಗಾಳಿ ಬೆಂಕಿ ಕೂಟಗಳ
ದಂಡಿಸುವ ದರ್ಪ….
ಈ ವರ ನಿಂತವ್ನೆ ಮದಗಜ..
ಮದಗಜ…. ಮದಗಜ…..ಆ…..
ಮದಗಜ…. ಮದಗಜ…..ಆ…..
ಕದನಕೆ ಸೈ ಎಂದರೆ ಸಾಧಿಸಿ
ಎದ್ದು ತೋರಿಸೊ ಪಂಥ..
ಕಾಲವೇ ಕೆತ್ತಿರುವ ಆಯುಧ
ಎದುರಿಗೆ ಬಂದು ನಿಂತ…
ಘರ್ಜನೆ ಝೆಂಕರಿಸಿ ಮುಗಿಲಾ
ಮುಟ್ಟಿಸೋ ನೀತಿವಂತ..
ಒಪ್ಪಿಗೆ ಮಾತಿಟ್ಟರೆ ಸಾಕು..
ಜನಘೋಷಕೆ ಇವ ಸ್ವಂತ…
ನೀ ಇರುವಾ ಘಳಿಗೆ…
ಕೆಟ್ಟೋರ ಎದೆಯ….ಒಳಗೆ
ಭಯವೇ ಆತಂಕ ನೋಡು…
ಈ ವರಾ… ಈ ವರಾ…
ನಿಂತ್ವನೆ ಮದಗಜ….
ಮದಗಜ…. ಮದಗಜ…..ಆ…..
ಮದಗಜ…. ಮದಗಜ…..ಆ…..
ಈ ವರಾ…