-
ವಿಸ್ಮೀತನಾದೆ ನೀ ಬರುವಾಗ
ವೀನಿತನಾದೆ ನೀನಿರುವಾಗ
ಸಮಚಾರ ಬೇರೇನು ಬೇಕಿಲ್ಲದೇ….
ತಯಾರಾದೆ ನಾನೀಗ ಮಾತಿಲ್ಲದೆ
ನೀನಗಾಗೀಯೇ …ಏಏಏಏಏ
ವಿಸ್ಮೀತಳಾದೆ ನೀ ಬರುವಾಗ
ವೀನಿತ ಳಾದೆ ನೀನಿರುವಾಗ
ಸಮಚಾರ ಬೇರೇನು ಬೇಕಿಲ್ಲದೇ….
ತಯಾರಾದೆ ನಾನೀಗ ಮಾತಿಲ್ಲದೆ
ನೀನಗಾಗೀಯೇ …ಏಏಏಏಏ
ನನ್ನ ನೋಡುತಾ ನೀ ಏನೋ ಹೇಳುವಾಗ
ಮೆಲ್ಲ ಮಾತ ಮರೆಯೊದೆ ಆಕರ್ಷಕ
ನಮ್ಮೀಬ್ಬರ ಓದ್ದಾಟವು
ಎಷ್ತೋಂದು ಮುದ್ದಾದ ಆಕಸ್ಮೀಕ
ನಿನ್ನ ಕಂಡಾ ಮೇಲೆ ನನ್ನ ಜೀವವೀಗ
ಸವಿ ಸಪ್ನದ ಒಂದು ಕಾರ್ಯಾಲಯ
ಮುನ್ಸೂಚನೆ ಏನಿಲ್ಲದೆ ಆದಾಗಲೇ ಚಂದ ಪ್ರೇಮೋದಯ
ವಿಸ್ಮೀತನಾದೆ ನೀ ಬರುವಾಗ
ವೀನಿತನಾದೆ ನೀನಿರುವಾಗ
ಸಮಚಾರ ಬೇರೇನು ಬೇಕಿಲ್ಲದೇ….
ತಯಾರಾದೆ ನಾನೀಗ ಮಾತಿಲ್ಲದೆ
ನೀನಗಾಗೀಯೇ …ಏಏಏಏಏ
ಎಲ್ಲಾ ಚಿಂತೆ ಈಗ
ಎಲ್ಲೋ ಮಾಯವಾಗಿ
ನಿನ್ನ ತೋಳಿನಲ್ಲಿಗಾ ಕೂಸಾದೇನಾ
ಓಓಓಓಓ ಈ ಭಾವನೆ ಹೆಚ್ಚಾಗಲು
ನಿನ್ನಿಂದಲೇ ತಾನೇ ಉತ್ತೇಜನ
ಒಂದೇ ಮಾತಿನಲ್ಲಿ ಹಿಂದೆ ಹೇಳಲೇನು
ನನ್ನ ಜೀವದ ಜೀವ ನೀನಲ್ಲವೇ
ಆತಂಕವು ಇನ್ನೇತಕೇ ಎಂದೆಂದೂ ಸಂಗಾತ ನಾನಿಲ್ಲವೇ
ವಿಸ್ಮೀತಳಾದೆ ನೀ ಬರುವಾಗ
ವೀನಿತ ಳಾದೆ ನೀನಿರುವಾಗ
ಸಮಚಾರ ಬೇರೇನು ಬೇಕಿಲ್ಲದೇ….
ತಯಾರಾದೆ ನಾನೀಗ ಮಾತಿಲ್ಲದೆ
ನೀನಗಾಗೀಯೇ …ಏಏಏಏಏ
ನೀನಗಾಗೀಯೇ …ಏಏಏಏಏ
-
ವಿಸ್ಮೀತನಾದೆ ನೀ ಬರುವಾಗ
ವೀನಿತನಾದೆ ನೀನಿರುವಾಗ
ಸಮಚಾರ ಬೇರೇನು ಬೇಕಿಲ್ಲದೇ….
ತಯಾರಾದೆ ನಾನೀಗ ಮಾತಿಲ್ಲದೆ
ನೀನಗಾಗೀಯೇ …ಏಏಏಏಏ
ವಿಸ್ಮೀತಳಾದೆ ನೀ ಬರುವಾಗ
ವೀನಿತ ಳಾದೆ ನೀನಿರುವಾಗ
ಸಮಚಾರ ಬೇರೇನು ಬೇಕಿಲ್ಲದೇ….
ತಯಾರಾದೆ ನಾನೀಗ ಮಾತಿಲ್ಲದೆ
ನೀನಗಾಗೀಯೇ …ಏಏಏಏಏ
ನನ್ನ ನೋಡುತಾ ನೀ ಏನೋ ಹೇಳುವಾಗ
ಮೆಲ್ಲ ಮಾತ ಮರೆಯೊದೆ ಆಕರ್ಷಕ
ನಮ್ಮೀಬ್ಬರ ಓದ್ದಾಟವು
ಎಷ್ತೋಂದು ಮುದ್ದಾದ ಆಕಸ್ಮೀಕ
ನಿನ್ನ ಕಂಡಾ ಮೇಲೆ ನನ್ನ ಜೀವವೀಗ
ಸವಿ ಸಪ್ನದ ಒಂದು ಕಾರ್ಯಾಲಯ
ಮುನ್ಸೂಚನೆ ಏನಿಲ್ಲದೆ ಆದಾಗಲೇ ಚಂದ ಪ್ರೇಮೋದಯ
ವಿಸ್ಮೀತನಾದೆ ನೀ ಬರುವಾಗ
ವೀನಿತನಾದೆ ನೀನಿರುವಾಗ
ಸಮಚಾರ ಬೇರೇನು ಬೇಕಿಲ್ಲದೇ….
ತಯಾರಾದೆ ನಾನೀಗ ಮಾತಿಲ್ಲದೆ
ನೀನಗಾಗೀಯೇ …ಏಏಏಏಏ
ಎಲ್ಲಾ ಚಿಂತೆ ಈಗ
ಎಲ್ಲೋ ಮಾಯವಾಗಿ
ನಿನ್ನ ತೋಳಿನಲ್ಲಿಗಾ ಕೂಸಾದೇನಾ
ಓಓಓಓಓ ಈ ಭಾವನೆ ಹೆಚ್ಚಾಗಲು
ನಿನ್ನಿಂದಲೇ ತಾನೇ ಉತ್ತೇಜನ
ಒಂದೇ ಮಾತಿನಲ್ಲಿ ಹಿಂದೆ ಹೇಳಲೇನು
ನನ್ನ ಜೀವದ ಜೀವ ನೀನಲ್ಲವೇ
ಆತಂಕವು ಇನ್ನೇತಕೇ ಎಂದೆಂದೂ ಸಂಗಾತ ನಾನಿಲ್ಲವೇ
ವಿಸ್ಮೀತಳಾದೆ ನೀ ಬರುವಾಗ
ವೀನಿತ ಳಾದೆ ನೀನಿರುವಾಗ
ಸಮಚಾರ ಬೇರೇನು ಬೇಕಿಲ್ಲದೇ….
ತಯಾರಾದೆ ನಾನೀಗ ಮಾತಿಲ್ಲದೆ
ನೀನಗಾಗೀಯೇ …ಏಏಏಏಏ
ನೀನಗಾಗೀಯೇ …ಏಏಏಏಏ
Vismithanade song lyrics from Kannada Movie Mada Matthu Manasi starring Prajwal Devaraj, Shruthi Hariharan, Anushree, Lyrics penned by Jayanth Kaikini Sung by Sonu Nigam, Music Composed by Mano Murthy, film is Directed by Sathish Pradhan and film is released on 2016