Byada Maga Byada Kano Lyrics

ಬ್ಯಾಡ ಮಗ ಬ್ಯಾಡ ಕಣೋ Lyrics

in Mada Matthu Manasi

in ಮಾದ ಮತ್ತು ಮಾನಸಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬ್ಯಾಡ ಮಗ ಬ್ಯಾಡ ಕಣೋ ಹಡುಗೀರಾ ಸಹವಾಸ
ಲವ್ವ್‌ ಅಂತ ಹಿಂದೆ ಬಿದ್ರೆ ನಾವು ಡೈಲೀ ಉಪವಾಸ
ಬೀರುಬ್ರಾಂ ಡಿ  ಅಂತ ಕುಡುದು ಮಾಡಬೇಕು ವನವಾಸ
ಬಾರ್‌ ಬಾಗಿಲ ತೆಗೆಸಿ ದಿನ ಕುಡಿಯೋ ಅಭ್ಯಾಸ
ಕೈ ಕೊಟ್ಟಳು ತಳ್‌  ಬಿಟ್ಟಳು
ನಾನು ನಂಬ್ದೋಳು ಎದೆಗೊದ್ದಳು ,ನೋವು ಕೊಟ್ಟಳು
ನಾನ್ ಪ್ರೀತಿ ಮಾಡ್ದೋಳು
ನಾನ್‌ ದೇವ್ತೇ ಅಂದೊಳು
 
ಬ್ಯಾಡ ಮಗ ಬ್ಯಾಡ ಕಣೋ ಹಡುಗೀರಾ ಸಹವಾಸ
ಲವ್ವ್‌ ಅಂತ ಹಿಂದೆ ಬಿದ್ರೆ ನಾವು ಡೈಲಿ ಉಪವಾಸ
ಬೀರುಬ್ರಾಂಡಿ  ಅಂತ ಕುಡುದು ಮಾಡಬೇಕು ವನವಾಸ
ಬಾರ್‌ ಬಾಗಿಲ ತೆಗೆಸಿ ದಿನ ಕುಡಿಯೋ ಅಭ್ಯಾಸ
 
ನನ್‌ ಫ್ರೇಂಡುಗಳ ಮಾತ ಕೇಳ್ದೆ ಲವ್ವಲ್ ಬಿದ್ದಿದ್ದೆ
ದಿನ ರಾತ್ರಿ ನಾನು ಅವಳ್ದೆ ನೆನಪಲ್‌ ನಿದ್ದೆ ಮಾಡತಿದ್ದೆ
ಟೀವಿಲಿ ಬರೋ ಎಲ್ಲಾ ಲವ್ವು ಸಿನಿಮಾ ನೋಡ್ತಿದ್ದೆ
ಅವಳೇ ನನ್ನವೈಪು ಅಂತ ಸೀಲ್ ಹೊತ್ತಿದ್ದೆ
ಮನ್ಸಾ ಕೊಟ್ಲು ಮರತ್‌ ಬಿಟ್ಲು ನಾನಿಷ್ಟ ಪಟ್ಟೊಳು
ಮನ್ಸ ಕಿತ್ತಳು ಕೈ ಬಿಟ್ಟಳು  ನಾನ್‌ ಪ್ರೀತಿ ಮಾಡ್ದೋಳು
ನಾನ್‌ ದೇವ್ತೇ ಅಂದೋಳು
 
ಬ್ಯಾಡ ಮಗ ಬ್ಯಾಡ ಕಣೋ ಹಡುಗೀರಾ ಸಹವಾಸ
ಲವ್ವ್‌ ಅಂತ ಹಿಂದೆ ಬಿದ್ರೆ ನಾವು ಡೈಲಿ ಉಪವಾಸ
ಬೀರುಬ್ರಾಂಡಿ  ಅಂತ ಕುಡುದು ಮಾಡಬೇಕು ವನವಾಸ
ಬಾರ್‌ ಬಾಗಿಲ ತೆಗೆಸಿ ದಿನ ಕುಡಿಯೋ ಅಭ್ಯಾಸ
 
ನಾನ್‌ ದೇವತೇ ಅಂತ ಅವ್ಳನಾ ನಂಬಿ ನಾನು ಹಾಳಾದೆ
ಈ ಕಣ್ಣಾ ತುಂಬ ಇದ್ದ ಪ್ರೀತಿ ಕನಸ್ನಾ ಕಿತ್ತಾಕ್ದೆ
ಮನಸ್ಸಲ್ಲಿ ಇದ್ದ ನೋವ್ನ ಮರಿದೆ ನಾನು ಮೆಂಟ್ಲಾದೆ
ಈ ಹುಡುಗಿ ನಂಬಿ ಹಿಂದೇ ಹೋಗಿ ನಾನೇ ಹಾಳಾದೆ
ಕಣ್ಣಿಟ್ಟಳು ನೂಕು ಬಿಟ್ಟಳು ನನ್‌ ಲೈಫು ಅಂದೊಳು
ಕಾಲ್‌ ಕಿತ್ತಳು ಹಾರ್‌ ಬಿಟ್ಟಳು ನಾನ್‌ ಪ್ರೀತಿ ಮಾಡ್ದೋಳು
ನಾನ್‌ ದೇವ್ತೇ ಅಂದೋಳು
 
 
ಬ್ಯಾಡ ಮಗ ಬ್ಯಾಡ ಕಣೋ ಹಡುಗೀರಾ ಸಹವಾಸ
ಲವ್ವ್‌ ಅಂತ ಹಿಂದೆ ಬಿದ್ರೆ ನಾವು ಡೈಲೀ ಉಪವಾಸ
ಬೀರುಬ್ರಾಂ ಡಿ  ಅಂತ ಕುಡುದು ಮಾಡಬೇಕು ವನವಾಸ
ಬಾರ್‌ ಬಾಗಿಲ ತೆಗೆಸಿ ದಿನ ಕುಡಿಯೋ ಅಭ್ಯಾಸ
ಕೈ ಕೊಟ್ಟಳು ತಳ್‌  ಬಿಟ್ಟಳು ನಾನು ನಂಬ್ದೋಳು
ಎದೆಗೊದ್ದಳು ನೋವು ಕೊಟ್ಟಳು
ನಾನ್ ಪ್ರೀತಿ ಮಾಡ್ದೋಳು
ನಾನ್‌ ದೇವ್ತೇ ಅಂದೊಳು

-
ಬ್ಯಾಡ ಮಗ ಬ್ಯಾಡ ಕಣೋ ಹಡುಗೀರಾ ಸಹವಾಸ
ಲವ್ವ್‌ ಅಂತ ಹಿಂದೆ ಬಿದ್ರೆ ನಾವು ಡೈಲೀ ಉಪವಾಸ
ಬೀರುಬ್ರಾಂ ಡಿ  ಅಂತ ಕುಡುದು ಮಾಡಬೇಕು ವನವಾಸ
ಬಾರ್‌ ಬಾಗಿಲ ತೆಗೆಸಿ ದಿನ ಕುಡಿಯೋ ಅಭ್ಯಾಸ
ಕೈ ಕೊಟ್ಟಳು ತಳ್‌  ಬಿಟ್ಟಳು
ನಾನು ನಂಬ್ದೋಳು ಎದೆಗೊದ್ದಳು ,ನೋವು ಕೊಟ್ಟಳು
ನಾನ್ ಪ್ರೀತಿ ಮಾಡ್ದೋಳು
ನಾನ್‌ ದೇವ್ತೇ ಅಂದೊಳು
 
ಬ್ಯಾಡ ಮಗ ಬ್ಯಾಡ ಕಣೋ ಹಡುಗೀರಾ ಸಹವಾಸ
ಲವ್ವ್‌ ಅಂತ ಹಿಂದೆ ಬಿದ್ರೆ ನಾವು ಡೈಲಿ ಉಪವಾಸ
ಬೀರುಬ್ರಾಂಡಿ  ಅಂತ ಕುಡುದು ಮಾಡಬೇಕು ವನವಾಸ
ಬಾರ್‌ ಬಾಗಿಲ ತೆಗೆಸಿ ದಿನ ಕುಡಿಯೋ ಅಭ್ಯಾಸ
 
ನನ್‌ ಫ್ರೇಂಡುಗಳ ಮಾತ ಕೇಳ್ದೆ ಲವ್ವಲ್ ಬಿದ್ದಿದ್ದೆ
ದಿನ ರಾತ್ರಿ ನಾನು ಅವಳ್ದೆ ನೆನಪಲ್‌ ನಿದ್ದೆ ಮಾಡತಿದ್ದೆ
ಟೀವಿಲಿ ಬರೋ ಎಲ್ಲಾ ಲವ್ವು ಸಿನಿಮಾ ನೋಡ್ತಿದ್ದೆ
ಅವಳೇ ನನ್ನವೈಪು ಅಂತ ಸೀಲ್ ಹೊತ್ತಿದ್ದೆ
ಮನ್ಸಾ ಕೊಟ್ಲು ಮರತ್‌ ಬಿಟ್ಲು ನಾನಿಷ್ಟ ಪಟ್ಟೊಳು
ಮನ್ಸ ಕಿತ್ತಳು ಕೈ ಬಿಟ್ಟಳು  ನಾನ್‌ ಪ್ರೀತಿ ಮಾಡ್ದೋಳು
ನಾನ್‌ ದೇವ್ತೇ ಅಂದೋಳು
 
ಬ್ಯಾಡ ಮಗ ಬ್ಯಾಡ ಕಣೋ ಹಡುಗೀರಾ ಸಹವಾಸ
ಲವ್ವ್‌ ಅಂತ ಹಿಂದೆ ಬಿದ್ರೆ ನಾವು ಡೈಲಿ ಉಪವಾಸ
ಬೀರುಬ್ರಾಂಡಿ  ಅಂತ ಕುಡುದು ಮಾಡಬೇಕು ವನವಾಸ
ಬಾರ್‌ ಬಾಗಿಲ ತೆಗೆಸಿ ದಿನ ಕುಡಿಯೋ ಅಭ್ಯಾಸ
 
ನಾನ್‌ ದೇವತೇ ಅಂತ ಅವ್ಳನಾ ನಂಬಿ ನಾನು ಹಾಳಾದೆ
ಈ ಕಣ್ಣಾ ತುಂಬ ಇದ್ದ ಪ್ರೀತಿ ಕನಸ್ನಾ ಕಿತ್ತಾಕ್ದೆ
ಮನಸ್ಸಲ್ಲಿ ಇದ್ದ ನೋವ್ನ ಮರಿದೆ ನಾನು ಮೆಂಟ್ಲಾದೆ
ಈ ಹುಡುಗಿ ನಂಬಿ ಹಿಂದೇ ಹೋಗಿ ನಾನೇ ಹಾಳಾದೆ
ಕಣ್ಣಿಟ್ಟಳು ನೂಕು ಬಿಟ್ಟಳು ನನ್‌ ಲೈಫು ಅಂದೊಳು
ಕಾಲ್‌ ಕಿತ್ತಳು ಹಾರ್‌ ಬಿಟ್ಟಳು ನಾನ್‌ ಪ್ರೀತಿ ಮಾಡ್ದೋಳು
ನಾನ್‌ ದೇವ್ತೇ ಅಂದೋಳು
 
 
ಬ್ಯಾಡ ಮಗ ಬ್ಯಾಡ ಕಣೋ ಹಡುಗೀರಾ ಸಹವಾಸ
ಲವ್ವ್‌ ಅಂತ ಹಿಂದೆ ಬಿದ್ರೆ ನಾವು ಡೈಲೀ ಉಪವಾಸ
ಬೀರುಬ್ರಾಂ ಡಿ  ಅಂತ ಕುಡುದು ಮಾಡಬೇಕು ವನವಾಸ
ಬಾರ್‌ ಬಾಗಿಲ ತೆಗೆಸಿ ದಿನ ಕುಡಿಯೋ ಅಭ್ಯಾಸ
ಕೈ ಕೊಟ್ಟಳು ತಳ್‌  ಬಿಟ್ಟಳು ನಾನು ನಂಬ್ದೋಳು
ಎದೆಗೊದ್ದಳು ನೋವು ಕೊಟ್ಟಳು
ನಾನ್ ಪ್ರೀತಿ ಮಾಡ್ದೋಳು
ನಾನ್‌ ದೇವ್ತೇ ಅಂದೊಳು

Byada Maga Byada Kano song lyrics from Kannada Movie Mada Matthu Manasi starring Prajwal Devaraj, Shruthi Hariharan, Anushree, Lyrics penned by Sathish Pradhan Sung by Kailash Kher, Music Composed by Mano Murthy, film is Directed by Sathish Pradhan and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ