LYRIC

Song Details Page after Lyrice

ಗಜಗಳ ಪಳಗಿಸೋ ಇವನ ಬುಜಬಲ
ಮದವನು ಕರಗಿಸೋ ಮದಗಜ…
ಶತೃವ ಚದುರಿಸೋ ಇವನೇ ಮಹಾಬಲ
ಜಗವನು ಬೆಚ್ಚಿಸೋ ಮದಗಜ…
ನೀನೆಂದರೆ ಆಕಾಶ ಅಪ್ಪಳಿಸೊ
ಸಿಂಧುಮಳೆ ಸಂಘರ್ಷ..
ಮೈ ತುಂಬಿಕೋ ಆವೇಷ…
ನೀ ಘರ್ಜಿಸು ಪ್ರತಿ ನಿಮಿಷ…ಆ…
ಮದ ಮದ ಮದ ಮದ ಮದ ಮದಗಜ…
 
ತನನನತೋಂದನ ತೋಂದನ ತನನನ
ತನನನತೋಂದನ ಮದಗಜ….
ತನನನತೋಂದನ ತೋಂದನ ತನನನ
ತನನನತೋಂದನ ಮದಗಜ….
ತನನನತೋಂದನ ತೋಂದನ ತನನನ
ತನನನತೋಂದನ ಮದಗಜ….
ಮದ ಮದ ಮದ ಮದ ಮದ ಮದಗಜ…

ಗಜಗಳ ಪಳಗಿಸೋ ಇವನ ಬುಜಬಲ
ಮದವನು ಕರಗಿಸೋ ಮದಗಜ…
ಶತೃವ ಚದುರಿಸೋ ಇವನೇ ಮಹಾಬಲ
ಜಗವನು ಬೆಚ್ಚಿಸೋ ಮದಗಜ…
ನೀನೆಂದರೆ ಆಕಾಶ ಅಪ್ಪಳಿಸೊ
ಸಿಂಧುಮಳೆ ಸಂಘರ್ಷ..
ಮೈ ತುಂಬಿಕೋ ಆವೇಷ…
ನೀ ಘರ್ಜಿಸು ಪ್ರತಿ ನಿಮಿಷ…ಆ…
ಮದ ಮದ ಮದ ಮದ ಮದ ಮದಗಜ…
 
ತನನನತೋಂದನ ತೋಂದನ ತನನನ
ತನನನತೋಂದನ ಮದಗಜ….
ತನನನತೋಂದನ ತೋಂದನ ತನನನ
ತನನನತೋಂದನ ಮದಗಜ….
ತನನನತೋಂದನ ತೋಂದನ ತನನನ
ತನನನತೋಂದನ ಮದಗಜ….
ಮದ ಮದ ಮದ ಮದ ಮದ ಮದಗಜ…

Gajagala Palagiso song lyrics from Kannada Movie Madha Gaja starring SriiMurali, Ashika Ranganath, Jagapathi Babu, Lyrics penned by Chethan Kumar Sung by Aniruddh Shastry, Vyas Raj, Santhosh Venky, Chethan Naik, Madhwesh Bharadwaj, Music Composed by Ravi Basrur, film is Directed by S Mahesh Kumarand film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ