-
ಬರೆಯದ ಗೀ..ತೆಯಾ..
ಗುನುಗಿದೆ ಈ..ಹೃದಯಾ..
ಮಡಿಸಿದ ಕಾ..ಗದ..
ತೆರೆಯದೇ ಓ..ದುವೆಯಾ..
ಬರುವೆನು ಸು..ಮ್ಮನೆ..
ಎ..ಲ್ಲೆ ನೀ..ಹೋ..ದರೂ..
ನಗುವೆಯಾ ಈ..ಗಲಾ..ದರೂ...
ಬರೆಯದ ಗೀ..ತೆಯಾ..
ಗುನುಗಿದೆ ಈ..ಹೃದಯಾ..
ಮಡಿಸಿದ ಕಾ...ಗದ..
ತೆರೆಯದೇ ಓ..ದಲಾ..ರೆಯಾ.
ಸನಿಹದಲೇ ಕೂ..ತಿರು..
ಸವಿಗನಸ ಸೋ..ಕಲೇ..
ಅಳಿಸು ಬಿಡು ನೋ..ವಿನ..
ನೆನಪುಗಳ ದಾ..ಖಲೆ..
ಚಿಗುರುವೆ ನಿ..ನ್ನಯಾ..
ಛಾ..ಯೆಯಾ.. ಕಂಡರೂ..
ಸಿಗುವೆಯಾ ಈ..ಗಲಾ..ದರೂ...
ಬರೆಯದ ಗೀ..ತೆಯಾ..
ಗುನುಗಿದೆ ಈ..ಹೃದಯಾ..
ಮಡಿಸಿದ ಕಾ...ಗದ..
ತೆರೆಯದೇ ಓ..ದಲಾ..ರೆಯಾ.
ನಯನದಲೇ ನಿಂ..ತಿದೆ..
ಹನಿಗವಿತೆ ಕೋ..ಮಲಾ..
ಅದರೊಳಗೆ ಮಿಂ..ಚಲು..
ಅನುಮತಿಯ ಕೋ...ರಲಾ..
ಸಹಿಸೆನು ಎಂ..ದಿಗೂ..
ಚೂ..ರು ನೀ..ನೊಂ..ದರೂ..
ಒಲಿವೆಯಾ ಈ..ಗಲಾ..ದರೂ...
ಬರೆಯದ ಗೀ..ತೆಯಾ..
ಗುನುಗಿದೆ ಈ..ಹೃದಯಾ..
ಮಡಿಸಿದ ಕಾ...ಗದ..
ತೆರೆಯದೇ ಓ..ದಲಾ..ರೆಯಾ..
-
ಬರೆಯದ ಗೀ..ತೆಯಾ..
ಗುನುಗಿದೆ ಈ..ಹೃದಯಾ..
ಮಡಿಸಿದ ಕಾ..ಗದ..
ತೆರೆಯದೇ ಓ..ದುವೆಯಾ..
ಬರುವೆನು ಸು..ಮ್ಮನೆ..
ಎ..ಲ್ಲೆ ನೀ..ಹೋ..ದರೂ..
ನಗುವೆಯಾ ಈ..ಗಲಾ..ದರೂ...
ಬರೆಯದ ಗೀ..ತೆಯಾ..
ಗುನುಗಿದೆ ಈ..ಹೃದಯಾ..
ಮಡಿಸಿದ ಕಾ...ಗದ..
ತೆರೆಯದೇ ಓ..ದಲಾ..ರೆಯಾ.
ಸನಿಹದಲೇ ಕೂ..ತಿರು..
ಸವಿಗನಸ ಸೋ..ಕಲೇ..
ಅಳಿಸು ಬಿಡು ನೋ..ವಿನ..
ನೆನಪುಗಳ ದಾ..ಖಲೆ..
ಚಿಗುರುವೆ ನಿ..ನ್ನಯಾ..
ಛಾ..ಯೆಯಾ.. ಕಂಡರೂ..
ಸಿಗುವೆಯಾ ಈ..ಗಲಾ..ದರೂ...
ಬರೆಯದ ಗೀ..ತೆಯಾ..
ಗುನುಗಿದೆ ಈ..ಹೃದಯಾ..
ಮಡಿಸಿದ ಕಾ...ಗದ..
ತೆರೆಯದೇ ಓ..ದಲಾ..ರೆಯಾ.
ನಯನದಲೇ ನಿಂ..ತಿದೆ..
ಹನಿಗವಿತೆ ಕೋ..ಮಲಾ..
ಅದರೊಳಗೆ ಮಿಂ..ಚಲು..
ಅನುಮತಿಯ ಕೋ...ರಲಾ..
ಸಹಿಸೆನು ಎಂ..ದಿಗೂ..
ಚೂ..ರು ನೀ..ನೊಂ..ದರೂ..
ಒಲಿವೆಯಾ ಈ..ಗಲಾ..ದರೂ...
ಬರೆಯದ ಗೀ..ತೆಯಾ..
ಗುನುಗಿದೆ ಈ..ಹೃದಯಾ..
ಮಡಿಸಿದ ಕಾ...ಗದ..
ತೆರೆಯದೇ ಓ..ದಲಾ..ರೆಯಾ..
Bareyada Geetheya song lyrics from Kannada Movie Mada Matthu Manasi starring Prajwal Devaraj, Shruthi Hariharan, Anushree, Lyrics penned by Jayanth Kaikini Sung by Sonu Nigam, Music Composed by Mano Murthy, film is Directed by Sathish Pradhan and film is released on 2016