-
ಜೀ ಅಂದಾವೊ ಜೀ ನಿಂಬೆ ಬಂದವೊ
ಜೀಯಾರೆ ಜೀಯಾರೆ ಅಂದವೊ
ಓಣಿ ಓಣಿಗೂ ಚಪ್ಪರ ಎದ್ದವೊ
ಶ್ಯಾನೆ ಅಂದವ ತಂದವೊ
ಕಾಮನಬಿಲ್ಲ ಕದ್ದಿರೊ ಕಳ್ಳ
ಕಣ್ಣೆದುರಲ್ಲಿ ಬರುತ್ತಾನೆ
ರಂಗನು ನಿಂಗೆ ಕೊಡುತ್ತಾನೆ
ತಾವರೆ ಕೆಂಪು ಥರ ಥರ ಕೆಂಪು
ಕೈಯಲ್ಲಿ ಹಿಡಿದು ತರುತ್ತಾನೆ
ಹಚ್ಚುತ್ತಾನೆ ನಿನ್ನ ಕೈಗೆ ಮದರಂಗಿ
ಕೆಂಪು ಕೂಡ ನಾಚೊ ಕೆಂಪು ಮದರಂಗಿ
ನಾರಿಯ ಪ್ರೀತಿಯ ಮದರಂಗಿ
||ಜೀ ಅಂದಾವೊ ಜೀ ನಿಂಬೆ ಬಂದವೊ
ಜೀಯಾರೆ ಜೀಯಾರೆ ಅಂದವೊ
ಕೃಷ್ಣನ ಕೆಂಪು ಪಾದದ ಗುಂಪು
ಅಂಗಳ ತುಂಬಿದವೊ||
ಪಚ್ಚಪರಿನಂಗೆ ಹೊಚ್ಚಹೊಸದಾಗಿ
ಹುಟ್ಟೊ ಪ್ರೀತಿ
ಹಹ ಓಓಓಓ
ವಾರೆಗಣ್ಣಿನಾಗೆ ಹೇಳದಿದ್ರೆ ಹ್ಯಾಂಗೆ
ಕಣ್ಣ ಪ್ರೀತಿ ಹಹ ಓಓಓಓ
ಕೆಂಡ ಕೆಂಪಿಗೂ ಕೆಂಪಿರುವೆ ಗುಂಪಿಗೂ
ಕಣ್ಣ ಉರಿ ಬರೊ ಅಂತ ಕೆಂಪು ತುಂಬಿದೆ
ರೇಖೆಯನ್ನುತಬ್ಬಿಕೊಂಡ ಮದರಂಗಿ
ರೆಕ್ಕೆಪುಕ್ಕ ಬಿಚ್ಚಿಗೊಂಡ ಮದರಂಗಿ
ರಂಗಾವಲ್ಲಿಯೆ ಮದರಂಗಿ
||ಜೀ ಅಂದಾವೊ ಜೀ ನಿಂಬೆ ಬಂದಾವೊ
ಜೀಯಾರೆ ಜೀಯಾರೆ ಅಂದಾವೊ
ಹೆಣ್ಣು ಹೈಕಳು ಮುಡಿದ ಮಲ್ಲೆ ಹೂ
ಶ್ಯಾನೆ ಘಮ್ ಘಮ್ ಅಂದಾವೊ||
ಕೆನ್ನೆ ಮೇಲೆ ಗಾಯ ಮಾಡೊ
ಪತಿರಾಯ ಬರುತಾವ್ನೆ
ಹಹ ಓಓಓಓ
ಸೋಬಾನಕ್ಕೂ ಮುನ್ನ ಸೋಕೋದಕ್ಕು
ನಿನ್ನ ಕಾಯ್ತಾವ್ನೆ
ಹಹ ಓಓಓಓ
ತೊಂಡೆಹಣ್ಣಿಗೂ ಕೆಮ್ಮಣ್ಣುಗುಂಡಿಗೂ
ಹೊಟ್ಟೆಕಿಚ್ಚು ಆಗೊ ಅಂತ ಕೆಂಪು ಇಲ್ಲಿದೆ
ಕೆಂಗುಲಾಬಿ ರಂಗುಲಾಬಿ ಮದರಂಗಿ
ಹಂಸ ಪಾದ ಹೋಲೊ ಅಂತ ಮದರಂಗಿ
ಪಾದಾಭರಣವೆ ಮದರಂಗಿ
||ಜೀ ಅಂದಾವೊ ಜೀ ನಿಂಬೆ ಬಂದಾವೊ
ಜೀಯಾರೆ ಜೀಯಾರೆ ಅಂದವೊ
ಕೂಸು ತೊದಲು ಕೆಂದುಟಿಯಿಂದ
ಕೆಂಪು ಜಾರಿ ಬಂದವೊ||
ಕಾಮನಬಿಲ್ಲ ಕದ್ದಿರೊ ಕಳ್ಳ
ಕಣ್ಣೆದುರಲ್ಲಿ ಬರುತ್ತಾನೆ
ರಂಗನು ನಿಂಗೆ ಕೊಡುತ್ತಾನೆ
ತಾವರೆ ಕೆಂಪು ಥರ ಥರ ಕೆಂಪು
ಕೈಯಲ್ಲಿ ಹಿಡಿದು ತರುತ್ತಾನೆ
ಹಚ್ಚುತ್ತಾನೆ ನಿನ್ನ ಕೈಗೆ ಮದರಂಗಿ
ಕೆಂಪು ಕೂಡ ನಾಚೊ ಕೆಂಪು ಮದರಂಗಿ
ದೇವರೆ ಕಳಿಸಿದ ಮದರಂಗಿ
-
ಜೀ ಅಂದಾವೊ ಜೀ ನಿಂಬೆ ಬಂದವೊ
ಜೀಯಾರೆ ಜೀಯಾರೆ ಅಂದವೊ
ಓಣಿ ಓಣಿಗೂ ಚಪ್ಪರ ಎದ್ದವೊ
ಶ್ಯಾನೆ ಅಂದವ ತಂದವೊ
ಕಾಮನಬಿಲ್ಲ ಕದ್ದಿರೊ ಕಳ್ಳ
ಕಣ್ಣೆದುರಲ್ಲಿ ಬರುತ್ತಾನೆ
ರಂಗನು ನಿಂಗೆ ಕೊಡುತ್ತಾನೆ
ತಾವರೆ ಕೆಂಪು ಥರ ಥರ ಕೆಂಪು
ಕೈಯಲ್ಲಿ ಹಿಡಿದು ತರುತ್ತಾನೆ
ಹಚ್ಚುತ್ತಾನೆ ನಿನ್ನ ಕೈಗೆ ಮದರಂಗಿ
ಕೆಂಪು ಕೂಡ ನಾಚೊ ಕೆಂಪು ಮದರಂಗಿ
ನಾರಿಯ ಪ್ರೀತಿಯ ಮದರಂಗಿ
||ಜೀ ಅಂದಾವೊ ಜೀ ನಿಂಬೆ ಬಂದವೊ
ಜೀಯಾರೆ ಜೀಯಾರೆ ಅಂದವೊ
ಕೃಷ್ಣನ ಕೆಂಪು ಪಾದದ ಗುಂಪು
ಅಂಗಳ ತುಂಬಿದವೊ||
ಪಚ್ಚಪರಿನಂಗೆ ಹೊಚ್ಚಹೊಸದಾಗಿ
ಹುಟ್ಟೊ ಪ್ರೀತಿ
ಹಹ ಓಓಓಓ
ವಾರೆಗಣ್ಣಿನಾಗೆ ಹೇಳದಿದ್ರೆ ಹ್ಯಾಂಗೆ
ಕಣ್ಣ ಪ್ರೀತಿ ಹಹ ಓಓಓಓ
ಕೆಂಡ ಕೆಂಪಿಗೂ ಕೆಂಪಿರುವೆ ಗುಂಪಿಗೂ
ಕಣ್ಣ ಉರಿ ಬರೊ ಅಂತ ಕೆಂಪು ತುಂಬಿದೆ
ರೇಖೆಯನ್ನುತಬ್ಬಿಕೊಂಡ ಮದರಂಗಿ
ರೆಕ್ಕೆಪುಕ್ಕ ಬಿಚ್ಚಿಗೊಂಡ ಮದರಂಗಿ
ರಂಗಾವಲ್ಲಿಯೆ ಮದರಂಗಿ
||ಜೀ ಅಂದಾವೊ ಜೀ ನಿಂಬೆ ಬಂದಾವೊ
ಜೀಯಾರೆ ಜೀಯಾರೆ ಅಂದಾವೊ
ಹೆಣ್ಣು ಹೈಕಳು ಮುಡಿದ ಮಲ್ಲೆ ಹೂ
ಶ್ಯಾನೆ ಘಮ್ ಘಮ್ ಅಂದಾವೊ||
ಕೆನ್ನೆ ಮೇಲೆ ಗಾಯ ಮಾಡೊ
ಪತಿರಾಯ ಬರುತಾವ್ನೆ
ಹಹ ಓಓಓಓ
ಸೋಬಾನಕ್ಕೂ ಮುನ್ನ ಸೋಕೋದಕ್ಕು
ನಿನ್ನ ಕಾಯ್ತಾವ್ನೆ
ಹಹ ಓಓಓಓ
ತೊಂಡೆಹಣ್ಣಿಗೂ ಕೆಮ್ಮಣ್ಣುಗುಂಡಿಗೂ
ಹೊಟ್ಟೆಕಿಚ್ಚು ಆಗೊ ಅಂತ ಕೆಂಪು ಇಲ್ಲಿದೆ
ಕೆಂಗುಲಾಬಿ ರಂಗುಲಾಬಿ ಮದರಂಗಿ
ಹಂಸ ಪಾದ ಹೋಲೊ ಅಂತ ಮದರಂಗಿ
ಪಾದಾಭರಣವೆ ಮದರಂಗಿ
||ಜೀ ಅಂದಾವೊ ಜೀ ನಿಂಬೆ ಬಂದಾವೊ
ಜೀಯಾರೆ ಜೀಯಾರೆ ಅಂದವೊ
ಕೂಸು ತೊದಲು ಕೆಂದುಟಿಯಿಂದ
ಕೆಂಪು ಜಾರಿ ಬಂದವೊ||
ಕಾಮನಬಿಲ್ಲ ಕದ್ದಿರೊ ಕಳ್ಳ
ಕಣ್ಣೆದುರಲ್ಲಿ ಬರುತ್ತಾನೆ
ರಂಗನು ನಿಂಗೆ ಕೊಡುತ್ತಾನೆ
ತಾವರೆ ಕೆಂಪು ಥರ ಥರ ಕೆಂಪು
ಕೈಯಲ್ಲಿ ಹಿಡಿದು ತರುತ್ತಾನೆ
ಹಚ್ಚುತ್ತಾನೆ ನಿನ್ನ ಕೈಗೆ ಮದರಂಗಿ
ಕೆಂಪು ಕೂಡ ನಾಚೊ ಕೆಂಪು ಮದರಂಗಿ
ದೇವರೆ ಕಳಿಸಿದ ಮದರಂಗಿ
Madarangi song lyrics from Kannada Movie Madarangi starring Krishna, Sushma Raj, Naksha Shetty, Lyrics penned by V Nagendra Prasad Sung by Sunitha, Mangala, Yash Golta, Sirigowri, Music Composed by J Anoop Seelin, film is Directed by Mallikarjuna Mutthalageri and film is released on 2013