Geleya Nanna Geleya Lyrics

ಗೆಳೆಯ ನನ್ನ ಗೆಳೆಯ Lyrics

in Madha Gaja

in ಮದಗಜ

LYRIC

ಆ…..ಆ …ಆ….ಆ ಆಆ…
ಆ ….ಆ…..
 
ಗೆಳೆಯ…ನನ್ನ ಗೆಳೆಯ…
ಪೂರ್ತಿ ಸಮಯ ನನ್ನ ಹೃದಯ
ನಿನ್ನೊಂದಿರಬೇಕಿದೆ…
ಗೆಳೆಯ…ನನ್ನ ಗೆಳೆಯ…
ನಿನ್ನ ಮನಸು ಮನಸಾ
ಮಗುವಂತೆ ಬಿಗಿದಪ್ಪಿದೆ…
ನನ್ನ ಬಹುದಿನಗಳ ಆಸೆ
ಈಡೇರಿದ ಹಾಗೆ….
ದಿನ ಗರಿ ಗೆದರಿದೆ ಕನಸು
ನೀ ಬಳಿ ಇರಲೂ ಹೀಗೆ…
ಜನಮಕೂ ಜೊತೆ ಇರು
ಜೀವದ ಹಾಗೆ….
ತೀರದಾ ಬಯಕೆ ಇದು…
ಮುಗಿಯದ ಸೆಳೆತ ಇದು
ಆ…..ಆ …ಆ….ಆ ಆಆ…
ಆ…..ಆ …ಆ….ಆ ಆಆ…
 
ಭೂಮಿ ಬಯಸಿ ಬರುವಾ…
ಮಳೆಯ ಹನಿಯ ಪ್ರೀತಿ…
ಕಡಲ ಹುಡುಕಿ ಬರುವಾ…
ನದಿಯ ಅಲೆಯ ರೀತಿ…
ಅದಕೆ ನಿಲುಕದ..
ಸಪ್ತ ಸ್ವರದ ಸೆಳೆತವೋ…
ನನಗೂ ನಿನಗೂ ದೊರೆತ
ಪ್ರೀತಿಯೇ ಜೀವವೂ….
 
ರೆಕ್ಕೆ ಬಿಚ್ಚಿ ಹಾರೋ
ನನ್ನ ಹೃದಯ ಬಾನು
ನೀರಿನಂತೆ ಈಜೋ
ಮೀನಿನಂತೆ ನಾನು
ಅಳಿದು ಹೋದರೂ
ಎಂದು ಅಳಿಸಲಾಗದು
ಅಮರ ಮಧುರ ಪ್ರೀತಿ
ನಮ್ಮದು ಎಂದಿಗೂ….
 
|| ಗೆಳೆಯ…ನನ್ನ ಗೆಳೆಯ…
ಪೂರ್ತಿ ಸಮಯ ನನ್ನ ಹೃದಯ
ನಿನ್ನೊಂದಿರಬೇಕಿದೆ…
ಗೆಳೆಯ…ನನ್ನ ಗೆಳೆಯ…
ನಿನ್ನ ಮನಸು ಮನಸಾ
ಮಗುವಂತೆ ಬಿಗಿದಪ್ಪಿದೆ…
ನನ್ನ ಬಹುದಿನಗಳ ಆಸೆ
ಈಡೇರಿದ ಹಾಗೆ….
ದಿನ ಗರಿಗೆದರಿದೆ ಕನಸು
ನೀ ಬಳಿ ಇರಲೂ ಹೀಗೆ…
ಜನಮಕೂ ಜೊತೆ ಇರು
ಜೀವದ ಹಾಗೆ….
ತೀರದಾ ಬಯಕೆ ಇದು…
ಮುಗಿಯದ ಸೆಳೆತ ಇದು
ಆ…..ಆ …ಆ….ಆ ಆಆ…
ಆ…..ಆ …ಆ….ಆ ಆ ಆ…||

ಆ…..ಆ …ಆ….ಆ ಆಆ…
ಆ ….ಆ…..
 
ಗೆಳೆಯ…ನನ್ನ ಗೆಳೆಯ…
ಪೂರ್ತಿ ಸಮಯ ನನ್ನ ಹೃದಯ
ನಿನ್ನೊಂದಿರಬೇಕಿದೆ…
ಗೆಳೆಯ…ನನ್ನ ಗೆಳೆಯ…
ನಿನ್ನ ಮನಸು ಮನಸಾ
ಮಗುವಂತೆ ಬಿಗಿದಪ್ಪಿದೆ…
ನನ್ನ ಬಹುದಿನಗಳ ಆಸೆ
ಈಡೇರಿದ ಹಾಗೆ….
ದಿನ ಗರಿ ಗೆದರಿದೆ ಕನಸು
ನೀ ಬಳಿ ಇರಲೂ ಹೀಗೆ…
ಜನಮಕೂ ಜೊತೆ ಇರು
ಜೀವದ ಹಾಗೆ….
ತೀರದಾ ಬಯಕೆ ಇದು…
ಮುಗಿಯದ ಸೆಳೆತ ಇದು
ಆ…..ಆ …ಆ….ಆ ಆಆ…
ಆ…..ಆ …ಆ….ಆ ಆಆ…
 
ಭೂಮಿ ಬಯಸಿ ಬರುವಾ…
ಮಳೆಯ ಹನಿಯ ಪ್ರೀತಿ…
ಕಡಲ ಹುಡುಕಿ ಬರುವಾ…
ನದಿಯ ಅಲೆಯ ರೀತಿ…
ಅದಕೆ ನಿಲುಕದ..
ಸಪ್ತ ಸ್ವರದ ಸೆಳೆತವೋ…
ನನಗೂ ನಿನಗೂ ದೊರೆತ
ಪ್ರೀತಿಯೇ ಜೀವವೂ….
 
ರೆಕ್ಕೆ ಬಿಚ್ಚಿ ಹಾರೋ
ನನ್ನ ಹೃದಯ ಬಾನು
ನೀರಿನಂತೆ ಈಜೋ
ಮೀನಿನಂತೆ ನಾನು
ಅಳಿದು ಹೋದರೂ
ಎಂದು ಅಳಿಸಲಾಗದು
ಅಮರ ಮಧುರ ಪ್ರೀತಿ
ನಮ್ಮದು ಎಂದಿಗೂ….
 
|| ಗೆಳೆಯ…ನನ್ನ ಗೆಳೆಯ…
ಪೂರ್ತಿ ಸಮಯ ನನ್ನ ಹೃದಯ
ನಿನ್ನೊಂದಿರಬೇಕಿದೆ…
ಗೆಳೆಯ…ನನ್ನ ಗೆಳೆಯ…
ನಿನ್ನ ಮನಸು ಮನಸಾ
ಮಗುವಂತೆ ಬಿಗಿದಪ್ಪಿದೆ…
ನನ್ನ ಬಹುದಿನಗಳ ಆಸೆ
ಈಡೇರಿದ ಹಾಗೆ….
ದಿನ ಗರಿಗೆದರಿದೆ ಕನಸು
ನೀ ಬಳಿ ಇರಲೂ ಹೀಗೆ…
ಜನಮಕೂ ಜೊತೆ ಇರು
ಜೀವದ ಹಾಗೆ….
ತೀರದಾ ಬಯಕೆ ಇದು…
ಮುಗಿಯದ ಸೆಳೆತ ಇದು
ಆ…..ಆ …ಆ….ಆ ಆಆ…
ಆ…..ಆ …ಆ….ಆ ಆ ಆ…||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ