-
ಪರದೆಯು ಎಳೆದಿದೆ ಬದುಕು ತನ್ನ ಸಂಚಿಕೆ ಮುಗಿಸಿದೆ

ಹನಿದ ಕಣ್ಣ ನೀರಲಿ ಚಿತೆಯು ಕರಗಿದೆ
ಚಿತೆಯ ಬೆಂಕಿ ಆರುತ ಹಗಲು ಮುಗಿದಿದೆ
ಮುಗಿದಿದೆ ಹಗಲು ಮುಗಿದಿದೆ