Saavira Saavira Lyrics

ಸಾವಿರ ಸಾವಿರ Lyrics

in Madarangi

in ಮದರಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಾವಿರ ಸಾವಿರ ಸಾವಿರದ  ಆಸೆಯ ಅವಸರಕೆ
ಸಮ್ಮತಿ ಸೂಚಿಸಿದೆ ಹೃದಯ ಒಲವಿನ ವಿನಿಮಯಕೆ
ಈ ಬಗೆಯ ದೀವಿಗೆಯ ಮೆರವಣಿಗೆಯ ನಡೆ
ದಿನವಿಡಿ ಮಲಗಲಿ ಹೊರಟಿದೆ ಓ ಗೆಳೆಯ
 
ಈಶಾನ್ಯದಲಿ ಇವನ ಈಡೇರಿತೆ ಆ ಕವನ
ನೈರುತ್ಯದಲು ಇವನ ನಾಜೂಕತೆಯ ನಯನ
ನಾಚಿಕೆಯೆ ನಾಚಿತು ಈತ ನೋಡುವ ಈ ಪರಿಗೆ
 
||ಸಾವಿರ ಸಾವಿರ ಸಾವಿರದ  ಆಸೆಯ ಅವಸರಕೆ||
 
ಆಕ್ಷೇಪಣೆಯೆ ಇರದ ಆಲಿಂಗನದ ಬಯಕೆ
ಆಮಂತ್ರಿಸದೆ ಇವನ ಆರಾಧಿಸುವ ಮನಕೆ
ಅಧರಕೆ ತಕಧಿಮಿ ನಾಟ್ಯ ಕಲಿಸಿದ ಜಾಣನಿವ
 
||ಸಾವಿರ ಸಾವಿರ ಸಾವಿರದ  ಆಸೆಯ ಅವಸರಕೆ
ಸಮ್ಮತಿ ಸೂಚಿಸಿದೆ ಹೃದಯ ಒಲವಿನ ವಿನಿಮಯಕೆ
ಈ ಬಗೆಯ ದೀವಿಗೆಯ ಮೆರವಣಿಗೆಯ ನಡೆ
ದಿನವಿಡಿ ಮಲಗಲಿ ಹೊರಟಿದೆ ಓ ಗೆಳೆಯ||

ಸಾವಿರ ಸಾವಿರ ಸಾವಿರದ  ಆಸೆಯ ಅವಸರಕೆ
ಸಮ್ಮತಿ ಸೂಚಿಸಿದೆ ಹೃದಯ ಒಲವಿನ ವಿನಿಮಯಕೆ
ಈ ಬಗೆಯ ದೀವಿಗೆಯ ಮೆರವಣಿಗೆಯ ನಡೆ
ದಿನವಿಡಿ ಮಲಗಲಿ ಹೊರಟಿದೆ ಓ ಗೆಳೆಯ
 
ಈಶಾನ್ಯದಲಿ ಇವನ ಈಡೇರಿತೆ ಆ ಕವನ
ನೈರುತ್ಯದಲು ಇವನ ನಾಜೂಕತೆಯ ನಯನ
ನಾಚಿಕೆಯೆ ನಾಚಿತು ಈತ ನೋಡುವ ಈ ಪರಿಗೆ
 
||ಸಾವಿರ ಸಾವಿರ ಸಾವಿರದ  ಆಸೆಯ ಅವಸರಕೆ||
 
ಆಕ್ಷೇಪಣೆಯೆ ಇರದ ಆಲಿಂಗನದ ಬಯಕೆ
ಆಮಂತ್ರಿಸದೆ ಇವನ ಆರಾಧಿಸುವ ಮನಕೆ
ಅಧರಕೆ ತಕಧಿಮಿ ನಾಟ್ಯ ಕಲಿಸಿದ ಜಾಣನಿವ
 
||ಸಾವಿರ ಸಾವಿರ ಸಾವಿರದ  ಆಸೆಯ ಅವಸರಕೆ
ಸಮ್ಮತಿ ಸೂಚಿಸಿದೆ ಹೃದಯ ಒಲವಿನ ವಿನಿಮಯಕೆ
ಈ ಬಗೆಯ ದೀವಿಗೆಯ ಮೆರವಣಿಗೆಯ ನಡೆ
ದಿನವಿಡಿ ಮಲಗಲಿ ಹೊರಟಿದೆ ಓ ಗೆಳೆಯ||

Saavira Saavira song lyrics from Kannada Movie Madarangi starring Krishna, Sushma Raj, Naksha Shetty, Lyrics penned by Arasu Anthare Sung by Divya Raghavan, Music Composed by J Anoop Seelin, film is Directed by Mallikarjuna Mutthalageri and film is released on 2013

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ