ಮಳೆಹನಿಯೇ ಕಣ್ಣೀರ ಹಾಕಿದಂತೆ
ಕವಿತೆಗಳೇ ಕವಿನ ದೂರಿದಂತೆ
ತರವೇ ಈ ತರಹ ಹಾತೊರೆದ ನಿನ್ನ ಲೋಪ
ಒಪ್ಪೆ ನಾ ಕಾರಣ ಹೇಳು
ಪಡೆದು ನೀಡಲು ನೀಡಿ ಪಡೆಯಲು
ಪ್ರೀತಿ ವ್ಯಾಪಾರವೇನು
||ಮಳೆಹನಿಯೇ ಕಣ್ಣೀರ ಹಾಕಿದಂತೆ||
ಇರದ ಹಾಡ ಬರೆದು ಹಾಡೊ ಗಾಯಕಿಯಾಗಬೇಕೆ
ಇರುವೆ ಗೂಡ ಕೆದಕಿ ನೋಡೊ ಹಂಬಲ ನಿನ್ನಲೇಕೆ
ಬೀಜವೋ ವೃಕ್ಷವೋ ಮೊದಲಿಗೆ ಯಾವುದು ಹೇಳು
ಪಡೆದು ನೀಡಲು ನೀಡಿ ಪಡೆಯಲು
ಪ್ರೀತಿ ವ್ಯಾಪಾರವೇನು
||ಮಳೆಹನಿಯೇ ಕಣ್ಣೀರ ಹಾಕಿದಂತೆ||
ನೆರಳ ನೀಡೊ ಮರದಡೀಲಿ ನಿಂತು ನೀ ಹೋಗಬೇಕು
ಇರುಳು ಕಾಣೊ ಮುನ್ನ ನೀನು ಮನೆಯನು ಸೇರಬೇಕು
ಕುರುಡನು ಬಣ್ಣವ ಹೇಳಲು ಸಾಧ್ಯವೆ ಹೇಳು
ಪಡೆದು ನೀಡಲು ನೀಡಿ ಪಡೆಯಲು
ಪ್ರೀತಿ ವ್ಯಾಪಾರವೇನು
||ಮಳೆಹನಿಯೇ ಕಣ್ಣೀರ ಹಾಕಿದಂತೆ
ತರವೇ ಈ ತರಹ ಹಾತೊರೆದ ನಿನ್ನ ಲೋಪ
ಒಪ್ಪೆ ನಾ ಕಾರಣ ಹೇಳು
ಪಡೆದು ನೀಡಲು ನೀಡಿ ಪಡೆಯಲು
ಪ್ರೀತಿ ವ್ಯಾಪಾರವೇನು||
ಮಳೆಹನಿಯೇ ಕಣ್ಣೀರ ಹಾಕಿದಂತೆ
ಕವಿತೆಗಳೇ ಕವಿನ ದೂರಿದಂತೆ
ತರವೇ ಈ ತರಹ ಹಾತೊರೆದ ನಿನ್ನ ಲೋಪ
ಒಪ್ಪೆ ನಾ ಕಾರಣ ಹೇಳು
ಪಡೆದು ನೀಡಲು ನೀಡಿ ಪಡೆಯಲು
ಪ್ರೀತಿ ವ್ಯಾಪಾರವೇನು
||ಮಳೆಹನಿಯೇ ಕಣ್ಣೀರ ಹಾಕಿದಂತೆ||
ಇರದ ಹಾಡ ಬರೆದು ಹಾಡೊ ಗಾಯಕಿಯಾಗಬೇಕೆ
ಇರುವೆ ಗೂಡ ಕೆದಕಿ ನೋಡೊ ಹಂಬಲ ನಿನ್ನಲೇಕೆ
ಬೀಜವೋ ವೃಕ್ಷವೋ ಮೊದಲಿಗೆ ಯಾವುದು ಹೇಳು
ಪಡೆದು ನೀಡಲು ನೀಡಿ ಪಡೆಯಲು
ಪ್ರೀತಿ ವ್ಯಾಪಾರವೇನು
||ಮಳೆಹನಿಯೇ ಕಣ್ಣೀರ ಹಾಕಿದಂತೆ||
ನೆರಳ ನೀಡೊ ಮರದಡೀಲಿ ನಿಂತು ನೀ ಹೋಗಬೇಕು
ಇರುಳು ಕಾಣೊ ಮುನ್ನ ನೀನು ಮನೆಯನು ಸೇರಬೇಕು
ಕುರುಡನು ಬಣ್ಣವ ಹೇಳಲು ಸಾಧ್ಯವೆ ಹೇಳು
ಪಡೆದು ನೀಡಲು ನೀಡಿ ಪಡೆಯಲು
ಪ್ರೀತಿ ವ್ಯಾಪಾರವೇನು
||ಮಳೆಹನಿಯೇ ಕಣ್ಣೀರ ಹಾಕಿದಂತೆ
ತರವೇ ಈ ತರಹ ಹಾತೊರೆದ ನಿನ್ನ ಲೋಪ
ಒಪ್ಪೆ ನಾ ಕಾರಣ ಹೇಳು
ಪಡೆದು ನೀಡಲು ನೀಡಿ ಪಡೆಯಲು
ಪ್ರೀತಿ ವ್ಯಾಪಾರವೇನು||
Male Haniye song lyrics from Kannada Movie Madarangi starring Krishna, Sushma Raj, Naksha Shetty, Lyrics penned by Arasu Anthare Sung by Anuradha Bhat, Music Composed by J Anoop Seelin, film is Directed by Mallikarjuna Mutthalageri and film is released on 2013